Загрузка страницы

ಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interview

ರಂಗಸ್ಥಳದ ಅತಿಥಿ ಜನ್ಸಾಲೆ ರಾಘವೇಂದ್ರ ಆಚಾರ್ಯ

ಗಾನಗಂಧರ್ವ ಕಾಳಿಂಗ ನಾವುಡರ ಅಭಿಮಾನಿ ಯಕ್ಷ ಗಂಧರ್ವನಾಗಿ ರಂಗಸ್ಥಳದಲ್ಲಿ ಮಿಂಚಿ, ಪ್ರೇಕ್ಷಕರನ್ನು ಮೋಡಿಮಾಡಿದ ಕರಾವಳಿಯ ಕಂಚಿನ ಕಂಠದ ಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್ಯ.
ಬಡತನದಲ್ಲಿ ಹುಟ್ಟಿದ ಈ ಕಲಾಕುಸುಮ ಬಡಗುತಿಟ್ಟಿನ ರಂಗಸ್ಥಳದಲ್ಲಿ ತನ್ನ ಕೋಗಿಲೆ ಕಂಠದಲ್ಲಿ ಮಿಂಚಿ ದೇಶವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಓರ್ವ ಮೇರು ಕಲಾವಿದ. ಜನ್ಸಾಲೆಯವರು ತನ್ನ ಬಡತನವನ್ನೇ ಮೆಟ್ಟಿನಿಂತು ತನ್ನ ಸ್ವರದಿಂದ ಸಿರಿವಂತಿಕೆಯ ದಾರಿ ಕಂಡುಕೊಂಡ ಅದ್ಭುತ ಕರಾವಳಿಯ ಪ್ರತಿಭೆ, ಕಾಳಿಂಗ ನಾವುಡರ ಅಪ್ಪಟ ಅಭಿಮಾನಿಯಾಗಿದ್ದ ರಾಘವೇಂದ್ರಾಚಾರ್ಯ ಅವರ ಪ್ರೇರಣೆಯಿಂದ ರಂಗಸ್ಥಳಕ್ಕೆ ಧುಮುಕಿದರು ನಂತರ ತನ್ನ ಅದ್ಭುತ ಕಂಠದಿಂದ ಬಡಗುತಿಟ್ಟಿನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಧಾನ ಭಾಗವತರಾಗಿ ಹೊರಹೊಮ್ಮಿದರು. ಅನೇಕ ಅಪಮಾನ ಅವಮಾನಗಳನ್ನು ಗೆದ್ದು ಸಾಧಿಸಿದರೆ ಸಬಳವನ್ನೂ ನುಂಗಬಹುದು ಎನ್ನುವ ಗಾದೆ ಮಾತಿಗೆ ಬದ್ಧರಾಗಿ ಬದುಕು ಕಂಡುಕೊಂಡವರು. ತನ್ನ ಮೌನದಿಂದಲೇ ಎಲ್ಲ ಉತ್ತರವನ್ನು ನೀಡಿ, ದ್ವೇಷಗಳನ್ನು ಪ್ರೀತಿಸುವ ಮನೋಭಾವದೊಂದಿಗೆ ಬದುಕು ಕಟ್ಟಿಕೊಂಡ ಈ ಅದ್ಭುತ ಕಲಾವಿದ ಇನ್ನಷ್ಟು ವಿಚಾರಗಳನ್ನು ಈ ಸಂದರ್ಶನ ಕಾರ್ಯಕ್ರಮದಲ್ಲಿ ನೀವೇ ನೋಡಿ.
#ಯಕ್ಷಗಾನ#ರಂಗಸ್ಥಳ#ಗಂಡುಕಲೆ

#ನೇರ #ನಿಷ್ಠುರ #ಸ್ಪಷ್ಟ #ನೈಜ #ಸುದ್ದಿ #ಡೆಮಾಕ್ರಟಿಕ್
#ರಂಗಸ್ಥಳ#ಯಕ್ಷಗಾನ#ಕರಾವಳಿ
#ಗಂಡುಕಲೆ#ನೈಜವಿದ್ಯಮಾನ #ವಿಶ್ಲೇಷಣೆ #democratictv #democraticnews #webportal #television #democratic #tv #news #karnataka #udupi #accident

