Загрузка страницы

ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview

ಇಂದಿನ ರಂಗಸ್ಥಳದ ಅತಿಥಿ ಮಲ್ಪೆ ವಾಸುದೇವ ಸಾಮಗ !
ಯಕ್ಷಗಾನದ ಅಪೂರ್ವ ಕಲಾವಿದ ಮಲ್ಪೆ ವಾಸುದೇವ ಸಾಮಗ
ಮಲ್ಪೆ ವಾಸುದೇವ ಸಾಮಗರು ಪ್ರತಿಭೆಯಿಂದ ಮಿಂಚಿದ ಯಕ್ಷಗಾನದ ಅಪೂರ್ವ ಕಲಾವಿದ.
ವಾಸುದೇವ ಸಾಮಗರಿಗೆ ಯಕ್ಷಗಾನ ಪರಂಪರೆಯ ಬಳುವಳಿ ಇದೆ. ರಂಗಸ್ಥಳದಲ್ಲಿ ವಾಸುದೇವ ಸಾಮಗರು ಎಂಟ್ರಿ ಆಯಿತೆಂದರೆ ಮಾತುಗಾರಿಕೆಯ ಪ್ರಭುದ್ಧತೆ ಎದ್ದುಕಾಣುತ್ತದೆ. ಅರ್ಥಪೂರ್ಣವಾದ ಅರ್ಥಗಾರಿಕೆಯಲ್ಲಿ ಎದುರಾಳಿ ಎಷ್ಟೇ ಪ್ರಬಲವಾಗಿದ್ದರೂ ತನ್ನ ಮಾತಿನ ಮೂಲಕವೇ ಯಕ್ಷಗಾನದ ಆಯಕಟ್ಟನ್ನು ಮೀರದೆ ಆತನನ್ನು ಕಟ್ಟಿಹಾಕುತ್ತಾರೆ.ಇವರ ತಂದೆ ರಾಮದಾಸ ಸಾಮಗರಂತೂ ನಾಮಾಂಕಿತ ಹರಿದಾಸರು, ಆಟ-ಕೂಟಗಳ ಅರ್ಥಧಾರಿಗಳು. ತುಳು- ಕನ್ನಡ ಭಾಷೆಗಳ ಬಳಕೆಯಲ್ಲಿ ಅತ್ಯಂತ ಎಚ್ಚರವುಳ್ಳವರು. ಅವರ ಪದ-ಜೋಡಣೆ ವಾಕ್ಯ ಸರಣಿಯೇ ಆಕರ್ಷಕ. ದೊಡ್ಡ ತಂದೆ ಶಂಕರನಾರಾಯಣ ಸಾಮಗರಂತೂ ಹರಿಕಥೆ, ಯಕ್ಷಗಾನಗಳಲ್ಲಿ ತನ್ನ ಅನನ್ಯ ವಾಗ್ಮಿತೆಯಿಂದ ಬಹುಶ್ರುತರಾದ ಅಗ್ರಮಾನ್ಯರು. ದಂತಕಥೆಯಾಗಿ ಜನಮಾನಸದಲ್ಲಿ ನೆಲೆ ನಿಂತವರು. ‘ಸಾಮಗರೆಂದರೆ ಮಾತುಗಾರಿಕೆಗೆ ಮತ್ತೊಂದು ಹೆಸರು.
ವಾಸುದೇವ ಸಾಮಗರು ಹೆಚ್ಚು ಓದಿದವರಲ್ಲ, ಹಾಗೆಂದು ಓದಿದುದನ್ನು ಮರೆತವರೂ ಅಲ್ಲ. ಓದಿಗಿಂತ ಮಿಗಿಲಾದ ಪ್ರತಿಭಾ ಲಹರಿಯಿಂದ ‘ಸೈ’ಯೆನಿಸಿಕೊಂಡವರು. ಅವರ ಪ್ರತಿಭೆಯ ಬೆಂಕಿ ಚಂಡಿನ ಮಾತುಗಾರಿಕೆ ಕೇಳಲು ಅದೆಷ್ಟು ಯಕ್ಷ ಪ್ರೇಕ್ಷಕರು ಹಪಹಪಿಸುತ್ತಾರೆ. ಅನಿರೀಕ್ಷಿತ ಚರ್ಚೆಗಳ ಸಂದರ್ಭ ಸಾಮಗರ ಪ್ರತಿಭೆ ಅನಾವರಣವಾಗುತ್ತಿತ್ತು ಮಾತಿನ ಮಂಟಪ ಕಟ್ಟಲು ನೆರವಾಗುತ್ತಿದ್ದರು.
