ಹವ್ಯಕ ಹಾಡು (೫೭೯)ಗುರು. ಭಕ್ತ ಜನರೋ ದ್ಧಾರಕ್ಕಾಗಿಯೇ.......
ಭಕ್ತಜನರೋದ್ಧಾರಕ್ಕಾಗಿಯೆ|
ಅರ್ತಿಯಲಿ ಶ್ರೀ ಧರರು ಬೇಗನೆ|
ಸೃಷ್ಟಿ ಯೊಳು ಅವತಾರಗೈದರು|
ಮನುಜ ರೂಪಿನೊಳು||
ಬಂದು ಪಾದಕ್ಕೆರಗಿದವರನು|
ಚಂದದಿಂದಲಿ ಕಾಯ್ವ ಗುರುವರ|
ಮಂದಮತಿ ಜನರೆಲ್ಲ ನೆನೆಯಿರಿ|
ಗುರುಪಾದಾಂಭುಜವಾ||
ಊರಿಗಾಗದ ಮನೆಗೆ ಪೊಪರು|
ಜನರಿಗಾಗದ ಮನೆಗೆ ಪೊಪರು|
ರೂಢಿಯೊಳು ಉದ್ದರಿಸಲೋಸುಗ|
ಸ್ವಾಮಿ ಬಂದಿಹರು||
ಒಂದು ಊರೊಳು ಬಡ ವಿಪ್ರ ವನಿತೆಯು|
ಚಂದದಿಂದಲಿ ಗುರುವರರು ಪೂಜಿಸೆ|
ಹಾಗೆಂದು ಸಂತೋಷದಲಿ ಮನಸಿನಲಿ ಧ್ಯಾನವನು ಮಾಡೆ||
ತಂಗಿ ನಿನ್ನಯಮನೆಗೆ ಬರುವೆನು|
ಚಂದದಿಂದಲಿ ಪೂಜಿಸೆನುತಲೆ|
ಹೋಗಿ ಪೂಜೆಯ ಗೊಂಡು ಬಂದರು ಭಕ್ತರಿದಗದೆಡೆಗೆ||
ದೇಶದೊಳಗಿನ ಭೂತ ಪ್ರೇತವ| ಶಾಂತಿಗೊಳಿಸಲು ಬಂದ
ಗುರುವರ|ತ್ರಾಸುಇಲ್ಲದೆ ಜನರ ಮನದಿಷ್ಟಾರ್ಥ ಸಲಿಸುವರು||
ಒಂದು ಊರಲಿ ಭಿಕ್ಷೆ ಮುಗಿಯಿತು|
ಚಂದದಿಂದಲಿ ಗುರುವರರು ಕೇಳಿದರು|
ಬಂದ ಜನರಿಗೆ ತೀರ್ಥ ಪ್ರಸಾಧವು ಆಯಿತೊ ಹೇಗೇ||
ಅದನು ಕೇಳಿದ ಮನೆಯ ವಿಪ್ರನು|
ಸ್ವಾಮಿ ನಮಗೆಲ್ಲಾಆಯಿತು| ನಮ್ಮ ಮಗ ಓದುತ್ತಲಿರುವನು
ಅವನಿಗಿಲ್ಲ ವಲ್ಲಾ||
ಆದುದಾಗಲಿ ಕಳಿಸಿಕೊಡುವೆನು| ಅದಕೇವ್ಯಥೆಪಡಬಾರದೆನುತಲಿ|
ಗುರುವರು ಕಳಿಸಿಕೊಟ್ಟರು ತೀರ್ಥ ಪ್ರಸಾಧವನು||
ಗಾಢ ನಿದ್ರೇಯೊಳಿರುವ ಮಗನಿಗೆ|
ಸ್ವಾಮಿ ಗುರುವರ ಬಂದಂತೆ ತೋರಿತು|
ಎನಿದಾಶ್ಚರ್ಯವೆಂದು ಮನದಿ ಧ್ಯಾನಿಸಿದಾ||
ಬಲದಿ ಹಸ್ತದಿ ತೀರ್ಥ ಬಿಡುವದು|
ತಲೆಯ ಕೇಶದಿ ಅಕ್ಷತವ ಕಂಡನು|
ಕನಸಿನಲಿ ಗುರುವರರು ಬಂದು ತೀರ್ಥ ಕೊಡಿಸಿದರು||
ಮನೆಗೆ ಪತ್ರವ ಬರೆದಲಾಕ್ಷಣ |ಯಾರು ನಮ್ಮನೆಗೆಂದು
ಬಂದರು|ಎಂದು ವಿಚಾರವ ತಿಳಿಸಿರೆನುತಲಿ ಪತ್ರ ಕಳುಹಿದನು||
ಮಗನು ಕಳುಹಿದ ಪತ್ರ ನೋಡಿಯೆ |ಮನದಿ ಸಂತೋಷವನು
ತಾಳಿದ|ಸ್ವಾಮಿ ಮಹಿಮೆ ಇದು ಎನುತ ಪತ್ರ ಕಳುಹಿದನು||
ಸ್ವಾಮಿ ಮಹಿಮೆ ಅಪಾರವಾಯಿತು |ಸಾಗರ ಎಂತೆಂಬ ಊರೊಳು |ಹಾಲು ಸಿಕ್ಕದತೆರದಲಾಕ್ಷಣ ಸ್ವಾಮಿ ಹೇಳಿದರು||
ಆಗ ಕೌಳಿಗೆ ನೀರು ತರಿಸಿ| ಅದಕೆ ಮಂತ್ರಕ್ಷತೆಯ ತಳಿದರು|
ಮನೆಗೆ ಹೋಗುವತನಕ ಇದನು ತರೆಯದಿರು ಮಗನೆ||
ಗರುವರರ ಧ್ಯಾನವನು ಮಾಡುತ| ತಿರುಗಿದನು ವಿಪ್ರ ಬೇಗದಿ|
