Загрузка страницы

ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥

ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥
For sponsorship & Business enquiries : sangeethamane1724@gmail.com
#Muttupachekempuratna
#Deviaarti
#Sangeethmane
#Aarati
#Kannadadevihadu #Navaratrisong
#Devipooja
Kannada Lyrics:
ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ
ಮತ್ತೆ ಮತ್ತೆ ಬೆಳಗುವನು ವಜ್ರದಾರತಿ
ಮುತ್ತಿನಂತೆ ಹೊಳೆಯುತಿಹ ಮುಕ್ತಿ ಪಥವ ತೋರುತಿಹ
ಶಕ್ತಿ ನಿನಗೆ ಪಾದುತಲಿ ಎತ್ತುವೆನಾರತಿ
ವಜ್ರದಾರತಿ ನಿನಗೆ ವಜ್ರದಾರತಿ ||ಪ||

ಭುವನೇಶ್ವರಿ ಬನಶಂಕರಿ ಜಗದೀಶ್ವರಿ ನಿನಗೆ
ಭಕ್ತಿ ಪ್ರೇಮದಿಂದಲಿ ಬೆಳಗುವೆ ಆರತಿ
ಭೈರವಿ ಶಾಂಭವಿ ಜಾನ್ಹವಿ ನಿನಗೆ
ಆತ್ಮ ಜ್ಯೋತಿಯಿಂದಲಿ ಬೆಳಗುವೆ ಆರತಿ
ವಜ್ರದಾರತಿ ನಿನಗೆ ವಜ್ರದಾರತಿ ||1||

ದೇವಿ ಶಾರದಾಂಬೆಯ ಚರಣದಾಸಿ ವಂದಿಸುವೆ
ಭವ್ಯ ದಿವ್ಯ ರೂಪಿಣಿ ರಾಜ ರಾಜೇಶ್ವರಿ
ಚಿತ್ತದಲ್ಲಿ ನೆಲೆಸಿರುವ ಚಿದ್ರೂಪಿಣಿ ನಿನಗೆ
ಚಿನ್ನದ ಹರಿವಾಣದಲಿ ಬೆಳಗುವೆ ಆರತಿ
ವಜ್ರದಾರತಿ ನಿನಗೆ ವಜ್ರದಾರತಿ ||2||
.............................................

English Lyrics:

Muttu pacche kempu ratna havaladarati
Matte matte belaguvenu vajradarati
Muttinante holeyutiha mukti pathava torutiha
Shakti ninage padutali ettuve aarati
Vajradarati ninage vajradarati llPll

Bhuvaneshvari banashankari jagadishwari ninage
Bhakti premadindali belaguve aarati
Bhairavi shambhavi janhavi ninage
Aatma jyoti indali belaguve aarati
Vajradarati ninage vajradarati ll1ll

Devi sharadambeya charana daasi vandisuve
Bhavya divya roopini raja rajeshwari
Chittadali nelesiruva chidrupini ninage
Chinnada harivanadali belaguve aarati
Vajradarati ninage vajradarati ll2ll