ಸಾಮಗರಿಗೆ ಅತ್ಯಂತ ಕೀರ್ತಿ ತಂದಿತ ಪಾತ್ರ ‘ಯಕ್ಷಲೋಕ ವಿಜಯ’ದ ಪ್ರದೀಪ. ಪ್ರದೀಪನ ಬುದ್ಧಿ - ಭಾವಗಳ ಸಾವಯವ ಶಿಲ್ಪವನ್ನು ಸಚೇತನವಾಗಿ ಕಡೆದಿರಿಸಿದ ಸಾಮಗರ ಕೌಶಲ ಅಪೂರ್ವವಾದುದು, ಅನನ್ಯವಾದುದು. ಈ ಪಾತ್ರವನ್ನು ನೋಡಲೆಂದೇ ಜನ ಬರುತ್ತಿದ್ದರು.
ಒಂದು ವದಂತಿಯಿದೆ. ಸಾಮಗರನ್ನು ಅವರ ಮಡದಿ ಮೀರಾ, ವೇಷ ನೋಡಿಯೇ ಮರುಳಾದರೆಂದು. ಆನಂತರ, ಮಗನಿಗೆ ಪ್ರದೀಪನೆಂದು ಹೆಸರಿಟ್ಟರೆಂದು.ಸಾಮಗರಲ್ಲಿ ಮುಚ್ಚು-ಮರೆಯೆಂಬುದೇ ಇಲ್ಲ. ಪಾತ್ರ ನಿರ್ವಹಣೆಯಲ್ಲಿ ಎಂತೋ, ಬದುಕಿನಲ್ಲಿ ಕೂಡ. ಅವರಿಗೆ ಶೀಲ-ಅಶ್ಲೀಲಗಳು ಮಾನವ ಸಹಜ ಸ್ವಭಾವಗಳಷ್ಟೆ. ಹೀಗಾಗಿ, ತೆರೆದು ತೋರುವಲ್ಲಿ ಮುಜುಗರವಿಲ್ಲ. ಅನೇಕ ಮಡಿವಂತರಿಗಿದು ಅಪ್ರಿಯವಾದುದೂ ಇದೆ. ಇಂತಹ ಮೇರು ಕಲಾವಿದನ ಸಂದರ್ಶನ ಡೆಮಾಕ್ರಟಿಕ್ ಟಿವಿಯ ರಂಗಸ್ಥಳ ಕಾರ್ಯಕ್ರಮದಲ್ಲಿ ನೋಡೋಣ ಬನ್ನಿ......

Видео ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview канала Democratic TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 августа 2020 г. 20:00:12
00:43:27
Другие видео канала
#2008ರಸಂಪಾಜೆ ಯಕ್ಷೋತ್ಸವದಲ್ಲಿ #ಮಲ್ಪೆವಾಸುದೇವ ಸಾಮಗರು "ಪೌಂಡ್ರಕ ವಾಸುದೇವ"ನಾಗಿ-#ಉಜಿರೆ ಅಶೋಕ ಭಟ್ಟ್ರು ಶ್ರೀಕೃಷ್ಣ#2008ರಸಂಪಾಜೆ ಯಕ್ಷೋತ್ಸವದಲ್ಲಿ #ಮಲ್ಪೆವಾಸುದೇವ ಸಾಮಗರು "ಪೌಂಡ್ರಕ ವಾಸುದೇವ"ನಾಗಿ-#ಉಜಿರೆ ಅಶೋಕ ಭಟ್ಟ್ರು ಶ್ರೀಕೃಷ್ಣYAKSHAGANA I Documentary I ಪೆರ್ಮುದೆ ಜಯಪ್ರಕಾಶ್ ಶೆಟ್ಟಿ I ಇದು ನನ್ನ  ಯಕ್ಷ ಜೀವನ ನೀವು ನೋಡಿ ಹರಸಿYAKSHAGANA I Documentary I ಪೆರ್ಮುದೆ ಜಯಪ್ರಕಾಶ್ ಶೆಟ್ಟಿ I ಇದು ನನ್ನ ಯಕ್ಷ ಜೀವನ ನೀವು ನೋಡಿ ಹರಸಿYakshagana talamaddale Bhishmarjuna ...Yakshagana talamaddale Bhishmarjuna ...Yare neenu bhuvanamohini - Jansale || Uday Hegde kadabal× Ashwini kondadakuli!Yare neenu bhuvanamohini - Jansale || Uday Hegde kadabal× Ashwini kondadakuli!Om Namo Bhagavate Vasudevaya | Nidhi Dholakiya | Hindi Bhakti Song | Full Audio SongOm Namo Bhagavate Vasudevaya | Nidhi Dholakiya | Hindi Bhakti Song | Full Audio Songಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interviewಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | InterviewYakshagana Bheeshma Vijaya 7Padya Hosamoole Ambe Vasudeva Ranga Bhat Saalva Jayaprakash PermudeYakshagana Bheeshma Vijaya 7Padya Hosamoole Ambe Vasudeva Ranga Bhat Saalva Jayaprakash Permudeyakshagana comedy - aruva koragappa shetty, dinesh kodapadavuyakshagana comedy - aruva koragappa shetty, dinesh kodapadavuಕೃಷ್ಣ ಸಂಧಾನ ಭಾಗ 08 - ವಾ.