Загрузка страницы

ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhu

Presenting you the "Galisidaryarenu" - Lyrical Video Song.

#Galisidaryarenu | #Satwik_Chakravathy_B_P | #Kaarunya_Sindhu

Song Credits:
Song : Galisidaryarenu
Album : Kaarunya Sindhu Vol 4
Singer : Sowmya Kiran, Sreepadma
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech

Full Lyrics :
ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ

ಗಳಿಸಿದ್ದ ಯಾರೇನು ಒಯ್ಯೋಲ್ಲ ಮನವೆ
ಸಾವಿಗೆ ಮದ್ದೇ ತಿಳಿದಿಲ್ಲ
ಗುರುವಿನ ಪಾದವ ನಂಬಲು ಮನವೆ
ಚಿಂತೆಯೆಂಬುದೆ ಸುಳಿಯಲ್ಲ || ಪ ||

ಪಾಪ ಪುಣ್ಯಗಳ ಅಕ್ಕಿಯ ಅರೆಯೋ
ಜ್ಞಾನದ ಗಂಗೆಯಲ್ಲಿ ಹಿಟ್ಟನ್ನು ಸುರಿಯೋ
ಕೆಟ್ಟ ಕಾಮನೆಯ ಹೆಂಚಾಗಿ ಹಿಡಿಯೋ
ಮುಕ್ತಿಯ ರೊಟ್ಟಿಯ ರುಚಿಯನ್ನು ಸವಿಯೋ || 1 ||

ಮನದಲ್ಲಿ ಶಾಂತಿಯ ಮಂತ್ರವ ಜಪಿಸಿ
ಗುರುಪಾದದಲ್ಲಿ ಚಿತ್ತವ ಇರಿಸಿ
ಮದ ಮೋಹವನ್ನು ಮನದಿಂದ ಅಳಿಸಿ
ಗುರುವಾಕ್ಯವನ್ನು ಮೀರದೆ ನಡೆಸಿ || 2 ||

ಭಕ್ತರ ಕಾಯಲು ಅವಧೂತ ಬಂದ
ಶಿಷ್ಯರ ಉದ್ಧರಿಸೆ ಧರೆಯಲ್ಲಿ ನಿಂದ
ಆತ್ಮನ ಅರಿಯುವ ಚೈತನ್ಯ ತಂದ
ಭಕ್ತರ ಹೃದಯದಿ ನಗುತಲಿ ನಿಂದ || 3 ||
********
----------------------------------------------------------------------------------------------------------------------------------------

In association with ALPHA DIGITECH : http://www.alphadigitech.com/
YouTube Channel : https://bit.ly/2XfmHUt
Face book: https://www.facebook.com/Alphadigitech/
Twitter : https://twitter.com/AlphaDigitech_
Instagram: https://www.instagram.com/alphadigitechofficial/
LinkedIn: https://www.linkedin.com/company/alpha-digitech---india

Видео ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhu канала Kaarunya Sindhu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 февраля 2020 г. 12:20:15
00:04:24
Другие видео канала
ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಉಸಿರಿರುವ ತನಕ ನಾನು ನನದು Usiriruva thanaka nanu nanaduಉಸಿರಿರುವ ತನಕ ನಾನು ನನದು Usiriruva thanaka nanu nanaduIrabeku iruvante ( ಇರಬೇಕು ಇರುವಂತೆ)Irabeku iruvante ( ಇರಬೇಕು ಇರುವಂತೆ)ಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya Sindhuಮುಗುಳು ನಗೆಯ ಬೀರಿ ನಿಂತ - Lyrical Video Song | Mugulu Nageya | Sadguru | Kaarunya SindhuSri Rama Jaya Rama Jaya Jaya Rama 1008 times chanting Sri Rama Taraka MantraSri Rama Jaya Rama Jaya Jaya Rama 1008 times chanting Sri Rama Taraka MantraTrimurti Roopa - Audio Song | Sadguru | Kaarunya SindhuTrimurti Roopa - Audio Song | Sadguru | Kaarunya Sindhuಕರುಣಾಂತರಂಗ  ಗುರುನಾಥ - Lyrical Video Song | Karunantharanga Gurunatha | Sadguru | Kaarunya Sindhuಕರುಣಾಂತರಂಗ ಗುರುನಾಥ - Lyrical Video Song | Karunantharanga Gurunatha | Sadguru | Kaarunya Sindhuಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudayaತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu JeevisabahudeNeene Nanna Guruvu | Dodderi Appaji Songs | Bhajan Music | Sri Sat upasi | Devotional Songs KannadaNeene Nanna Guruvu | Dodderi Appaji Songs | Bhajan Music | Sri Sat upasi | Devotional Songs Kannadaಅಡವಿಯ ಶಿವನೆ ಬಡವಿಯು ನಾನು ಬೇಡುವೆ ನಾ ನಿನ್ನ Adaviya Shivane badaviyu nanu beduve naa ninnaಅಡವಿಯ ಶಿವನೆ ಬಡವಿಯು ನಾನು ಬೇಡುವೆ ನಾ ನಿನ್ನ Adaviya Shivane badaviyu nanu beduve naa ninnaಮಂಕು ಮನುಜ -Audio Song | Kaarunya Sindhu Vol 5 | Sowmya Kiran | Sreepadma | Sadguru | Kaarunya Sindhuಮಂಕು ಮನುಜ -Audio Song | Kaarunya Sindhu Vol 5 | Sowmya Kiran | Sreepadma | Sadguru | Kaarunya Sindhuಸದ್ಗುರುನಾಥನ ಪಾದಕೆ ನಮಿಸಲು - Lyrical Video Song | Sadgurunathana Paadake | Kaarunya Sindhuಸದ್ಗುರುನಾಥನ ಪಾದಕೆ ನಮಿಸಲು - Lyrical Video Song | Sadgurunathana Paadake | Kaarunya Sindhu|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR |  |SWARA MAADURI|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR | |SWARA MAADURIಬಂದ ದೀನರ ಹರಸಿ ಕಳುಹಿದೆ - Audio Song | Banda Deenara | Sadguru | Kaarunya Sindhuಬಂದ ದೀನರ ಹರಸಿ ಕಳುಹಿದೆ - Audio Song | Banda Deenara | Sadguru | Kaarunya SindhuVenkata chala Venkatachala Singing By Swar Sagara Murali HassanVenkata chala Venkatachala Singing By Swar Sagara Murali Hassanಎಂಥವನಿರಬೇಕು | Enthavanirabeku Bhakta | Bhakti gitegalu | bhakti Songs | Bhajan Music | Real Feelingಎಂಥವನಿರಬೇಕು | Enthavanirabeku Bhakta | Bhakti gitegalu | bhakti Songs | Bhajan Music | Real Feelingಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದ108 ಶಿವ ನಮನಾಂಜಲಿ, ಅಂತಿಮ ಸತ್ಯ (ಕನ್ನಡ ಲಿರಿಕ್ಸ್ ನೊಂದಿಗೆ)108 ಶಿವ ನಮನಾಂಜಲಿ, ಅಂತಿಮ ಸತ್ಯ (ಕನ್ನಡ ಲಿರಿಕ್ಸ್ ನೊಂದಿಗೆ)
Яндекс.Метрика