Видео ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಹಾಡುವುದು ಹೇಗೆ? || Devi Aarti| Kannada Devi Song 🔥🔥🔥 канала ಸಂಗೀತ ಮನೆ [ Sangeetha Mane ]
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 октября 2021 г. 18:54:39
00:09:54
Другие видео канала
ನಾಗ ನಾಗವೇ ಹಾಡುವುದು ಹೇಗೆ? | How to sing Naga Nagave | Sadguru | Naga Consecration song 🚩ನಾಗ ನಾಗವೇ ಹಾಡುವುದು ಹೇಗೆ? | How to sing Naga Nagave | Sadguru | Naga Consecration song 🚩Life is MADEVA 🚩 #ShortsLife is MADEVA 🚩 #Shortsಅಮೇರಿಕಾದಿಂದ ಬಂತು ಗಿಪ್ಟ್ Iphone 14pro max ❤🔥ಅಮೇರಿಕಾದಿಂದ ಬಂತು ಗಿಪ್ಟ್ Iphone 14pro max ❤🔥Om Shivoham || Lord Shiva 🚩Om Shivoham || Lord Shiva 🚩Laali Suvvaali Haadenna Laali Kannada Cover  SongLaali Suvvaali Haadenna Laali Kannada Cover Songಹಾಡೋಕೆ ಉಸಿರು ಸಾಲುತಿಲ್ವಾ ? ಈ ಅಭ್ಯಾಸ ಮಾಡಿ || Breathing Practice Tips 🔥🤧ಹಾಡೋಕೆ ಉಸಿರು ಸಾಲುತಿಲ್ವಾ ? ಈ ಅಭ್ಯಾಸ ಮಾಡಿ || Breathing Practice Tips 🔥🤧ವಿವೇಕಾನಂದ ಜಯಂತಿಯ ಶುಭಾಶಯಗಳು 🙏ವಿವೇಕಾನಂದ ಜಯಂತಿಯ ಶುಭಾಶಯಗಳು 🙏ಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Maneಸಪ್ತಸ್ವರ & ಸಪ್ತಕದ ವ್ಯತ್ಯಾಸ ? ॥ Sangeetha Maneನಮ್ಮ  Phone Number..? || Sangeetha mane ♥️🥰ನಮ್ಮ Phone Number..? || Sangeetha mane ♥️🥰ರಾಮ ಆಯೆಂಗೆ ಹಾಡುವುದು ಹೇಗೆ? | How to Sing Ram Aayenge 🚩ರಾಮ ಆಯೆಂಗೆ ಹಾಡುವುದು ಹೇಗೆ? | How to Sing Ram Aayenge 🚩ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tandeಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi TandeRip Appu Sir | Tribute to Puneeth rajakumar 😭😭😭Rip Appu Sir | Tribute to Puneeth rajakumar 😭😭😭Chords Harmonium dhun | Just practice time small Idea 😊| me and my friend flying harmoniumChords Harmonium dhun | Just practice time small Idea 😊| me and my friend flying harmoniumನಿಮ್ಮ ಧ್ವನಿ ತಿರಗೋಕೆ ಈ ಅಭ್ಯಾಸ ಮಾಡಿ ನೋಡಿ || Best Singing Tips | Voice Modulation 🔥ನಿಮ್ಮ ಧ್ವನಿ ತಿರಗೋಕೆ ಈ ಅಭ್ಯಾಸ ಮಾಡಿ ನೋಡಿ || Best Singing Tips | Voice Modulation 🔥Varaha Roopam Vs Navarasam | Varaha Roopam song copied | Detailed Analysis | Kantara 🔥❓Varaha Roopam Vs Navarasam | Varaha Roopam song copied | Detailed Analysis | Kantara 🔥❓ಹಾಡು ಹೇಗಿತ್ತು ನಮಸ್ಕಾರ🙏 LIVE NOWಹಾಡು ಹೇಗಿತ್ತು ನಮಸ್ಕಾರ🙏 LIVE NOW2 Min - Classical Music 🔥2 Min - Classical Music 🔥Aya Dwar Tumhare Rama Hindi Bhajan Raag Charukeshi By Manjunath HosavalAya Dwar Tumhare Rama Hindi Bhajan Raag Charukeshi By Manjunath Hosavalಸಂಗೀತ ಕಲಿಕೆ ಹೇಗೆ ಪ್ರಾರಂಭಿಸಬೇಕು? || How to Start Music ?ಸಂಗೀತ ಕಲಿಕೆ ಹೇಗೆ ಪ್ರಾರಂಭಿಸಬೇಕು? || How to Start Music ?ಮೂಡಲಮನೆ ರೆಂಬೆ ಕೊಂಬಿಯ ಮ್ಯಾಲ 😍ಮೂಡಲಮನೆ ರೆಂಬೆ ಕೊಂಬಿಯ ಮ್ಯಾಲ 😍Nammur Yuvarani Cover Song || Vocal Harmonium and Tabla VersionNammur Yuvarani Cover Song || Vocal Harmonium and Tabla Version
Яндекс.Метрика