Загрузка страницы

ಕಾಣದಂತೆ ಮಾಯವಾದನು ಹಾಡುವುದು ಹೇಗೆ? | How to sing Puneeth Rajkumar's song? |

ಕಾಣದಂತೆ ಮಾಯವಾದನು ಹಾಡುವುದು ಹೇಗೆ? | How to sing Puneeth Rajkumar's song? |
#Kanadantemayavadanu
#Howtosingkanadanthemayavadanu
#Puneethrajakumar
#Sangeethmane
#Tributetopuneethrajkumar #Kaanadanthemaayavadanu
#Puneethrajkumarsong
#Chalisuvamodagalu
For sponsorship & Business enquiries,online class enquiries :👇 sangeethamane1724@gmail.com
Kannada Lyrics -

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೈಯ ಕೊಟ್ಟು ಓಡಿ ಹೋದನು.
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು llಪll

ಆಕಾಶ ಮೇಲೆ ಇಟ್ಟನು
ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು.
ನಡುವೆ ಎ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು ll1ll

ಹೆಣ್ಣಿಗೆಂದು ಅಂದ ಕೊಟ್ಟನು
ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು ll2ll

ನೆಲ್ಲಿಕಾಯಿ ಮರದಲ್ಲಿಟನು
ನಮ್ಮ ಶಿವ ಕುಂಬ್ಳಕಾಯಿ ಬಳ್ಳಿಲಿಟ್ಟನು,
ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು ll3ll

English Lyrics -

Kaanadanthe maayavadanu
namma shiva kailasa serikondanu..
Koduvudannu kottu, biduvudannu bittu,
Kaiya kottu odi hodanu
Kaanadanthe maayavadanu
namma shiva kailasa serikondanu llPll

Aakasha mele ittanu
namma shiva paatala kelage bittanu.
Naduve e bhoomiyannu doniyanthe telibittu,
kaanadanthe, Shiva kaanadanthe maayavadanu
namma shiva kailasa serikondanu ll1ll

Hennigendu anda kottanu
namma shiva gandinalli aase ittanu
Hennu gandu serikondu yuddavannu maaduvaaga
kaanadanthe, Shiva kaanadanthe maayavadanu
namma shiva kailasa serikondanu ll2ll

Nellikaayi maradallitanu
namma shiva kumblakaayi ballilittanu
Hoovu hannu kaayi kottu jagala aado buddi kottu,
kaanadanthe, Shiva kaanadanthe maayavadanu
namma shiva kailasa serikondanu ll3ll

Видео ಕಾಣದಂತೆ ಮಾಯವಾದನು ಹಾಡುವುದು ಹೇಗೆ? | How to sing Puneeth Rajkumar's song? | канала ಸಂಗೀತ ಮನೆ [ Sangeetha Mane ]
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 марта 2022 г. 15:30:11
00:12:53
Другие видео канала
ನಾಗ ನಾಗವೇ ಹಾಡುವುದು ಹೇಗೆ? | How to sing Naga Nagave | Sadguru | Naga Consecration song 🚩ನಾಗ ನಾಗವೇ ಹಾಡುವುದು ಹೇಗೆ? | How to sing Naga Nagave | Sadguru | Naga Consecration song 🚩S.P ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖವಾಗಲಿ| Sweet Memories With S.P.BALASUBRAMANYAM Sir| 8Year Back🔥S.P ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖವಾಗಲಿ| Sweet Memories With S.P.BALASUBRAMANYAM Sir| 8Year Back🔥Life is MADEVA 🚩 #ShortsLife is MADEVA 🚩 #Shortsಅಮೇರಿಕಾದಿಂದ ಬಂತು ಗಿಪ್ಟ್ Iphone 14pro max ❤🔥ಅಮೇರಿಕಾದಿಂದ ಬಂತು ಗಿಪ್ಟ್ Iphone 14pro max ❤🔥ಹಾಡೋಕೆ ಉಸಿರು ಸಾಲುತಿಲ್ವಾ ? ಈ ಅಭ್ಯಾಸ ಮಾಡಿ || Breathing Practice Tips 🔥🤧ಹಾಡೋಕೆ ಉಸಿರು ಸಾಲುತಿಲ್ವಾ ? ಈ ಅಭ್ಯಾಸ ಮಾಡಿ || Breathing Practice Tips 🔥🤧ಇದು ಸಂಗೀತ ಜಾತ್ರೆ 🚩ಇದು ಸಂಗೀತ ಜಾತ್ರೆ 🚩Birthday Special LIVE ❤️Birthday Special LIVE ❤️ವಿವೇಕಾನಂದ ಜಯಂತಿಯ ಶುಭಾಶಯಗಳು 🙏ವಿವೇಕಾನಂದ ಜಯಂತಿಯ ಶುಭಾಶಯಗಳು 🙏ಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Maneಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Maneನಮ್ಮ  Phone Number..? || Sangeetha mane ♥️🥰ನಮ್ಮ Phone Number..? || Sangeetha mane ♥️🥰ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tandeಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi TandeRip Appu Sir | Tribute to Puneeth rajakumar 😭😭😭Rip Appu Sir | Tribute to Puneeth rajakumar 😭😭😭ನಿಮ್ಮ ಧ್ವನಿ ತಿರಗೋಕೆ ಈ ಅಭ್ಯಾಸ ಮಾಡಿ ನೋಡಿ || Best Singing Tips | Voice Modulation 🔥ನಿಮ್ಮ ಧ್ವನಿ ತಿರಗೋಕೆ ಈ ಅಭ್ಯಾಸ ಮಾಡಿ ನೋಡಿ || Best Singing Tips | Voice Modulation 🔥ತುಂಬಾ ಖುಷಿಯಾಯಿತು 🙏🏻😍ತುಂಬಾ ಖುಷಿಯಾಯಿತು 🙏🏻😍Varaha Roopam Vs Navarasam | Varaha Roopam song copied | Detailed Analysis | Kantara 🔥❓Varaha Roopam Vs Navarasam | Varaha Roopam song copied | Detailed Analysis | Kantara 🔥❓2 Min - Classical Music 🔥2 Min - Classical Music 🔥ಸಂಗೀತ ಕಲಿಕೆ ಹೇಗೆ ಪ್ರಾರಂಭಿಸಬೇಕು? || How to Start Music ?ಸಂಗೀತ ಕಲಿಕೆ ಹೇಗೆ ಪ್ರಾರಂಭಿಸಬೇಕು? || How to Start Music ?ಅಮ್ಮನ ಜೊತೆ LIVE 😍ಅಮ್ಮನ ಜೊತೆ LIVE 😍ಮೂಡಲಮನೆ ರೆಂಬೆ ಕೊಂಬಿಯ ಮ್ಯಾಲ 😍ಮೂಡಲಮನೆ ರೆಂಬೆ ಕೊಂಬಿಯ ಮ್ಯಾಲ 😍Nammur Yuvarani Cover Song || Vocal Harmonium and Tabla VersionNammur Yuvarani Cover Song || Vocal Harmonium and Tabla VersionHanuman chalisa 🔥 #jaihanuman #jaibajarangiHanuman chalisa 🔥 #jaihanuman #jaibajarangi
Яндекс.Метрика