Загрузка страницы

ಸರ್ಕಾರಿ ಶಾಲೆಗಳೇ ಉತ್ತಮ ಯಾಕೆ ಗೊತ್ತಾ? Why government schools are better?

ಸರ್ಕಾರಿ ಶಾಲೆಗಳೇ ಉತ್ತಮ ಯಾಕೆ ಗೊತ್ತಾ? Why government schools are better?

ಪ್ರಪಂಚದಲ್ಲಿ ಎಲ್ಲದಕ್ಕೂ ಉತ್ತರ ಕೊಡುವ ಒಂದು ಪುಸ್ತಕ ಅಂದರೆ ಅದು ಭಗವದ್ಗೀತೆ. ದುಷ್ಟ ಮಕ್ಕಳು ಹುಟ್ಟಬಹುದು, ಆದರೆ ತಾಯಿ ಎಂದಿಗೂ ಕೆಟ್ಟವಳಾಗಲು ಸಾಧ್ಯವೇ ಇಲ್ಲ. ಪ್ರಸ್ತುತ ಕಾಲದಲ್ಲಿ ಎಲ್ಲರೂ ಆಧುನೀಕರಣದ ಹಿಂದೆ ಬೀಳುತ್ತಿದ್ದೇವೆ. ಅವುಗಳ ಮಧ್ಯೆ ನಮ್ಮ ಸಂಸ್ಕಾರವನ್ನು ಮರೆಯುವಂತಾಗಬಾರದು. ವಿವೇಕವಿಲ್ಲದ ಏಕಾಂತ ನಮ್ಮನ್ನು ಸಾವಿಗೆ ಒಯ್ಯುತ್ತದೆ. ಸದ್ಯದ ವಾಟ್ಸ್ಯಾಪ್ ಪ್ರಪಂಚದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಮಿತಿಗೊಳಿಸಲಾಗುತ್ತಿದೆ. ಅನ್ನ ಹಾಕೋದರಲ್ಲಿ ಖುಷಿಯನ್ನು ಕಂಡುಕೊಂಡರೆ ಅಲ್ಲಿ ಅನ್ನಪೂರ್ಣೇಶ್ವರಿ ಇರುತ್ತಾಳೆ. ಜ್ಞಾನದಿಂದ ಬದುಕುವುದೇ ಶಾರದಾ ಪೂಜೆ. ನಮಗೆ ಮನುಷ್ಯತ್ವವೇ ಇಲ್ಲದಿದ್ದರೆ ನಾವು ಯಾವ ಬೆಳವಣಿಗೆ ಬೆಳೆದು ಏನು ಪ್ರಯೋಜನ?

For More Videos:

ಇದನ್ನು ಹೇಳಿದ್ರೆ ನಮ್ಮ ಮೂರನೇ ಕಣ್ಣು ತೆರೆಯುತ್ತೆ | Our Third Eye will open if we chant this Mantra https://youtu.be/zfKjt8Lg63E

ಅವಧೂತ ಚಾನಲ್ ನ ಆಧುನಿಕ ಸ್ಟುಡಿಯೊ ಲೋಕಾರ್ಪಣೆ | Avadhootha Channel’s new Sophisticated Studio inaugurated https://youtu.be/uLxlXFiN2hY

ಬದಲಾವಣೆ ಕಾಣಬೇಕು ಎಂದರೆ ಹೀಗೆ ಮಾಡಬೇಕು | If you want to see the change, do like this https://youtu.be/mjWJQtGhMNU

ಈ ಮಹಾ ಪುರುಷನ ಕಥೆಯಲ್ಲಿ ಸ್ವಾಮಿ ಕಾರ್ಯವೂ ಇದೆ, ಸ್ವಕಾರ್ಯವೂ ಇದೆ https://youtu.be/kgulANd--Zk

ನಿಸ್ವಾರ್ಥ ಮಾನವ ಸೇವೆಯೇ ಈ ಪರಮಾತ್ಮನ ಸೇವೆ | Unselfish human service is the service of this Supreme Being https://youtu.be/MVYAPh772uM

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha #college #collegelife #students #world

Видео ಸರ್ಕಾರಿ ಶಾಲೆಗಳೇ ಉತ್ತಮ ಯಾಕೆ ಗೊತ್ತಾ? Why government schools are better? канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 июня 2022 г. 17:35:52
00:14:45
Другие видео канала
ಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿ"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |"ಭಗವಾನ್ ಶ್ರೀ ನಿತ್ಯಾನಂದ"  ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರು"ಭಗವಾನ್ ಶ್ರೀ ನಿತ್ಯಾನಂದ" ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರುಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು?  | ಅವಧೂತ ಶ್ರೀ ವಿನಯ್ ಗುರೂಜಿಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика