Загрузка страницы

ಮಹಾಬಲೇಶ್ವರ ಭಟ್ ಕ್ಯಾದಗಿl ರಂಗಸ್ಥಳದ ಅತಿಥಿl Mahabaleshwar Bhat Kyadagi |Rangasthala | Democratic TV

ಈ ವಾರದ ರಂಗಸ್ಥಳದ ಅತಿಥಿ ಮಹಾಬಲೇಶ್ವರ ಭಟ್ ಕ್ಯಾದಗಿ !

ಮಹಾಬಲೇಶ್ವರ ಭಟ್ಟ ಕ್ಯಾದಗಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು, ಇವರಿಗೆ ಕಲೆ ಹಾಗೂ ಕಲಾವಿದನಾಗಿ ಮಿಂಚುವುದೆಂದರೆ ಅದೇನೋ ಒಂದು ರೀತಿಯ ಸಂತಸ, ಕರಾವಳಿಯ ಬಡಗುತಿಟ್ಟಿನ ರಂಗಸ್ಥಳದಲ್ಲಿ ನಗೆಯ ಕಚಗುಳಿಯನ್ನು ಇಟ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ಒಬ್ಬ ಅದ್ಭುತ ಹಾಸ್ಯ ಕಲಾವಿದ, ಯಕ್ಷಗಾನ ವಲ್ಲದೆ ತನ್ನ ವೃತ್ತಿಜೀವನಕ್ಕಾಗಿ ನಾಟಕ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿದ ಇವರು ರಂಗಸ್ಥಳದಲ್ಲಿ ಕೇವಲ ಹಾಸ್ಯ ಕಲಾವಿದನಲ್ಲದೆ ಸ್ತ್ರೀವೇಷ ಪುಂಡುವೇಷ ಹಾಗೂ ಪ್ರಧಾನ ವೇಷಗಳನ್ನು ಕೂಡ ಮಾಡಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ರಂಗಸ್ಥಳದಲ್ಲಿ ಇವರು ಮಾಡಿದ ಸ್ತ್ರೀವೇಷಗಳನ್ನು ನೆನಪಿಸಿಕೊಳ್ಳುವುದಾದರೆ, ಮೋಹಿನಿ ರಂಬೆ ಹಾಗೂ ಇನ್ನೂ ಅನೇಕ ಪೌರಾಣಿಕ ಸ್ತ್ರೀವೇಷಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ಪ್ರಧಾನ ವೇಷವಾದ ಕೀಚಕ, ಕೌರವ ರಾಮ, ಹನುಮಂತ ಹೀಗೆ ಅನೇಕ ವೇಷಗಳಲ್ಲಿ ಮಿಂಚಿದ ಇವರು ರಂಗಸ್ಥಳದಲ್ಲಿ ಒಬ್ಬ ಹಾಸ್ಯ ಕಲಾವಿದನಾದರು ಕೂಡ ಪ್ರೇಕ್ಷಕರನ್ನು ಮೂಕವಿಸ್ಮಿತರಂತೆ ಮಾಡಿದ್ದು ಸುಳ್ಳಲ್ಲ. ಇದೀಗ ರಂಗಸ್ಥಳದಲ್ಲಿ ಅಭಿನಯಿಸುತ್ತಾ ತಮ್ಮ ಜೀವನ ಕಂಡುಕೊಂಡ ಅದ್ಭುತ ಕಲಾವಿದ ತನ್ನ ಮಡದಿ ಪ್ರಭಾ ಹಾಗೂ ಮಕ್ಕಳಾದ ಆದಿತ್ಯ ಅಚಿಂತ್ಯ ಜೊತೆಗೆ ಸುಂದರ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದನ ಇನ್ನಷ್ಟು ವಿಚಾರಗಳನ್ನು ಡೆಮೊಕ್ರೆಟಿಕ್ ಟಿವಿಯ ರಂಗಸ್ಥಳದಲ್ಲಿ ನೋಡೋಣ ಬನ್ನಿ......

