Загрузка страницы

Dayamaya Guru Karunamaya (ದಯಾಮಯ ಗುರು ಕರುಣಾಮಯ)

ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ (x2)
ವಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಗುರುವಿಗೆ ಸಮನಾರಿಲಂತೆ ಗಿರೂಪಾದವ ನಂಬಿರಬೇಕಂತೇ (x2)
ಧೃಢತೆಯು ತನಗಿರಬೇಕಂತೆ ದ್ರಿತಿಗೆಡದೆ ತಾನಿರಬೇಕಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಪಾಪಿಗೆ ತಾಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ (x2)
ಕುಟಿಲರಿಗ ವಲಿಯನು ತಾನಂತೆ ಪುಹಕಿಗೆ ಎಂದೂ ಸಿಗನಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಜ್ಞಾನವೇ ತನುಸಿರು ಆಗಿಹುದು ಉಸುರಲು ಪಾವನವಾಗುವುದು (x2)
ಸೇವೆಯೇ ಸಾಧನೆಯಗಿಹುದು ಗುರುಕರುಣೆಯೆ ಧನ್ಯನ ಮಾಡುವುದು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು (x2)
ನಿಜಭಕ್ತಿಗೆ ಗುರು ತಲೆಬಾಗುವನು ಭವಚಲದಿಯ ದಾಂತಿಸಿ ಕಾಯುವನು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)

ನಾನಿಯೆಂಬುದ ನಳಿಯಂದ ಮದಮತ್ಸರಗಳ ನೀ ಸುಡುಯೆಂದ (x2)
ದುರುಳರೀಗೆ ನಾ ದೂರ್ಯೆಂದ ದುರಹಂಕಾರಿಗೆ ತಾ ಸಿಗನೆಂದ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಸದ್ಗುರುದ್ವರೇವುದು ದುರ್ಲಭವು ದೊರೆತರೆ ಜನ್ಮವು ಪಾವನ್ನವು (x2)
ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಹಹುದೆಂದು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಆಚುತ ಅನಂತ ಶ್ರೀಗುರುವು ಚಿನ್ಮಯ ಚಿತ್ರಣ ನಿಗುರುವೇ (x2)
ಗುರುಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)

ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ

Видео Dayamaya Guru Karunamaya (ದಯಾಮಯ ಗುರು ಕರುಣಾಮಯ) канала vjth raj
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 марта 2020 г. 19:32:31
00:15:10
Другие видео канала
ದತ್ತಾತ್ರೇಯ ಬಾರೋ ಮನೆಗೆ ಭಕ್ತಿಗೀತೆಗಳು | Dattatreya Baaro Manege | Kannada Devotional Song Jukeboxದತ್ತಾತ್ರೇಯ ಬಾರೋ ಮನೆಗೆ ಭಕ್ತಿಗೀತೆಗಳು | Dattatreya Baaro Manege | Kannada Devotional Song JukeboxMantralaya | Prasanna | Sri Raghavendra Swamy Kannada Devotional SongsMantralaya | Prasanna | Sri Raghavendra Swamy Kannada Devotional Songsಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuದಯಾಮಯ ಗುರು ಕರುಣಾಮಯ Dhayamaya Guru Karunamayaದಯಾಮಯ ಗುರು ಕರುಣಾಮಯ Dhayamaya Guru KarunamayaInnastu Bekenna Hrudayakke Rama | Full Song with LYRICS | Suprabha KVInnastu Bekenna Hrudayakke Rama | Full Song with LYRICS | Suprabha KVSri Dattatreya StotramSri Dattatreya Stotramಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudayaದೇವ ಬಂದಾನಮ್ಮ ಗುರುವು ಬಂದಾನಮ್ಮ Deva bandanamma Gruvu bandanammaದೇವ ಬಂದಾನಮ್ಮ ಗುರುವು ಬಂದಾನಮ್ಮ Deva bandanamma Gruvu bandanammaDaya maya guru karunamaya kannada song for Sree Shiva Kumaraswamyji in Tumkur Siddaganga MattDaya maya guru karunamaya kannada song for Sree Shiva Kumaraswamyji in Tumkur Siddaganga MattVittal bhajanVittal bhajanDaya Maya guru karunamay karoke and songDaya Maya guru karunamay karoke and songಶಿವಾಷ್ಟಕಂ ಈ ಸ್ತೋತ್ರಾ ಕೇಳಿ  ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ಶಿವಾಷ್ಟಕಂ ಈ ಸ್ತೋತ್ರಾ ಕೇಳಿ ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಯಾವ ತರಹದ ಆರೋಗ್ಯದ ಸಮಸ್ಯೆ ಇಲ್ಲದೆ ಆರೋಗ್ಯದಿಂದ ಇರಬೇಕೆಂದರೆ ಈ ಹಾಡನ್ನು ಕೇಳಿರಿ Sri Rama Dhoothyam -   2466ಯಾವ ತರಹದ ಆರೋಗ್ಯದ ಸಮಸ್ಯೆ ಇಲ್ಲದೆ ಆರೋಗ್ಯದಿಂದ ಇರಬೇಕೆಂದರೆ ಈ ಹಾಡನ್ನು ಕೇಳಿರಿ Sri Rama Dhoothyam - 2466Shivanu Bikshege Banda | Ello Jogappa Ninna Aramane | K. S. Chithra | Folk SongShivanu Bikshege Banda | Ello Jogappa Ninna Aramane | K. S. Chithra | Folk Songಮಾದೇಶ್ವರ ದಯೆ ಬರದೇ - Madeshwara Daye Barade - Official Video Song | Sri Madeshwarana Mahime - Kannadaಮಾದೇಶ್ವರ ದಯೆ ಬರದೇ - Madeshwara Daye Barade - Official Video Song | Sri Madeshwarana Mahime - KannadaVinay Guruji | ವಿನಯ್ ಗುರೂಜಿ ಭಕ್ತಿ ಗೀತೆ | devotional song | Bakthi GeetheVinay Guruji | ವಿನಯ್ ಗುರೂಜಿ ಭಕ್ತಿ ಗೀತೆ | devotional song | Bakthi Geethe
Яндекс.Метрика