Загрузка страницы

ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥

ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu

Soumya M Pattar

My Second Channel:https://www.youtube.com/c/MSSwar
Original Singer : Sri Puttur Narasimhanayak

ನಮಸ್ಕಾರಗಳು
ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ ಕನಕದಾಸರ ಜಯಂತಿಯ ಪ್ರಯುಕ್ತ ಈ ಹಾಡು ಹೇಳುತ್ತಿದ್ದೇವೆ. ಎಲ್ಲರಿಗೂ ಶುಭಾಶಯಗಳು .
ಕನ್ನಡ ಸಾಹಿತ್ಯ:
ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು||ಪ||

ಆಶ ಕ್ಲೇಶ ದೋಷವೆಂಬ ಅಭ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ
ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು
.................
English lyrics:
Esu kayangala kaledu embhatnalku laksa
jiva rasiyannu dati banda i sharira
Tanalla tannadalla ase taravalla,
munde bahodalla dasanagu visheshanagu llPll

asha klesh dosjaveobha aghniyolu mulugi
yamana pashakkolagagade nirdoshiyagu santoshiyagu
Kashi varanasi kanchi kalahasti rameshwar
esu desha tirugidaru bahudenu allig hodenu
Dhoshanasha kr̥ishnaveni gange godavari bhava
nashi tungabhadre yamune vasadalli upavasadalli
Misalagi mindu japa tapa homa nemagala
esu bari madidara phalavenu i chalavenu ll1ll

Andigu indigu omme siri kamaleashannanu
ondu bari hinda yaru hinga nenayalilla mana daniyalilla
Bandu bandu bhrahamegondu maya mohakke sikki
nondu bendu ondarinda uliyalilla dvandva kaliyallilla
Sandehava madidaru ariyu embha dipavittu
indu kandya dehadalli pindanda hage brahmanda
Indu hariya dhyanavannu madi vivekadi
mukundhaninda mukti bedukandya ni nodukandya ll2ll

Murubari sharanu madi nera mulugallyake
paranariyara notakke guriya madidi mana seleya madidi
Sureyolu sure tumbi mele havina hara
giru gandha akshateya dharisidante ni maresidante
Garudiya mata bittu nada brahmana pididu
sari suri muktiyannu shamanadante matte sumanadinda
Narayana acutya anantadi keshavana
saramrathavannu undu sukhiso landa jivave elo bhanda jivave ll3ll
#Dasanaguvisheshanagu
#Yesukayangalakaledu
#Howtosingyesukayangala
#Sangeethamane
#ದಾಸನಾಗು #Kanakadasjayanti
Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.

Видео ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥 канала ಸಂಗೀತ ಮನೆ [ Sangeetha Mane ]
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 декабря 2020 г. 16:32:46
00:17:26
Другие видео канала
ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥Yesu kayangala kaleduYesu kayangala kaleduಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasತೋಳು ತೋಳು ರಂಗ ಹಾಡುವುದು ಹೇಗೆ? || Tolu Tolu Tolu Ranga | Purandara dasaru | Kannada Song 🔥ತೋಳು ತೋಳು ರಂಗ ಹಾಡುವುದು ಹೇಗೆ? || Tolu Tolu Tolu Ranga | Purandara dasaru | Kannada Song 🔥ರಘುಪತಿ ರಾಘವ ರಾಜಾರಾಮ್ | How to Sing Raghupati Raghava | Gandhiji Jayanthi Song 🔥🔥🔥ರಘುಪತಿ ರಾಘವ ರಾಜಾರಾಮ್ | How to Sing Raghupati Raghava | Gandhiji Jayanthi Song 🔥🔥🔥ಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡುವುದು ಹೇಗೆ? || Innastu Bekenna Hrudayakke Rama  🚩ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡುವುದು ಹೇಗೆ? || Innastu Bekenna Hrudayakke Rama 🚩How to Sing Easily Sojugada Sooju Mallige in Kannada || ಸೋಜುಗಾದ ಸೂಜು ಮಲ್ಲಿಗೆ ಹಾಡುವುದು ಹೇಗೆ ? 🔥How to Sing Easily Sojugada Sooju Mallige in Kannada || ಸೋಜುಗಾದ ಸೂಜು ಮಲ್ಲಿಗೆ ಹಾಡುವುದು ಹೇಗೆ ? 🔥ದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti 🔥ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti 🔥ತಿಂಗಳು ಮುಳುಗಿದವೋ ಹಾಡುವುದು ಹೇಗೆ? | Thingalu Mulugidavo | Janapada |Kannada Folk Songs 🔥ತಿಂಗಳು ಮುಳುಗಿದವೋ ಹಾಡುವುದು ಹೇಗೆ? | Thingalu Mulugidavo | Janapada |Kannada Folk Songs 🔥kannada devotional song - daasanaagu visheshanagukannada devotional song - daasanaagu visheshanaguಪುರಂದರ ದಾಸರ ಹಾಡು ಸುಲಭವಾಗಿ ಹಾಡಲು ಕಲಿಯಿರಿ || Kannada Dasavani | Sullu Nammalillavayya kannada Song 🔥ಪುರಂದರ ದಾಸರ ಹಾಡು ಸುಲಭವಾಗಿ ಹಾಡಲು ಕಲಿಯಿರಿ || Kannada Dasavani | Sullu Nammalillavayya kannada Song 🔥ವಚನದಲ್ಲಿ ನಾಮಾಮ್ರತ ತುಂಬಿ ಹಾಡುವುದು ಹೇಗೆ? || Vachanadalli Naamaamruta Tumbi | Kannada Vachana 🔥ವಚನದಲ್ಲಿ ನಾಮಾಮ್ರತ ತುಂಬಿ ಹಾಡುವುದು ಹೇಗೆ? || Vachanadalli Naamaamruta Tumbi | Kannada Vachana 🔥ಜಯ ಜನಾರ್ಧನಾ ಕೃಷ್ಣ ಹಾಡುವುದು ಹೇಗೆ? || How to Sing Jaya Janardhana 🚩ಜಯ ಜನಾರ್ಧನಾ ಕೃಷ್ಣ ಹಾಡುವುದು ಹೇಗೆ? || How to Sing Jaya Janardhana 🚩ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥How to Sing Aigiri Nandini || ಐಗಿರಿ ನಂದಿನಿ ಹಾಡುವುದು ಹೇಗೆ ? 🔥🔥🔥How to Sing Aigiri Nandini || ಐಗಿರಿ ನಂದಿನಿ ಹಾಡುವುದು ಹೇಗೆ ? 🔥🔥🔥ಉಳ್ಳವರು ಶಿವಾಲಯ ವಚನ ಹಾಡುವುದು ಹೇಗೆ? || How To Sing Ullavaru Shivalaya Maduvaru | Kannada Vachanagalu 🔥ಉಳ್ಳವರು ಶಿವಾಲಯ ವಚನ ಹಾಡುವುದು ಹೇಗೆ? || How To Sing Ullavaru Shivalaya Maduvaru | Kannada Vachanagalu 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥ಹಾಡುಗಾರರು ಈ ಅಭ್ಯಾಸ ಮಾಡಲೇಬೇಕು || How To Practice "Sa" || Singing Tips 🔥ಹಾಡುಗಾರರು ಈ ಅಭ್ಯಾಸ ಮಾಡಲೇಬೇಕು || How To Practice "Sa" || Singing Tips 🔥
Яндекс.Метрика