Видео ಮಹಾಬಲೇಶ್ವರ ಭಟ್ ಕ್ಯಾದಗಿl ರಂಗಸ್ಥಳದ ಅತಿಥಿl Mahabaleshwar Bhat Kyadagi |Rangasthala | Democratic TV канала Democratic TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 августа 2020 г. 20:00:12
00:29:11
Другие видео канала
ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interviewಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interviewಕೋಟ ಶಿವಾನಂದl ಚಂಡೆಯ ಗಂಡುಗಲಿl ಡೆಮಾಕ್ರಟಿಕ್ ಟಿವಿ l Shivananda Interviewಕೋಟ ಶಿವಾನಂದl ಚಂಡೆಯ ಗಂಡುಗಲಿl ಡೆಮಾಕ್ರಟಿಕ್ ಟಿವಿ l Shivananda Interviewಯಕ್ಷ ಸಂದರ್ಶನ ೧ : Ananda Shetty Irbail Exclusive Interview By Sandeep Shetty Heggadde | Yakshaganaಯಕ್ಷ ಸಂದರ್ಶನ ೧ : Ananda Shetty Irbail Exclusive Interview By Sandeep Shetty Heggadde | YakshaganaYakshagana saligrama mela megha mayuri ಕ್ಯಾದಿಗೆಯವರ ಕಿವುಡನ ಪಾತ್ರ (ಹಾಸ್ಯ)Yakshagana saligrama mela megha mayuri ಕ್ಯಾದಿಗೆಯವರ ಕಿವುಡನ ಪಾತ್ರ (ಹಾಸ್ಯ)Vandar Govinda Interview Vandar WorldVandar Govinda Interview Vandar WorldYakshagana- hasya-kedige-halladi -Bandanalli sogasugara R mayyaYakshagana- hasya-kedige-halladi -Bandanalli sogasugara R mayyaಕುಶ-ಲವ ಸಂಪೂರ್ಣ ಯಕ್ಷಗಾನ | ಕೊಂಡದಕುಳಿ, ಹೆನ್ನಬೈಲ್ | ಕೊಳಗಿ x ಅಜೇರು ದ್ವಂದ್ವಕುಶ-ಲವ ಸಂಪೂರ್ಣ ಯಕ್ಷಗಾನ | ಕೊಂಡದಕುಳಿ, ಹೆನ್ನಬೈಲ್ | ಕೊಳಗಿ x ಅಜೇರು ದ್ವಂದ್ವಮಾನಸಗಂಗ ಪ್ರಸಂಗದಲ್ಲಿ ಮೇಳದ ಯಜಮಾನನಾಗಿ ರಮೇಶ್ ಭಂಡಾರಿ ಹಾಸ್ಯ - Yakshagana 2020 Hasya - Ramesh Bhandaryಮಾನಸಗಂಗ ಪ್ರಸಂಗದಲ್ಲಿ ಮೇಳದ ಯಜಮಾನನಾಗಿ ರಮೇಶ್ ಭಂಡಾರಿ ಹಾಸ್ಯ - Yakshagana 2020 Hasya - Ramesh BhandaryYaksha Ranga - 9th July 2017 - ಯಕ್ಷ ರಂಗ- Part 1 - ಮಲ್ಪೆ ವಾಸುದೇವ ಸಾಮಗ | ಸುದ್ದಿ ಟಿವಿYaksha Ranga - 9th July 2017 - ಯಕ್ಷ ರಂಗ- Part 1 - ಮಲ್ಪೆ ವಾಸುದೇವ ಸಾಮಗ | ಸುದ್ದಿ ಟಿವಿಯಕ್ಷಗಾನದಲ್ಲಿ ಕ್ಯಾದಗಿ Modi ರೀತಿ Entry ಕೊಟ್ಟಾಗ ಜನರ Response ನೋಡಿ 😂😍 |Yakshagana Comedy |Yakshaganaಯಕ್ಷಗಾನದಲ್ಲಿ ಕ್ಯಾದಗಿ Modi ರೀತಿ Entry ಕೊಟ್ಟಾಗ ಜನರ Response ನೋಡಿ 😂😍 |Yakshagana Comedy |YakshaganaSeetaramkumar Hasya in Indranaga prasanga of sri Vasudev Mayya Bng.Seetaramkumar Hasya in Indranaga prasanga of sri Vasudev Mayya Bng.ಅಶ್ವಿನಿ ಕೊಂಡದಕುಳಿlರಂಗಸ್ಥಳದ ಅತಿಥಿl ಗಂಡು ಕಲೆಯಲ್ಲಿ ಹೆಣ್ಣುಮಗಳುlAshwini Kondadakuli Interviewಅಶ್ವಿನಿ ಕೊಂಡದಕುಳಿlರಂಗಸ್ಥಳದ ಅತಿಥಿl ಗಂಡು ಕಲೆಯಲ್ಲಿ ಹೆಣ್ಣುಮಗಳುlAshwini Kondadakuli InterviewYakshagana 2016-Haasya 02-Sri Ramesh Bhandari as DaarukaYakshagana 2016-Haasya 02-Sri Ramesh Bhandari as Daarukaಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful songಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful songYakshagana - Swarna Kutumba - KYADAGI v/s AUDIENCEYakshagana - Swarna Kutumba - KYADAGI v/s AUDIENCEಸಾಮಗ ಸ೦ವಾದ - ಸಾಮಗ ಕಲಾಪರ೦ಪರೆಯ ಅವಲೋಕನಸಾಮಗ ಸ೦ವಾದ - ಸಾಮಗ ಕಲಾಪರ೦ಪರೆಯ ಅವಲೋಕನಯಕ್ಷಗಾನ  ವೀರ ಬರ್ಬರೀಕ೨- ವಾಜಗದ್ದೆಯಕ್ಷಗಾನ ವೀರ ಬರ್ಬರೀಕ೨- ವಾಜಗದ್ದೆ#ಅದ್ಭುತಮಾತಿನಜಟಾಪಟಿಯ #ಶಲ್ಯಕರ್ಣರಾಗಿ#ಉಜಿರೆ ಮತ್ತು#ಸುಣ್ಣಂಬಳ-#ಕರ್ಣಪರ್ವ-ಬಾಗ-2-ಶಲ್ಯನಿರ್ಗಮನ-#ಕುರಿಯರಅದ್ಭುತಪದ್ಯ#ಅದ್ಭುತಮಾತಿನಜಟಾಪಟಿಯ #ಶಲ್ಯಕರ್ಣರಾಗಿ#ಉಜಿರೆ ಮತ್ತು#ಸುಣ್ಣಂಬಳ-#ಕರ್ಣಪರ್ವ-ಬಾಗ-2-ಶಲ್ಯನಿರ್ಗಮನ-#ಕುರಿಯರಅದ್ಭುತಪದ್ಯಯಕ್ಷ ಕವಿ l ಪ್ರಸಾದ ಕುಮಾರ್ ಮೊಗೆಬೆಟ್ಟು l ರಂಗಸ್ಥಳದಲ್ಲಿ l Prasad Kumar Mogabettu | Interviewಯಕ್ಷ ಕವಿ l ಪ್ರಸಾದ ಕುಮಾರ್ ಮೊಗೆಬೆಟ್ಟು l ರಂಗಸ್ಥಳದಲ್ಲಿ l Prasad Kumar Mogabettu | Interviewಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interviewಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interview
Яндекс.Метрика