Загрузка страницы

ಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya Sindhu

Presenting you the "Mugulu Nageya" - Lyrical Video Song.

#Mugulu_Nageya | #Satwik_Chakravathy_B_P | #Kaarunya_Sindhu

Song Credits:
Song : Mugulu Nageya
Album : Kaarunya Sindhu Vol 2
Singer : Sowmya Kiran, Sreepadma
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech

Full Lyrics :
ಮುಗುಳು ನಗೆಯ ಬೀರಿ ನಿಂದ, ಇವನೆಂಥ ಚೆಂದ
ಜಗಕೆ ಗುರುವು ಆಗಿ ಬಂದ || ಪ ||

ಸಖರಾಯಪುರದಲ್ಲಿ ಇವನು ನೆಲೆಸಿದ
ಬಂದ ದೀನರನ್ನು ಇವನು ಹರಸಿ ಕಳುಹಿದ || 1 ||

ಶಾರದಮ್ಮ ಶ್ರೀನಿವಾಸ ಎಂಬೀರ್ವರು
ಇಂಥ ಮಗನ ಪಡೆದಂಥ ಮಹಾಪುರುಷರು || 2 ||

ವೆಂಕಟಾಚಲ ಎಂಬ ನಾಮ ಧರಿಸಿದ
ಬಾಲಕೃಷ್ಣನಂತೆ ಹಲವು ಲೀಲೆ ತೋರಿದ || 3 ||

ಓದು ನಿಲಿಸಿ ತಂದೆ ತಾಯಿ ಸೇವೆ ಮಾಡಿದ
ಸಂಸಾರ ಪದ್ಮಾಳ ಜೊತೆಗೆ ನಡೆಸಿದ || 4 ||

ವಾಣಿ ವೀಣ ಶ್ರೀಕಾಂತ ಎಂಬ ಮೂವರು
ಇಂಥ ಪಿತನ ಪಡೆದಂಥ ಇವರೆ ಧನ್ಯರು || 5 ||

ದತ್ತ ಗುರುವಿನಂತೆ ಇವನು ನಿಜವ ತಿಳಿಸಿದ
ಜಗವು ಮಿಥ್ಯ, ನೀನು ಸತ್ಯ ಎಂದು ಹೇಳಿದ || 6 ||

ನಯ ವಿನಯ ಅನುಕಂಪ ತ್ಯಾಗ ಲಜ್ಜೆಯು
ಇಂಥ ಮುತ್ತ ಪಡೆದ ಸ್ತ್ರೀಯೆಮುತ್ತೈದೆಯು || 7 ||

ಆತ್ಮ ಸತ್ಯ ದೇಹ ಮಿಥ್ಯ ಎನುವ ಜ್ಞಾನಿಯು
ಎಲ್ಲ ತಿಳಿದು ತಿಳಿಯದಂತೆ ಇರುವ ಯೋಗಿಯು|| 8 ||

ಯಾವ ಜೀವಿ ನೊಂದರದುವೆ ಪಾಪವೆಂದನು
ಜೀವಿತದಿ ತಂದೆ ತಾಯಿ ಸೇವಿಸೆಂದನು || 9 ||

ಗುರುವಿನ ಪದ ಪೂಜೆ ಮಾಡು ಎಂದನು
ದೇವರನ್ನು ಭಾವದಲ್ಲಿ ಕಾಣು ಎಂದನು || 110 ||

ರಾಗಕು, ವೇದಕು ಗುರುವು ನಿಲುಕನು
ನನ್ನದೆಂಬುದಳಿರಾಗ ಅಪ್ಪಿಕೊಳುವನು || 11 ||

*********

Видео ಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya Sindhu канала Kaarunya Sindhu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 января 2020 г. 18:11:44
00:09:07
Другие видео канала
ಕರುಣಾಂತರಂಗ  ಗುರುನಾಥ - Lyrical Video Song | Karunantharanga Gurunatha | Sadguru | Kaarunya Sindhuಕರುಣಾಂತರಂಗ ಗುರುನಾಥ - Lyrical Video Song | Karunantharanga Gurunatha | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಉಸಿರಿರುವ ತನಕ ನಾನು ನನದು Usiriruva thanaka nanu nanaduಉಸಿರಿರುವ ತನಕ ನಾನು ನನದು Usiriruva thanaka nanu nanaduಅಡವಿಯ ಶಿವನೆ ಬಡವಿಯು ನಾನು ಬೇಡುವೆ ನಾ ನಿನ್ನ Adaviya Shivane badaviyu nanu beduve naa ninnaಅಡವಿಯ ಶಿವನೆ ಬಡವಿಯು ನಾನು ಬೇಡುವೆ ನಾ ನಿನ್ನ Adaviya Shivane badaviyu nanu beduve