Загрузка страницы

Chakravarthy Sulibele | Fifth Pillar -Business Conclave by Yuva Brigade

ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
for more information please visit www.yuvabrigade.net

Видео Chakravarthy Sulibele | Fifth Pillar -Business Conclave by Yuva Brigade канала Yuva Brigade
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 октября 2019 г. 14:55:08
00:50:57
Другие видео канала
Need of youth in politics | AKHIL ENNAMSETTY | TEDxSRECNeed of youth in politics | AKHIL ENNAMSETTY | TEDxSRECRanganath H R | PublicTV | Fifth Pillar -Business Conclave by Yuva BrigadeRanganath H R | PublicTV | Fifth Pillar -Business Conclave by Yuva BrigadeTransforming India's politics -- Can young India do it?: Tejasvi Surya at TEDxPESITBSCTransforming India's politics -- Can young India do it?: Tejasvi Surya at TEDxPESITBSCSudheer | India Money | Fifth Pillar -Business Conclave by Yuva BrigadeSudheer | India Money | Fifth Pillar -Business Conclave by Yuva BrigadeRishabh Shetty | The Fifth Pillar | Belagavi | Yuva BrigadeRishabh Shetty | The Fifth Pillar | Belagavi | Yuva BrigadeTV9 - "Nanna Kathe" With Congress Leader Siddaramaiah - FullTV9 - "Nanna Kathe" With Congress Leader Siddaramaiah - FullRajesh Bhat of The Iron Lady at WEFT Annual Conference and AwardsRajesh Bhat of The Iron Lady at WEFT Annual Conference and AwardsChakravarthy sulibele v/s siddaramaiah _ discussion | News Hour (ನ್ಯೂಸ್ ಅವರ್) @ 7 part1Chakravarthy sulibele v/s siddaramaiah _ discussion | News Hour (ನ್ಯೂಸ್ ಅವರ್) @ 7 part1ಜಗತ್ಪ್ರಸಿದ್ಧ ಗಣಿತಜ್ಞ ರಾಮಾನುಜನ್ ಬದುಕಿನ ಕಥೆ ಮೈ ಜುಮ್ಮೆನಿಸುತ್ತದೆ!ಜಗತ್ಪ್ರಸಿದ್ಧ ಗಣಿತಜ್ಞ ರಾಮಾನುಜನ್ ಬದುಕಿನ ಕಥೆ ಮೈ ಜುಮ್ಮೆನಿಸುತ್ತದೆ!Madhusudan | Organic Mandya |Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadeNL Interviews HR RanganathNL Interviews HR Ranganathಮುವ್ವತ್ತೆರಡನೆ ವಯಸ್ಸಿಗೆ ತೀರಿಕೊಂಡಿದ್ದೇಕೆ ರಾಮಾನುಜನ್? ಭಾಗ 2ಮುವ್ವತ್ತೆರಡನೆ ವಯಸ್ಸಿಗೆ ತೀರಿಕೊಂಡಿದ್ದೇಕೆ ರಾಮಾನುಜನ್? ಭಾಗ 2Quick Talk | Fifth Pillar -Business Conclave by Yuva BrigadeQuick Talk | Fifth Pillar -Business Conclave by Yuva BrigadeKargil Vijay Diwas | Chakravarthy Sulibele | Yuva Brigade MysuruKargil Vijay Diwas | Chakravarthy Sulibele | Yuva Brigade Mysuruಪ್ರಪಾತಕ್ಕೆ ರೂಪಾಯಿ, ಮೋದಿಯ ಸೋಲು! Chakravarthy Sulibele #NoCompromiseಪ್ರಪಾತಕ್ಕೆ ರೂಪಾಯಿ, ಮೋದಿಯ ಸೋಲು! Chakravarthy Sulibele #NoCompromiseಶಿವಾಜಿ + ರಾಷ್ಟ್ರಭಕ್ತಿ = ಛತ್ರಪತಿಶಿವಾಜಿ + ರಾಷ್ಟ್ರಭಕ್ತಿ = ಛತ್ರಪತಿ‘ಅದೇ ಭಗತ್​ ಸಿಂಗ್​ ಅವಿರಿಗಿದ್ದ ತಾಕತ್ತು..!’ | Chakravarthi Sulibele | Bhagat Singh Jayanthi‘ಅದೇ ಭಗತ್​ ಸಿಂಗ್​ ಅವಿರಿಗಿದ್ದ ತಾಕತ್ತು..!’ | Chakravarthi Sulibele | Bhagat Singh JayanthiYuva Brigade - Words of Real Hero(Gre.Subedar Yogendra Singh Yadav - PVC)Yuva Brigade - Words of Real Hero(Gre.Subedar Yogendra Singh Yadav - PVC)ರಾಜ್ಯ ವಿಭಜನೆಯಾದ್ರೆ ಏನ್ ಪ್ರಾಬ್ಲಮ್ಮು? | No Compromise | Chakravarthy Sulibeleರಾಜ್ಯ ವಿಭಜನೆಯಾದ್ರೆ ಏನ್ ಪ್ರಾಬ್ಲಮ್ಮು? | No Compromise | Chakravarthy Sulibele20 ಲಕ್ಷ ಕೋಟಿಯಲ್ಲ ; ಮೋದಿ ಕೊಟ್ಟಿದ್ದು ಆತ್ಮ ಜಾಗೃತಿಯ ಪ್ಯಾಕೇಜು20 ಲಕ್ಷ ಕೋಟಿಯಲ್ಲ ; ಮೋದಿ ಕೊಟ್ಟಿದ್ದು ಆತ್ಮ ಜಾಗೃತಿಯ ಪ್ಯಾಕೇಜು
Яндекс.Метрика