Загрузка страницы

ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥

ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song

My Second Channel : https://www.youtube.com/c/MSSwar

For sponsorship & Business enquiries & Online Class enquiries :
sangeethamane1724@gmail.com

Vlog Channel : https://youtube.com/channel/UCGEYiPeF6fcxpcaaeu2f4bA

ಸಂಗೀತ ಮನೆ Page :https://fb.watch/agdFSaPmuF
Kannada lyrics

ಶ್ರೀ ತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ
ಶ್ರೀ ರಾಮ ವರ ತುಳಸಿ ಶ್ರೀ ಕೃಷ್ಣ ತುಳಸಿ ||

ನಿನ್ನ ಬೃಂದಾವನವೇ ವೈಕುಂಠ ಕೈಲಾಸ
ನಿನ್ನ ತೀರ್ಥವೇ ಸಕಲ ಪುಣ್ಯ ತೀರ್ಥ
ನಿನ್ನ ದರುಶನವೆಲ್ಲ ದೇವತಾ ದರುಶನವು
ನಿನ್ನ ಪೂಜೆಯೆ ಸಕಲ ದೇವತಾ ಪೂಜೆಯು ||

ಜಯ ಮಂಗಳಂ ತುಳಸಿ ಸರ್ವ ಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕ ಪಾವನ ಮೂರ್ತಿ
ಜಯ ಮಂಗಳಂ ತುಳಸಿ ಧೇನು ಕುಲ ದೇವಿ ||

English lyrics

Shree tupasi jaya tulasi jay jay jay tulasi
Shree Raam vara tulasi shree krishna tulasi ll

Ninna brundavanave vaikuntha kailasa
Ninna teerthave sakala punya teertha
Ninna darushanavella devatha darushanavu
Ninna poojeye sakala devatha poojeyu ll

Jaya mangalam tulasi sarva mangale devi
Jaya mangalam tulasi muraharana ramani
Jaya mangalam tulasi loka pawana murthi
Jaya mangalam tulasi dhenu kula devi ll

...................................................................
HI Everyone Namaskaram 🔥

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.

This channel helps to learning all raags, alankaars, voice culture, all languages songs, taals, harmonium .

Don't forget to LIKE, COMMENT, SHERE, & SUBSCRIBE...

Follow Me On :
Manjunath M Hosaval
Instagram - https://www.instagram.com/manjunathhosaval/
Facebook Page - https://www.facebook.com/pg/Manjunath-M-Hosaval-1963125913907233/about/

Soumya Manjunath (Soumya Pattar )
Instagram - https://www.instagram.com/soumya.pattar17/
Facebook Page - https://www.facebook.com/pg/Soumya-M-Pattar-594124240758129/about/

Voice Culture - ಧ್ವನಿ ಅಭ್ಯಾಸ :
https://www.youtube.com/playlist?list=PLkTzcIw0Ia6bvLZn6pOqaSziUP3rsH7Oe

Besic Alankaars- ಅಲಂಕಾರಗಳು :
https://www.youtube.com/playlist?list=PLkTzcIw0Ia6aaRCYwUTyhhFoGOMQM-3Ac

ರಾಗಗಳು -
Raag Bhoop ( Bhoopali) :https://www.youtube.com/playlist?list=PLkTzcIw0Ia6ZU-zotZSFLYUXsk2VuZG3S

Raag Durga :https://www.youtube.com/playlist?list=PLkTzcIw0Ia6ahewniWGNq6IYprPuHoxCI

Raag Brundavani Sarang : https://www.youtube.com/playlist?list=PLkTzcIw0Ia6YNn_Z3IT0T_llsxyKnOQaH

Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
https://www.youtube.com/playlist?list=PLkTzcIw0Ia6YdUN1xXi-zW_2ICpoUOXTt

Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
https://www.youtube.com/playlist?list=PLkTzcIw0Ia6Z6aOs3RMTPBm-zWNZocbJt

Taals - ತಾಳ ಅಭ್ಯಾಸ :
https://www.youtube.com/playlist?list=PLkTzcIw0Ia6bbJasIUY7IgtNYb8RLtvLG

Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
https://www.youtube.com/playlist?list=PLkTzcIw0Ia6bJUVMCTugdNeYaLWyadvma