Видео ಜನ್ಸಾಲೆ ರಾಘವೇಂದ್ರ ಆಚಾರ್ಯl ರಂಗಸ್ಥಳದ ಅತಿಥಿl ಯಕ್ಷ ಗಂಧರ್ವl Jansale Raghavendra Acharya | Interview канала Democratic TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 августа 2020 г. 21:00:46
00:39:51
Другие видео канала
ರಾಮನಾಗುವ ರಾವಣನ ಕಥೆ | ಬಿಡುಗಡೆಗೆ ಸಿದ್ಧವಾದ "ಓಜಸ್" | ಮಹಿಳಾ ಪ್ರಧಾನ ಸಿನಿಮಾ | ಡೆಮಾಕ್ರಟಿಕ್ ಟಿವಿ | OJAS MOVIEರಾಮನಾಗುವ ರಾವಣನ ಕಥೆ | ಬಿಡುಗಡೆಗೆ ಸಿದ್ಧವಾದ "ಓಜಸ್" | ಮಹಿಳಾ ಪ್ರಧಾನ ಸಿನಿಮಾ | ಡೆಮಾಕ್ರಟಿಕ್ ಟಿವಿ | OJAS MOVIEಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿಅಸಮಾಧಾನ | ಆಕ್ರೋಶ | ಎರಡನೇ ಬಾರಿ ಅಧಿಕಾರಕ್ಕೆ ಬಿಜೆಪಿಯಲ್ಲೇ ವಿರೋಧ | ಗೊಂದಲ | ಆನೇಕಲ್ | ಡೆಮಾಕ್ರಟಿಕ್ ಟಿವಿಟೋಲ್’ಗಳಲ್ಲಿ ಕಾಯುವಿಕೆ | ಫಾಸ್ಟ್ ಟ್ಯಾಗ್ ಗೊಂದಲ | ಫಾಸ್ಟ್ ಆಗದ ಫಾಸ್ಟ್ ಟ್ಯಾಗ್ | FASTag | ಡೆಮಾಕ್ರಟಿಕ್ ಟಿವಿಟೋಲ್’ಗಳಲ್ಲಿ ಕಾಯುವಿಕೆ | ಫಾಸ್ಟ್ ಟ್ಯಾಗ್ ಗೊಂದಲ | ಫಾಸ್ಟ್ ಆಗದ ಫಾಸ್ಟ್ ಟ್ಯಾಗ್ | FASTag | ಡೆಮಾಕ್ರಟಿಕ್ ಟಿವಿಮೈಸೂರಿನಲ್ಲಿ ಮರ್ಯಾದೆ ಹತ್ಯೆ ..?ಮೈಸೂರಿನಲ್ಲಿ ಮರ್ಯಾದೆ ಹತ್ಯೆ ..?ದೂಡಾ ಸೈಟ್ ಗೋಲ್ ಮಾಲ್ದೂಡಾ ಸೈಟ್ ಗೋಲ್ ಮಾಲ್ಡಿಆರ್‌ಡಿಓ ಎಡವಟ್ಟು; ರೈತರು ಕಂಗಾಲುಡಿಆರ್‌ಡಿಓ ಎಡವಟ್ಟು; ರೈತರು ಕಂಗಾಲುಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolarಕೋಲಾರದಲ್ಲಿ ಮೈಕ್ರೋ ಎಟಿಎಂ / Micro ATM in Kolarಹಿಟ್ಲರ್ ಫಾರೆಸ್ಟರ್...? |Anekal Hitler Forester...?ಹಿಟ್ಲರ್ ಫಾರೆಸ್ಟರ್...? |Anekal Hitler Forester...?ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್...!ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್...!