Загрузка страницы

"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )......

lyrics ಕೆಳಗೆ ಕೊಡಲಾಗಿದೆ ಇದು ನಾನು ಕೆಲಸ ಮಾಡುತ್ತಿದ್ದ my institute D. ed ಕಾಲೇಜು ನ ಭಜನಾ ಗೀತೆ. ನನ್ನ ನೆಚ್ಚಿನ ಭಜನಾ ಗೀತೆ

ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ11ಪ 11

ಎಳ್ಳು ಕೊನೆಯು ಮುಳ್ಳುಮೊನೆಯು
ಎಲ್ಲೋ ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿ ನಲ್ಲಿ ಗೌರಿ ವಲ್ಲಭನಿದ್ದಾನೆ11೧11

ಹಿಂದೆ ನಿನ್ನ ಸಲಹಿದರ‍್ಯಾರೋ
ಮುಂದೆ ನಿನ್ನ ಸಲಹುವರ‍್ಯಾರೋ
ಅಂದಿಂದೆಂದಿಗೂ ನಂದಿ ವಾಹನನಿದ್ದಾನೆ11೨11

ನಾನು ನೀನು ಎಂಬೋ ಉಭಯ
ಹೀನ ಗುಣಗಳೆಲ್ಲಾ ಕಳೆದು
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ11೩11

Видео "ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ"(chintayakka madutideya chinamayanidane )...... канала CHETHANA K
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 декабря 2020 г. 7:09:11
00:05:44
Другие видео канала
ಇಟ್ಟಿಗೆ ಮೇಲೆ ನಿಂತಾನಮ್ಮಇಟ್ಟಿಗೆ ಮೇಲೆ ನಿಂತಾನಮ್ಮInnastu Bekenna Hrudayakke Rama | Full Song with LYRICS | Suprabha KVInnastu Bekenna Hrudayakke Rama | Full Song with LYRICS | Suprabha KVಶಿವಾಷ್ಟಕಂ ಈ ಸ್ತೋತ್ರಾ ಕೇಳಿ  ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ಶಿವಾಷ್ಟಕಂ ಈ ಸ್ತೋತ್ರಾ ಕೇಳಿ ಕಷ್ಟಗಳು ತೊಲಗಿ ಕೋರಿಕೆಗಳು ನೆರವೇರುತ್ತದೆ - SHIVA STUTHI KANNADA BHAKTHI 2300ಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudayaEllo Hudukide Illada Devara Lyrical Video Song | C Ashwath,G S Shivarudrappa|Kannada BhavageethegaluEllo Hudukide Illada Devara Lyrical Video Song | C Ashwath,G S Shivarudrappa|Kannada Bhavageethegaluದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya SindhuDayamaya Guru Karunamaya (ದಯಾಮಯ ಗುರು ಕರುಣಾಮಯ)Dayamaya Guru Karunamaya (ದಯಾಮಯ ಗುರು ಕರುಣಾಮಯ)ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu Jeevisabahudeಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದಚಿಂತೆ ಯಾಕೆ ಮಾಡುತಿಯ ಚಿನ್ಮಯ ಇದಾನೇಚಿಂತೆ ಯಾಕೆ ಮಾಡುತಿಯ ಚಿನ್ಮಯ ಇದಾನೇDeepavu Ninnade Lyrical Video Song | M D Pallavi | C Ashwath | K S Narasimha Swamy | Kannada SongsDeepavu Ninnade Lyrical Video Song | M D Pallavi | C Ashwath | K S Narasimha Swamy | Kannada SongsShivanu Bikshege Banda | Ello Jogappa Ninna Aramane | K. S. Chithra | Folk SongShivanu Bikshege Banda | Ello Jogappa Ninna Aramane | K. S. Chithra | Folk Songಶಂಕರ ಚಂದ್ರೆಶೇಖರ ಗಂಗಾಧರ ಸುಮನೋಹರ (shankara chandreshekara gangadara sumonhara).ಶಂಕರ ಚಂದ್ರೆಶೇಖರ ಗಂಗಾಧರ ಸುಮನೋಹರ (shankara chandreshekara gangadara sumonhara).Yesu kayangala kaleduYesu kayangala kaledu👉Ambiga Naa Ninna Nambide. ll ಅಂಬಿಗಾ ನಾ ನಿನ್ನ ನಂಬಿದೆ...👉Ambiga Naa Ninna Nambide. ll ಅಂಬಿಗಾ ನಾ ನಿನ್ನ ನಂಬಿದೆ...Yogi manege banda Sri gurudeva manege bandaYogi manege banda Sri gurudeva manege bandaBrahma Murari - Lingastakam | Shiva Bhaktigeethe | Lord Shiva Devotional Song | #JhankarMusicBrahma Murari - Lingastakam | Shiva Bhaktigeethe | Lord Shiva Devotional Song | #JhankarMusicEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONG
Яндекс.Метрика