Загрузка страницы

ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥

ಮಹಾಲಕ್ಷ್ಮೀಗೆ ಆರತಿ ಬೆಳಗೋಣ ಮಂಗಳಾರತಿ ಹಾಡುವುದು ಹೇಗೆ ? || How To Sing Kannada Lakshmi Mangalaarati

ಸಾಹಿತ್ಯ:

ಪೂಜೆಯ ಮಾಡೋಣಾ ದೇವಿಗೆ
ಪೂಜೆಯ ಮಾಡೋಣಾ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ ||ಪ||

ಕಾಯನು ಒಡೆಯೋಣ
ದೇವಿಯ ನಾಮವ ಜಪಿಸೋಣ
ಮಂಗಳೆಯರೆಲ್ಲ ಕೂಡಿ ನಾವು
ಜ್ಯೋತಿಯ ಬೆಳಗೋಣ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ
ಜಯ ಜಯವೆಂದು ಮಹಾಲಕ್ಷ್ಮಿಗೆ
ಆರತಿ ಬೆಳಗೋಣ ||1||

ಕರ್ಪೂರ ಹಚ್ಚೋಣ
ಕರ್ಪೂರದಾರತಿ ಬೆಳಗೋಣ
ಮಡಿಹುಡಿಯಿಂದ ಮಹಾಲಕ್ಷ್ಮಿಗೆ
ಜ್ಯೋತಿಯ ಬೆಳಗೋಣ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ
ಜಯ ಜಯವೆಂದು ಮಹಾಲಕ್ಷ್ಮಿಗೆ
ಆರತಿ ಬೆಳಗೋಣ ||2||
Lyrics:

poojeya maaDoNaa devige poojeya maaDoNaa
jaya jaya jaya jaya jayavendu aarati beLagoNaa ||P||

kaayanu vaDeyoNaa deviya poojeya maaDoNaa
mangaLeyarella kooDi naavu jyotiya beLagoNaa
jaya jaya jaya jaya jayavendu aarati beLagoNaa
jaya jayavendu mahalakshmige aarati beLagoNaa ||1||

karpur hachchoNaa karpurdaarati beLagoNaa
maDihuDiyindali mahalakshmige jyotiya beLagoNaa
jaya jaya jaya jaya jayavendu aarati beLagoNaa
jaya jayavendu mahalakshmige aarati beLagoNaa ||2||

.........................................................

HI Everyone Namaskaram 🔥

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.

This channel helps to learning all raags, alankaars, voice culture, all languages songs, taals, harmonium .

Don't forget to LIKE, COMMENT, SHERE, & SUBSCRIBE...

Follow Me On :
Manjunath M Hosaval
Instagram - https://www.instagram.com/manjunathhosaval/
Facebook Page - https://www.facebook.com/pg/Manjunath-M-Hosaval-1963125913907233/about/

Soumya Manjunath (Soumya Pattar )
Instagram - https://www.instagram.com/soumya.pattar17/
Facebook Page - https://www.facebook.com/pg/Soumya-M-Pattar-594124240758129/about/

Our other Channel -
MS Swar Channel : https://www.youtube.com/c/MSSwar
Voice Culture - ಧ್ವನಿ ಅಭ್ಯಾಸ :
https://www.youtube.com/playlist?list=PLkTzcIw0Ia6bvLZn6pOqaSziUP3rsH7Oe

Besic Alankaars- ಅಲಂಕಾರಗಳು :
https://www.youtube.com/playlist?list=PLkTzcIw0Ia6aaRCYwUTyhhFoGOMQM-3Ac

ರಾಗಗಳು -
Raag Bhoop ( Bhoopali) :https://www.youtube.com/playlist?list=PLkTzcIw0Ia6ZU-zotZSFLYUXsk2VuZG3S

Raag Durga :https://www.youtube.com/playlist?list=PLkTzcIw0Ia6ahewniWGNq6IYprPuHoxCI

Raag Brundavani Sarang : https://www.youtube.com/playlist?list=PLkTzcIw0Ia6YNn_Z3IT0T_llsxyKnOQaH

Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
https://www.youtube.com/playlist?list=PLkTzcIw0Ia6YdUN1xXi-zW_2ICpoUOXTt

Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
https://www.youtube.com/playlist?list=PLkTzcIw0Ia6Z6aOs3RMTPBm-zWNZocbJt

Taals - ತಾಳ ಅಭ್ಯಾಸ :
https://www.youtube.com/playlist?list=PLkTzcIw0Ia6bbJasIUY7IgtNYb8RLtvLG

Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
https://www.youtube.com/playlist?list=PLkTzcIw0Ia6bJUVMCTugdNeYaLWyadvma