naa ninnaKāliṅga Nartana Tillānā | Vande Guru Paramparaam | Sooryagayathri, Rahul Vellal, Kuldeep M PaiKāliṅga Nartana Tillānā | Vande Guru Paramparaam | Sooryagayathri, Rahul Vellal, Kuldeep M PaiDayamaya Guru Karunamaya (ದಯಾಮಯ ಗುರು ಕರುಣಾಮಯ)Dayamaya Guru Karunamaya (ದಯಾಮಯ ಗುರು ಕರುಣಾಮಯ)Trimurti Roopa - Audio Song | Sadguru | Kaarunya SindhuTrimurti Roopa - Audio Song | Sadguru | Kaarunya Sindhuದಯಾಮಯ ಗುರು ಕರುಣಾಮಯ Dhayamaya Guru Karunamayaದಯಾಮಯ ಗುರು ಕರುಣಾಮಯ Dhayamaya Guru KarunamayaGuruvina Maretelloo Manujaa ಗುರುವಿನ ಮರೆತೆಲ್ಲೊ ಮನುಜಾ .ಪುರಂದರದಾಸರ ತತ್ವಪದ.by ಸ್ವಾಮಿ ಜ್ಞಾನಮಯಾನಂದ.Guruvina Maretelloo Manujaa ಗುರುವಿನ ಮರೆತೆಲ್ಲೊ ಮನುಜಾ .ಪುರಂದರದಾಸರ ತತ್ವಪದ.by ಸ್ವಾಮಿ ಜ್ಞಾನಮಯಾನಂದ.மஹாவதார் ஸ்ரீலஸ்ரீ சத்குரு ஜெயராம் பிரம்ம யோகீஸ்வரர் மாணிக்க சுவாமிகள்மஹாவதார் ஸ்ரீலஸ்ரீ சத்குரு ஜெயராம் பிரம்ம யோகீஸ்வரர் மாணிக்க சுவாமிகள்ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhuಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhuಅಂತರಾತ್ಮವನ್ನು  ಅರಿಯೆ - Lyrical Video Song | Antaratmavannu | Sadguru | Kaarunya Sindhuಅಂತರಾತ್ಮವನ್ನು ಅರಿಯೆ - Lyrical Video Song | Antaratmavannu | Sadguru | Kaarunya SindhuAnantha KulkarniAnantha Kulkarni"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......எல்லாம் பகவானே 🙏எல்லாம் பகவானே 🙏ನನ್ನ ಮನ ಮಂದಿರದಿ ಹೃದಯ - Lyrical Video Song | Nanamana Mandiradi | Sadguru | Kaarunya Sindhuನನ್ನ ಮನ ಮಂದಿರದಿ ಹೃದಯ - Lyrical Video Song | Nanamana Mandiradi | Sadguru | Kaarunya SindhuNeehrudayadi - Audio Song | Kaarunya Sindhu, Vol. 2 | Sadguru |Anantharamu | Satwik Chakravathy B. PNeehrudayadi - Audio Song | Kaarunya Sindhu, Vol. 2 | Sadguru |Anantharamu | Satwik Chakravathy B. PDayamaya guru karunamaya ದಯಾಮಯಾ ಗುರು ಕರುಣಾಮಯ  lyrics in descriptionDayamaya guru karunamaya ದಯಾಮಯಾ ಗುರು ಕರುಣಾಮಯ lyrics in descriptionAnugraha Naamaamruta#Sadguru Naamaamruta   ಸದ್ಗುರು ದೊರೆತನಮ್ಮಾ ನಮಗೆAnugraha Naamaamruta#Sadguru Naamaamruta ಸದ್ಗುರು ದೊರೆತನಮ್ಮಾ ನಮಗೆ
Яндекс.Метрика