ಮನೆಗೆ ಹೋಗಿ ನೋಡಲಾಕ್ಷಣ ಬಂಗಾರವಾಯ್ತಲ್ಲಾ||
ತಪ್ಪು ಒಪ್ಪುಗಳಿದ್ದರಿದ ತಿದ್ದಕೊಳ್ಳಲು ಬೇಕು ಇದನು|
ಗುರುವರರು ಕೈಯಲ್ಲಿ ಬರೆಸಿದ ಈ ಸ್ತೋತ್ರವನು||
Видео ಹವ್ಯಕ ಹಾಡು (೫೭೯)ಗುರು. ಭಕ್ತ ಜನರೋ ದ್ಧಾರಕ್ಕಾಗಿಯೇ....... канала Geeta Chidananda Hegde Bhadran Muroor
ಅರ್ತಿಯಲಿ ಶ್ರೀ ಧರರು ಬೇಗನೆ|
ಸೃಷ್ಟಿ ಯೊಳು ಅವತಾರಗೈದರು|
ಮನುಜ ರೂಪಿನೊಳು||
ಬಂದು ಪಾದಕ್ಕೆರಗಿದವರನು|
ಚಂದದಿಂದಲಿ ಕಾಯ್ವ ಗುರುವರ|
ಮಂದಮತಿ ಜನರೆಲ್ಲ ನೆನೆಯಿರಿ|
ಗುರುಪಾದಾಂಭುಜವಾ||
ಊರಿಗಾಗದ ಮನೆಗೆ ಪೊಪರು|
ಜನರಿಗಾಗದ ಮನೆಗೆ ಪೊಪರು|
ರೂಢಿಯೊಳು ಉದ್ದರಿಸಲೋಸುಗ|
ಸ್ವಾಮಿ ಬಂದಿಹರು||
ಒಂದು ಊರೊಳು ಬಡ ವಿಪ್ರ ವನಿತೆಯು|
ಚಂದದಿಂದಲಿ ಗುರುವರರು ಪೂಜಿಸೆ|
ಹಾಗೆಂದು ಸಂತೋಷದಲಿ ಮನಸಿನಲಿ ಧ್ಯಾನವನು ಮಾಡೆ||
ತಂಗಿ ನಿನ್ನಯಮನೆಗೆ ಬರುವೆನು|
ಚಂದದಿಂದಲಿ ಪೂಜಿಸೆನುತಲೆ|
ಹೋಗಿ ಪೂಜೆಯ ಗೊಂಡು ಬಂದರು ಭಕ್ತರಿದಗದೆಡೆಗೆ||
ದೇಶದೊಳಗಿನ ಭೂತ ಪ್ರೇತವ| ಶಾಂತಿಗೊಳಿಸಲು ಬಂದ
ಗುರುವರ|ತ್ರಾಸುಇಲ್ಲದೆ ಜನರ ಮನದಿಷ್ಟಾರ್ಥ ಸಲಿಸುವರು||
ಒಂದು ಊರಲಿ ಭಿಕ್ಷೆ ಮುಗಿಯಿತು|
ಚಂದದಿಂದಲಿ ಗುರುವರರು ಕೇಳಿದರು|
ಬಂದ ಜನರಿಗೆ ತೀರ್ಥ ಪ್ರಸಾಧವು ಆಯಿತೊ ಹೇಗೇ||
ಅದನು ಕೇಳಿದ ಮನೆಯ ವಿಪ್ರನು|
ಸ್ವಾಮಿ ನಮಗೆಲ್ಲಾಆಯಿತು| ನಮ್ಮ ಮಗ ಓದುತ್ತಲಿರುವನು
ಅವನಿಗಿಲ್ಲ ವಲ್ಲಾ||
ಆದುದಾಗಲಿ ಕಳಿಸಿಕೊಡುವೆನು| ಅದಕೇವ್ಯಥೆಪಡಬಾರದೆನುತಲಿ|
ಗುರುವರು ಕಳಿಸಿಕೊಟ್ಟರು ತೀರ್ಥ ಪ್ರಸಾಧವನು||
ಗಾಢ ನಿದ್ರೇಯೊಳಿರುವ ಮಗನಿಗೆ|
ಸ್ವಾಮಿ ಗುರುವರ ಬಂದಂತೆ ತೋರಿತು|
ಎನಿದಾಶ್ಚರ್ಯವೆಂದು ಮನದಿ ಧ್ಯಾನಿಸಿದಾ||
ಬಲದಿ ಹಸ್ತದಿ ತೀರ್ಥ ಬಿಡುವದು|
ತಲೆಯ ಕೇಶದಿ ಅಕ್ಷತವ ಕಂಡನು|
ಕನಸಿನಲಿ ಗುರುವರರು ಬಂದು ತೀರ್ಥ ಕೊಡಿಸಿದರು||
ಮನೆಗೆ ಪತ್ರವ ಬರೆದಲಾಕ್ಷಣ |ಯಾರು ನಮ್ಮನೆಗೆಂದು
ಬಂದರು|ಎಂದು ವಿಚಾರವ ತಿಳಿಸಿರೆನುತಲಿ ಪತ್ರ ಕಳುಹಿದನು||
ಮಗನು ಕಳುಹಿದ ಪತ್ರ ನೋಡಿಯೆ |ಮನದಿ ಸಂತೋಷವನು
ತಾಳಿದ|ಸ್ವಾಮಿ ಮಹಿಮೆ ಇದು ಎನುತ ಪತ್ರ ಕಳುಹಿದನು||
