Загрузка страницы

Mohan Kumar | CA | Fifth Pillar -Business Conclave by Yuva Brigade

ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Talk by: Shri Mohan Kumar, CA

for more information please visit www.yuvabrigade.net

Видео Mohan Kumar | CA | Fifth Pillar -Business Conclave by Yuva Brigade канала Yuva Brigade
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 октября 2019 г. 18:44:07
00:28:15
Другие видео канала
Sadananda Maiya | Maiyya's | Fifth Pillar -Business Conclave by Yuva BrigadeSadananda Maiya | Maiyya's | Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadeRanganath H R | PublicTV | Fifth Pillar -Business Conclave by Yuva BrigadeRanganath H R | PublicTV | Fifth Pillar -Business Conclave by Yuva BrigadeChakravarthy Sulibele | Fifth Pillar -Business Conclave by Yuva BrigadeChakravarthy Sulibele | Fifth Pillar -Business Conclave by Yuva Brigadeನನ್ನ ಕನಸಿನ ಕರ್ನಾಟಕ, ಧಾರವಾಡನನ್ನ ಕನಸಿನ ಕರ್ನಾಟಕ, ಧಾರವಾಡ‘ನರೇಂದ್ರ ಭಾರತ’  - ಶ್ರೀ ಚಕ್ರವರ್ತಿ ಸೂಲಿಬೆಲೆ‘ನರೇಂದ್ರ ಭಾರತ’ - ಶ್ರೀ ಚಕ್ರವರ್ತಿ ಸೂಲಿಬೆಲೆನನ್ನ ಕನಸಿನ ಕರ್ನಾಟಕ, ಕುಮಟಾನನ್ನ ಕನಸಿನ ಕರ್ನಾಟಕ, ಕುಮಟಾಬದುಕಿನ ಎಲ್ಲ ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಉತ್ತರ ಮಹಾಭಾರತದಲ್ಲಿದೆ!ಬದುಕಿನ ಎಲ್ಲ ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಉತ್ತರ ಮಹಾಭಾರತದಲ್ಲಿದೆ!ನೂರಾರು ಕೋಟಿಯ ಸಾಮ್ರಾಜ್ಯ ಕಟ್ಟಿದವರು!ನೂರಾರು ಕೋಟಿಯ ಸಾಮ್ರಾಜ್ಯ ಕಟ್ಟಿದವರು!ರಾಮನ್‌ಗೆ ನೆಹರೂ ಕಂಡ್ರೆ ಆಗ್ತಿರ್ಲಿಲ್ಲಾ. ಏಕೆ ಗೊತ್ತಾ? ಭಾಗ - 4ರಾಮನ್‌ಗೆ ನೆಹರೂ ಕಂಡ್ರೆ ಆಗ್ತಿರ್ಲಿಲ್ಲಾ. ಏಕೆ ಗೊತ್ತಾ? ಭಾಗ - 4ಕನ್ನಡ ಪ್ರವಚನಗಳು || #Live || Kannada Latest Pravachana Live 2021 || Best Kannada Speechಕನ್ನಡ ಪ್ರವಚನಗಳು || #Live || Kannada Latest Pravachana Live 2021 || Best Kannada Speechಕರೋನಾ! ಜೊತೆಗೂಡಿ ಹೋರಾಡೋಣ ..ಕರೋನಾ! ಜೊತೆಗೂಡಿ ಹೋರಾಡೋಣ ..ಯೂಟ್ಯೂಬ್‌ನಲ್ಲಿ ಸಾಧನೆ ಸುಲಭವೆ? | ಮೀಡಿಯಾ ಮಾಸ್ಟರ್ ಬೆಳೆದು ಬಂದ ಹಾದಿ | ಎಂ. ಎಸ್. ರಾಘವೇಂದ್ರಯೂಟ್ಯೂಬ್‌ನಲ್ಲಿ ಸಾಧನೆ ಸುಲಭವೆ? | ಮೀಡಿಯಾ ಮಾಸ್ಟರ್ ಬೆಳೆದು ಬಂದ ಹಾದಿ | ಎಂ. ಎಸ್. ರಾಘವೇಂದ್ರಗುರು ಗೌರವ ಸಾಗಿದ ಹಾದಿ.....ಗುರು ಗೌರವ ಸಾಗಿದ ಹಾದಿ.....ರೈತರ ಸಾಲಮನ್ನಾ | ಕುಮಾರಣ್ಣ ಮಾಡಿದ್ದು ಮೋಸಾನಾ? | ಸಾಲದ ಒಳಸುಳಿಯ ವಿವರಗಳು | By Shri Chakravarthy Sulibeleರೈತರ ಸಾಲಮನ್ನಾ | ಕುಮಾರಣ್ಣ ಮಾಡಿದ್ದು ಮೋಸಾನಾ? | ಸಾಲದ ಒಳಸುಳಿಯ ವಿವರಗಳು | By Shri Chakravarthy SulibeleRishabh Shetty Talks about Tulu Language and Film Industry | Roopesh Shetty | Girmit Tulu MovieRishabh Shetty Talks about Tulu Language and Film Industry | Roopesh Shetty | Girmit Tulu Movieಮೋದಿ ಹತ್ಯೆಯ ಸಂಚು! ಯಾರು? ಎಲ್ಲಿ? ಹೇಗೆ? | Chakravarthy Sulibeleಮೋದಿ ಹತ್ಯೆಯ ಸಂಚು! ಯಾರು? ಎಲ್ಲಿ? ಹೇಗೆ? | Chakravarthy Sulibeleಭಾರತ ದರ್ಶನಭಾರತ ದರ್ಶನರಾಜ್ಯ ವಿಭಜನೆಯಾದ್ರೆ ಏನ್ ಪ್ರಾಬ್ಲಮ್ಮು? | No Compromise | Chakravarthy Sulibeleರಾಜ್ಯ ವಿಭಜನೆಯಾದ್ರೆ ಏನ್ ಪ್ರಾಬ್ಲಮ್ಮು? | No Compromise | Chakravarthy Sulibele||ಸ್ವಾಮಿ ವಿವೇಕಾನಂದರ ವಿಚಾರ ಗೊತ್ತಿಲ್ಲದವರು ವಸಿ ಕೇಳಿ.ನಾನು ಮತ್ತು ನನ್ನ ಭಾರತ By Sir Chakravarthy sulibele||||ಸ್ವಾಮಿ ವಿವೇಕಾನಂದರ ವಿಚಾರ ಗೊತ್ತಿಲ್ಲದವರು ವಸಿ ಕೇಳಿ.ನಾನು ಮತ್ತು ನನ್ನ ಭಾರತ By Sir Chakravarthy sulibele||
Яндекс.Метрика