Vlogs :
https://www.youtube.com/playlist?list=PLkTzcIw0Ia6ZzdVXQqZxLE8UAmvL9xGW3

THANKS FOR WATCHING ...#Sangeethamane
#kannadatulsisongs
#Tulasipoojasong
#Tulasimangalarati
#ಭಜನೆಗಳು

Видео ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥 канала ಸಂಗೀತ ಮನೆ [ Sangeetha Mane ]
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 ноября 2020 г. 16:30:00
00:11:03
Другие видео канала
ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song 🔥ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song 🔥ತುಳಸಿ ಆರತಿ ಹಾಡು - ಶ್ರೀ ತುಳಸಿ ದಯೆ ತೋರಮ್ಮ ಅಮ್ಮ || Tulasi Song Kannadaತುಳಸಿ ಆರತಿ ಹಾಡು - ಶ್ರೀ ತುಳಸಿ ದಯೆ ತೋರಮ್ಮ ಅಮ್ಮ || Tulasi Song Kannadaಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥Sri Tulasi Jaya TulasiSri Tulasi Jaya Tulasiಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩ಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩ಶಿವನ 10 ಹಾಡು ಸುಲಭವಾಗಿ ಹಾಡಿ | Maha shivaratri Songs | Top 10 Lord Shiva Songs 🚩ಶಿವನ 10 ಹಾಡು ಸುಲಭವಾಗಿ ಹಾಡಿ | Maha shivaratri Songs | Top 10 Lord Shiva Songs 🚩ಶ್ರೀ ತುಳಸಿ ಪೂಜೆ ಮತ್ತು ಆರತಿ ಹಾಡು| Sri Tulasi Pooje & Arati Song| Pushpa Krishnappa| Deepawaliಶ್ರೀ ತುಳಸಿ ಪೂಜೆ ಮತ್ತು ಆರತಿ ಹಾಡು| Sri Tulasi Pooje & Arati Song| Pushpa Krishnappa| Deepawali10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩Mohammad Rafi Song | Best Of Mohammad Rafi Song | Hindi Song | Music StoreMohammad Rafi Song | Best Of Mohammad Rafi Song | Hindi Song | Music Storeಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥ಫಲದಾಯಕ ನೀನೆ ವಿನಾಯಕ ಹಾಡುವುದು ಹೇಗೆ ? | Paladayaka Nine Vinayaka | Lord Ganesh Songs 🚩ಫಲದಾಯಕ ನೀನೆ ವಿನಾಯಕ ಹಾಡುವುದು ಹೇಗೆ ? | Paladayaka Nine Vinayaka | Lord Ganesh Songs 🚩ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥ಭಾಗ್ಯದ ಲಕ್ಷ್ಮಿ ಬಾರಮ್ಮಾ ಹಾಡುವುದು ಹೇಗೆ ? || How To Sing Bhagyada Lakshmi Baramma 🔥🔥🔥ಭಾಗ್ಯದ ಲಕ್ಷ್ಮಿ ಬಾರಮ್ಮಾ ಹಾಡುವುದು ಹೇಗೆ ? || How To Sing Bhagyada Lakshmi Baramma 🔥🔥🔥மனதிற்குள் விழுந்து மயங்க செய்யும் P.B.ஸ்ரீனிவாஸ் இரவில் மயக்கும் பாடல்கள்  Iravil pb srinivas songsமனதிற்குள் விழுந்து மயங்க செய்யும் P.B.ஸ்ரீனிவாஸ் இரவில் மயக்கும் பாடல்கள் Iravil pb srinivas songsಕಾಣದಂತೆ ಮಾಯವಾದನು ಹಾಡುವುದು ಹೇಗೆ? | How to sing Puneeth Rajkumar's song? |ಕಾಣದಂತೆ ಮಾಯವಾದನು ಹಾಡುವುದು ಹೇಗೆ? | How to sing Puneeth Rajkumar's song? |ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥ಈ ಹಸಿರು ಸಿರಿಯಲಿ ಹಾಡುವುದು ಹೇಗೆ? || Ee Hasiru Siriyali | Nagamandala | Hit Kannada Film Song 🔥ಈ ಹಸಿರು ಸಿರಿಯಲಿ ಹಾಡುವುದು ಹೇಗೆ? || Ee Hasiru Siriyali | Nagamandala | Hit Kannada Film Song 🔥
Яндекс.Метрика