ಸಾಮಗ x ಧಾರೇಶ್ವರ X ಸಿದ್ದಕಟ್ಟೆಕೃಷ್ಣ ಸಂಧಾನ ಭಾಗ 08 - ವಾ.ಸಾಮಗ x ಧಾರೇಶ್ವರ X ಸಿದ್ದಕಟ್ಟೆSaagar All Songs (1985) | Rishi Kapoor | Dimple Kapadia | Kamal Haasan | Popular R.D.Burman HitsSaagar All Songs (1985) | Rishi Kapoor | Dimple Kapadia | Kamal Haasan | Popular R.D.Burman HitsSDP ಆಯುರ್ವೇದ " ಕಲೋಪಾಸನಾ - 2021 " | ಶುಕ್ರನಂದನೆ | ಹನುಮಗಿರಿ ಮೇಳ | ಯಕ್ಷಗಾನ ಬಯಲಾಟ ನೇರಪ್ರಸಾರ - ಕಹಳೆ ನ್ಯೂಸ್SDP ಆಯುರ್ವೇದ " ಕಲೋಪಾಸನಾ - 2021 " | ಶುಕ್ರನಂದನೆ | ಹನುಮಗಿರಿ ಮೇಳ | ಯಕ್ಷಗಾನ ಬಯಲಾಟ ನೇರಪ್ರಸಾರ - ಕಹಳೆ ನ್ಯೂಸ್Yakshagana -- Lakshmi Swayamvara - 8 - bandu kandalu sabheya....PatlaYakshagana -- Lakshmi Swayamvara - 8 - bandu kandalu sabheya....Patlaಜಗದಾಭಿರಾಮ ಪಡುಬಿದ್ರೆಯವರ ಯಕ್ಷಜಗನ್ನೋಟ (An Interview with Jagadabhirama Padubidre)ಜಗದಾಭಿರಾಮ ಪಡುಬಿದ್ರೆಯವರ ಯಕ್ಷಜಗನ್ನೋಟ (An Interview with Jagadabhirama Padubidre)YAKSHAGANA I UJIRE NARAYANA I INTERVIEW Iಕಷ್ಟಗಳ ಬೇಗೆಯಲಿ🔥 ಬೆಂದೆದ್ದವ ನಾನು😔 ಇದು ನನ್ನ ಕಥೆ🙏YAKSHAGANA I UJIRE NARAYANA I INTERVIEW Iಕಷ್ಟಗಳ ಬೇಗೆಯಲಿ🔥 ಬೆಂದೆದ್ದವ ನಾನು😔 ಇದು ನನ್ನ ಕಥೆ🙏Rashmi Birthday at ANATHASHRAM at ambernath 2014Rashmi Birthday at ANATHASHRAM at ambernath 2014Yakshagana Chithrapuara kshethra mahathme YALAGUPPA as KomaleYakshagana Chithrapuara kshethra mahathme YALAGUPPA as KomaleComedy ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತಿರ 😁😜 - ದಿನೇಶ್ ಕೋಡಪದವು,ಮರಕಡ, ನಾವಡ | Yakshagana HasyaComedy ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತಿರ 😁😜 - ದಿನೇಶ್ ಕೋಡಪದವು,ಮರಕಡ, ನಾವಡ | Yakshagana Hasyaಹರ್ಷನ ಫೋಟೋ T-ಶರ್ಟ್‌ ಮಾರಾಟಕ್ಕೆ ನಿಂತ ಸಂಘಪರಿವಾರದ ರಣಹದ್ದುಗಳು! -ಸಿ.ಎಸ್.ದ್ವಾರಕಾನಾಥ್‌ | Kannada One Newsಹರ್ಷನ ಫೋಟೋ T-ಶರ್ಟ್‌ ಮಾರಾಟಕ್ಕೆ ನಿಂತ ಸಂಘಪರಿವಾರದ ರಣಹದ್ದುಗಳು! -ಸಿ.ಎಸ್.ದ್ವಾರಕಾನಾಥ್‌ | Kannada One News407 JUMA MASJID S UCHILA || ದರ್ಸ್ ವಿದ್ಯಾರ್ಥಿಗಳ ವಾರ್ಷಿಕ ಮತ್ತು ಕಲಾ ಪ್ರತಿಭೋತ್ಸವ | IBRAHIM FAIZY UDYAVAR407 JUMA MASJID S UCHILA || ದರ್ಸ್ ವಿದ್ಯಾರ್ಥಿಗಳ ವಾರ್ಷಿಕ ಮತ್ತು ಕಲಾ ಪ್ರತಿಭೋತ್ಸವ | IBRAHIM FAIZY UDYAVAR#AlaVaikunthapurramuloo - Samajavaragamana Full Song || Allu Arjun || Trivikram || Thaman S || #AA19#AlaVaikunthapurramuloo - Samajavaragamana Full Song || Allu Arjun || Trivikram || Thaman S || #AA19
Яндекс.Метрика