Vlogs :
https://www.youtube.com/playlist?list=PLkTzcIw0Ia6ZzdVXQqZxLE8UAmvL9xGW3

THANKS FOR WATCHING ...#Sangeethmane
#Mahalakshmipoojasong
#Mangalaarati #Lakshmiaarati
#kannadaaarati
#Sangeethamane

Видео ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥 канала ಸಂಗೀತ ಮನೆ [ Sangeetha Mane ]
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 ноября 2020 г. 18:13:07
00:09:40
Другие видео канала
ಮಂಗಳಗೌರಿ ಆರತಿ ಹಾಡು, Mangalagowri arati song .Lyrics and singing Dr.Roopashree Shashikanthಮಂಗಳಗೌರಿ ಆರತಿ ಹಾಡು, Mangalagowri arati song .Lyrics and singing Dr.Roopashree Shashikanthಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥ಭಾಗ್ಯದ ಲಕ್ಷ್ಮಿ ಬಾರಮ್ಮಾ ಹಾಡುವುದು ಹೇಗೆ ? || How To Sing Bhagyada Lakshmi Baramma 🔥🔥🔥ಭಾಗ್ಯದ ಲಕ್ಷ್ಮಿ ಬಾರಮ್ಮಾ ಹಾಡುವುದು ಹೇಗೆ ? || How To Sing Bhagyada Lakshmi Baramma 🔥🔥🔥ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥ತುಳಸಿ ಪೂಜಾ ಮಂಗಳಾರುತಿ ಹಾಡುವುದು ಹೇಗೆ ? || How to Sing Tulasi Pooja Song | Kannada Tulsi Song 🔥ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥KAMALADA MOGADOLE LYRICS  / LAXMI SONG / KANNADA LYRICS / KANADA BHAKTI GEET / KANNADA BHAJANSKAMALADA MOGADOLE LYRICS / LAXMI SONG / KANNADA LYRICS / KANADA BHAKTI GEET / KANNADA BHAJANSShivanu Bikshege Banda | Ello Jogappa Ninna Aramane | K. S. Chithra | Folk SongShivanu Bikshege Banda | Ello Jogappa Ninna Aramane | K. S. Chithra | Folk Songಫಲದಾಯಕ ನೀನೆ ವಿನಾಯಕ ಹಾಡುವುದು ಹೇಗೆ ? | Paladayaka Nine Vinayaka | Lord Ganesh Songs 🚩ಫಲದಾಯಕ ನೀನೆ ವಿನಾಯಕ ಹಾಡುವುದು ಹೇಗೆ ? | Paladayaka Nine Vinayaka | Lord Ganesh Songs 🚩ಭಾಗ್ಯದ ಲಕ್ಷ್ಮಿ ಬಾರಮ್ಮ ಕನ್ನಡ ಭಕ್ತಿ ಗೀತೆಗಳು - BHAGYADA LAKSHMI BARAMMA - LAXMI DEVI DEVOTIONAL SONGSಭಾಗ್ಯದ ಲಕ್ಷ್ಮಿ ಬಾರಮ್ಮ ಕನ್ನಡ ಭಕ್ತಿ ಗೀತೆಗಳು - BHAGYADA LAKSHMI BARAMMA - LAXMI DEVI DEVOTIONAL SONGSನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha 🚩ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha 🚩ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥ಶ್ರೀ ತುಳಸಿ ದಯೆ ತೋರಮ್ಮ ಹಾಡುವುದು ಹೇಗೆ ? || ತುಳಸಿ ಪೂಜಾ | How To Sing Kannada Tulsi Devi Song 🔥ಶ್ರೀ ತುಳಸಿ ದಯೆ ತೋರಮ್ಮ ಹಾಡುವುದು ಹೇಗೆ ? || ತುಳಸಿ ಪೂಜಾ | How To Sing Kannada Tulsi Devi Song 🔥ಇಂದು ಶುಕ್ರವಾರ ಶುಭವ ತರುವ ವಾರಇಂದು ಶುಕ್ರವಾರ ಶುಭವ ತರುವ ವಾರಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩ಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩How to Sing Devi Bandale Song | ದೇವಿ ಬಂದೆಳೆ ಮಂಗಳಾರತಿ ಹಾಡುವುದು ಹೇಗೆ ?  || 🔥🔥🔥How to Sing Devi Bandale Song | ದೇವಿ ಬಂದೆಳೆ ಮಂಗಳಾರತಿ ಹಾಡುವುದು ಹೇಗೆ ? || 🔥🔥🔥ಚೆನ್ನಪ್ಪ ಚನ್ನಗೌಡ ಹಾಡುವುದು ಹೇಗೆ? | How to Sing Channappa Channagowda | Kannada Popular Songಚೆನ್ನಪ್ಪ ಚನ್ನಗೌಡ ಹಾಡುವುದು ಹೇಗೆ? | How to Sing Channappa Channagowda | Kannada Popular Songಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥
Яндекс.Метрика