ಸ್ವಾಮಿ ಮಹಿಮೆ ಅಪಾರವಾಯಿತು |ಸಾಗರ ಎಂತೆಂಬ ಊರೊಳು |ಹಾಲು ಸಿಕ್ಕದತೆರದಲಾಕ್ಷಣ ಸ್ವಾಮಿ ಹೇಳಿದರು||
ಆಗ ಕೌಳಿಗೆ ನೀರು ತರಿಸಿ| ಅದಕೆ ಮಂತ್ರಕ್ಷತೆಯ ತಳಿದರು|
ಮನೆಗೆ ಹೋಗುವತನಕ ಇದನು ತರೆಯದಿರು ಮಗನೆ||
ಗರುವರರ ಧ್ಯಾನವನು ಮಾಡುತ| ತಿರುಗಿದನು ವಿಪ್ರ ಬೇಗದಿ|
ಮನೆಗೆ ಹೋಗಿ ನೋಡಲಾಕ್ಷಣ ಬಂಗಾರವಾಯ್ತಲ್ಲಾ||
ತಪ್ಪು ಒಪ್ಪುಗಳಿದ್ದರಿದ ತಿದ್ದಕೊಳ್ಳಲು ಬೇಕು ಇದನು|
ಗುರುವರರು ಕೈಯಲ್ಲಿ ಬರೆಸಿದ ಈ ಸ್ತೋತ್ರವನು||
Видео ಹವ್ಯಕ ಹಾಡು (೫೭೯)ಗುರು. ಭಕ್ತ ಜನರೋ ದ್ಧಾರಕ್ಕಾಗಿಯೇ....... канала Geeta Chidananda Hegde Bhadran Muroor
Показать
Комментарии отсутствуют
Информация о видео
22 июня 2023 г. 6:48:13
00:04:20
Другие видео канала
![ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......](https://i.ytimg.com/vi/FQ16zvVtGW8/default.jpg)
![ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...](https://i.ytimg.com/vi/_Pk0UT2NjZs/default.jpg)
![ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...](https://i.ytimg.com/vi/e7umoxbUIfM/default.jpg)
![ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....](https://i.ytimg.com/vi/L0euTpepkRE/default.jpg)
![ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...](https://i.ytimg.com/vi/hXKnsyr0OkM/default.jpg)
![ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....](https://i.ytimg.com/vi/O7PKc5nm5XI/default.jpg)
![ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....](https://i.ytimg.com/vi/tp8TLzbeQEM/default.jpg)
![ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....](https://i.ytimg.com/vi/cA-LMRq04Qg/default.jpg)
![ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....](https://i.ytimg.com/vi/e2Fxh8pn9Bw/default.jpg)
![ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...](https://i.ytimg.com/vi/5CaKJuL6hFM/default.jpg)
![ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....](https://i.ytimg.com/vi/cvX-2VdGmuQ/default.jpg)
![ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....](https://i.ytimg.com/vi/i2b3wG196m8/default.jpg)
![ಹವ್ಯಕ ಹಾಡು (೪೫೭) ಭಜನೆ. ಓಂ ನಮಃ ಶಿವಾಯ ಎನುವಾ ಮಂತ್ರಾ...](https://i.ytimg.com/vi/5-M_0ZZ6lJY/default.jpg)
![ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....](https://i.ytimg.com/vi/XA5-3g5tVCA/default.jpg)
![ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....](https://i.ytimg.com/vi/I_UPX_8ObNU/default.jpg)
![ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....](https://i.ytimg.com/vi/WFdKMeFFY3Q/default.jpg)
![ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...](https://i.ytimg.com/vi/jD6soEJ-Bps/default.jpg)
![ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...](https://i.ytimg.com/vi/zeLz70WuX0s/default.jpg)
![ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....](https://i.ytimg.com/vi/66dfvKsuD14/default.jpg)
![ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...](https://i.ytimg.com/vi/-NxVWty0sQE/default.jpg)
![ಹವ್ಯಕ ಹಾಡು(೪೨೯)ಗುರು. ಸಾಕೊ ಶ್ರೀ ಗುರು ಈ ಭವದ ವ್ಯಾಕುಲಾಗ್ನೀಯು...](https://i.ytimg.com/vi/X5149vAlj5M/default.jpg)