ಆನೇಕಲ್ ಗಾಂಜಾ ಆರೋಪಿ ಅರೆಸ್ಟ್ಆನೇಕಲ್ ಗಾಂಜಾ ಆರೋಪಿ ಅರೆಸ್ಟ್ಸಾಮಾಜಿಕ ಕ್ರಾಂತಿಯ ಹರಿಕಾರ | ಲೋಕನಾಯಕ | ಕ್ರಾಂತಿಕಾರಿ | ಜಯಪ್ರಕಾಶ್ ನಾರಾಯಣ್ | ರಾಜಕೀಯ ನಾಯಕ | ಡೆಮಾಕ್ರಟಿಕ್ ಟಿವಿಸಾಮಾಜಿಕ ಕ್ರಾಂತಿಯ ಹರಿಕಾರ | ಲೋಕನಾಯಕ | ಕ್ರಾಂತಿಕಾರಿ | ಜಯಪ್ರಕಾಶ್ ನಾರಾಯಣ್ | ರಾಜಕೀಯ ನಾಯಕ | ಡೆಮಾಕ್ರಟಿಕ್ ಟಿವಿದಾವಣಗೆರೆಯಲ್ಲಿ ಹರ್ಬಲ್ ಹೋಳಿ ಆಚರಣೆದಾವಣಗೆರೆಯಲ್ಲಿ ಹರ್ಬಲ್ ಹೋಳಿ ಆಚರಣೆಈಶ್ವರಪ್ಪ ಎಲ್ಲಿದೀಯಪ್ಪಾ..?ಈಶ್ವರಪ್ಪ ಎಲ್ಲಿದೀಯಪ್ಪಾ..?ಟಮೋಟೋ ಚೀಲದಲ್ಲಿ ಗಾಂಜಾ..!ಟಮೋಟೋ ಚೀಲದಲ್ಲಿ ಗಾಂಜಾ..!ಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿಜ್ಯೋತಿನಿವಾಸ್ ಕಾಲೇಜ್ | ಗಲಭೆ | ಬಿಜೆಪಿ ಕಮ್ಮುಕ್ಕು | ಯೂಥ್ ಕಾಂಗ್ರೆಸ್ ಖಂಡನೆ | ಪ್ರತಿಭಟನೆ | ಡೆಮಾಕ್ರಟಿಕ್ ಟಿವಿಡೆಮಾಕ್ರೆಟಿಕ್ ಟಿವಿ ದಿನದ ಟಾಪ್ ಟೆನ್ ಸುದ್ದಿಗಳು| Democratic TV Top Ten News 11-06-2020ಡೆಮಾಕ್ರೆಟಿಕ್ ಟಿವಿ ದಿನದ ಟಾಪ್ ಟೆನ್ ಸುದ್ದಿಗಳು| Democratic TV Top Ten News 11-06-2020ಕೋಲಾರ | ಅಂದರ್ ಬಾಹರ್ | ಜೂಜಾಟ | ಹೈಟೆಕ್ ಇಸ್ಪೀಟ್​ ಧಂದೆ | ಪೊಲೀಸ್ ವ್ಯವಸ್ಥೆ ಬೆಂಬಲ | ಡೆಮಾಕ್ರಟಿಕ್ ಟಿವಿಕೋಲಾರ | ಅಂದರ್ ಬಾಹರ್ | ಜೂಜಾಟ | ಹೈಟೆಕ್ ಇಸ್ಪೀಟ್​ ಧಂದೆ | ಪೊಲೀಸ್ ವ್ಯವಸ್ಥೆ ಬೆಂಬಲ | ಡೆಮಾಕ್ರಟಿಕ್ ಟಿವಿದರ್ಶನ ನೀಡಲಿದ್ದಾಳೆ ಸುಳ್ವಾಡಿ ಮಾರಮ್ಮ / sulvadi kicchugatti maramma temple openದರ್ಶನ ನೀಡಲಿದ್ದಾಳೆ ಸುಳ್ವಾಡಿ ಮಾರಮ್ಮ / sulvadi kicchugatti maramma temple openಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯಕೋಲಾರ ನಗರವನ್ನು ಧೂಳು ಸಿಟಿಯಿಂದ ಮುಕ್ತ ಮಾಡಲು ಒತ್ತಾಯನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲುನಟ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲುಬೋರ್‌ವೆಲ್‌ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ಬೋರ್‌ವೆಲ್‌ ಯೋಜನೆಯಲ್ಲಿ ಭಾರೀ ಗೋಲ್ ಮಾಲ್
Яндекс.Метрика