Загрузка страницы

ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhu

Presenting you the "Sumnekaala" - Lyrical Video Song.

#Sumnekaala | #Chami | #Kaarunya_Sindhu

Song Credits:
Song : Sumnekaala
Album : Kaarunya Sindhu Vol 1
Singer : Anantharamu
Lyrics : Anantharamu
Music Director : Chami
Record Lable : Kaarunya Sindhu
Digital Partner : Alpha Digitech

Full Lyrics :
ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ
ಗುರುನಾಥನ ಮರೆತು, ಬಂದು ಹಂಗೆ ಹೋಗಿಬಿಟ್ಯಲ್ಲೋ
ಅವಧೂತನ ಬಂದು ಹಂಗೆ ಹೋಗಿಬಿಟ್ಯಲ್ಲೋ || ಪ ||

ಹಿಂದೆ ಉಳಿದ ವಾಸನಾದಿ, ಕರ್ಮವನ್ನು ಕಳೆಯೆ ನೀನು
ಸತ್ತು ಹುಟ್ಟಿ ಭವಕೆ ಬಂದೆ...
ಗುರುವ ಮರೆತು ಭವದಿ ನೊಂದೆ || 1 ||

ಗುರುವ ನೀನು ನಂಬಲಿಲ್ಲ ಅವನ ವಾಕ್ಯ ನಡೆಸಲಿಲ್ಲ
ನಾನು ಎಂಬ ಹಮ್ಮು ಬಿಡದೇ...
ಬ್ರಾಂತಿ ಹೊಂದಿ ಅಳಿದೆಯಲ್ಲೋ || 2 ||

ಬರಿಯ ಮೈಯ ತೊಳೆದರೇನೊ, ಸೂಕ್ಷ್ಮ ತನುವ ತೊಳೆದೆಯೇನೋ
ಶಂಕೆಯನ್ನು ಮನದಿ ಹೊಂದಿ...
ಕೊಚ್ಚೆಯಲ್ಲಿ ಬಿದ್ದೆಯಲ್ಲೋ || 3 ||

ತತ್ವವನ್ನು ತಿಳಿಯಲಿಲ್ಲ, ಭಕ್ತಿಯಿಂದ ಭಜಿಸಲಿಲ್ಲ
ಸ್ವಾರ್ಥಕಾಗಿ ದುಡಿದು ದುಡಿದೂ...
ದೇಹ ಕುಗ್ಗಿ ಹೋಯಿತಲ್ಲೋ || 4 ||

ಆತ್ಮನೆಂದು ಅಳಿವುದಿಲ್ಲ ದೇಹವೆಂದು ಉಳಿವುದಿಲ್ಲ
ದೇಹ ಮಣ್ಣು ಸೇರೋ ಒಳಗೆ...
ಗುರುವ ಸೇರಿ ಮುಕ್ತಿ ಪಡೆಯೋ || 5 ||

ದೇವ ತಾನೆ ಧರೆಗೆ ಬಂದು ಗುರುವಿನಿಂದ ಜ್ಞಾನ ಪಡೆದು
ಗುರುವಿನಣತಿಯಂತೇ ನಡೆದು...
ಧರ್ಮವನ್ನು ರಕ್ಷಿಸುವನೋ || 6 ||
*********

----------------------------------------------------------------------------------------------------------------------------------------

In association with ALPHA DIGITECH : http://www.alphadigitech.com/
YouTube Channel : https://bit.ly/2XfmHUt
Face book: https://www.facebook.com/Alphadigitech/
Twitter : https://twitter.com/AlphaDigitech_
Instagram: https://www.instagram.com/alphadigitechofficial/
LinkedIn: https://www.linkedin.com/company/alpha-digitech---india

Видео ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhu канала Kaarunya Sindhu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 декабря 2017 г. 14:05:09
00:10:48
Другие видео канала
Who is An Avadhoota? ಅವಧೂತರು ಎಂದರೆ ಯಾರು?Who is An Avadhoota? ಅವಧೂತರು ಎಂದರೆ ಯಾರು?ಯಾವ ಹೆಣ್ಣಿಗೂ ಬೇಡ ಈ ದುರಂತ ಜೀವನ | Actress Vijayalakshmi | Vijayalakshmi Mother & sisterಯಾವ ಹೆಣ್ಣಿಗೂ ಬೇಡ ಈ ದುರಂತ ಜೀವನ | Actress Vijayalakshmi | Vijayalakshmi Mother & sisterInnastu Bekenna Hrudayakke Rama | Full Song with LYRICS | Suprabha KVInnastu Bekenna Hrudayakke Rama | Full Song with LYRICS | Suprabha KVTrimurti Roopa - Audio Song | Sadguru | Kaarunya SindhuTrimurti Roopa - Audio Song | Sadguru | Kaarunya Sindhuಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhuಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya SindhuDayamaya Guru Karunamaya (ದಯಾಮಯ ಗುರು ಕರುಣಾಮಯ)Dayamaya Guru Karunamaya (ದಯಾಮಯ ಗುರು ಕರುಣಾಮಯ)ಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudaya#ಏಕಾಂಗಿಯಾಗಿಹೊರಡು|#EkangiyagiHoradu |#BayalaJogi |#GirishHandalagere |#Naada |#Aniketana|#shoonya#ಏಕಾಂಗಿಯಾಗಿಹೊರಡು|#EkangiyagiHoradu |#BayalaJogi |#GirishHandalagere |#Naada |#Aniketana|#shoonyaಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿಪುರಂದರದಾಸರ ೪ ಹಿತನುಡಿಗಳು | Purandara Dasara 4 super hit songsಪುರಂದರದಾಸರ ೪ ಹಿತನುಡಿಗಳು | Purandara Dasara 4 super hit songsದಯಾಮಯ ಗುರು ಕರುಣಾಮಯ Dhayamaya Guru Karunamayaದಯಾಮಯ ಗುರು ಕರುಣಾಮಯ Dhayamaya Guru Karunamaya"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......ಅಂತರಾತ್ಮವನ್ನು  ಅರಿಯೆ - Lyrical Video Song | Antaratmavannu | Sadguru | Kaarunya Sindhuಅಂತರಾತ್ಮವನ್ನು ಅರಿಯೆ - Lyrical Video Song | Antaratmavannu | Sadguru | Kaarunya Sindhuತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeಕಾಡು ಮಲ್ಲಿಗೆಯೊಂದು : ವಿಜಯ್ ಪ್ರಕಾಶ್ | Kadu Malligeyondu : Vijay Prakashಕಾಡು ಮಲ್ಲಿಗೆಯೊಂದು : ವಿಜಯ್ ಪ್ರಕಾಶ್ | Kadu Malligeyondu : Vijay Prakashಗುರುನಾಥರು ಮಾತು ಕೊಟ್ಟರೆ ಅದು ಎಂದು ಸುಳ್ಳಾಗದು. ವೆಂಕಟಾಚಲ ಅವಧೂತರು ಸಖರರಾಯಪಟ್ಟಣ. 9900894827ಗುರುನಾಥರು ಮಾತು ಕೊಟ್ಟರೆ ಅದು ಎಂದು ಸುಳ್ಳಾಗದು. ವೆಂಕಟಾಚಲ ಅವಧೂತರು ಸಖರರಾಯಪಟ್ಟಣ. 9900894827ಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya Sindhuಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya SindhuEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGShri Venkatachala Avadhoot SpeechShri Venkatachala Avadhoot Speech
Яндекс.Метрика