Загрузка страницы

Ranganath H R | PublicTV | Fifth Pillar -Business Conclave by Yuva Brigade

ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Chief Guest: Shri Ranganath HR Publiv TV

for more information please visit www.yuvabrigade.net

Видео Ranganath H R | PublicTV | Fifth Pillar -Business Conclave by Yuva Brigade канала Yuva Brigade
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 сентября 2019 г. 8:11:49
00:37:34
Другие видео канала
Chakravarthy Sulibele | Fifth Pillar -Business Conclave by Yuva BrigadeChakravarthy Sulibele | Fifth Pillar -Business Conclave by Yuva BrigadeRishabh Shetty | The Fifth Pillar | Belagavi | Yuva BrigadeRishabh Shetty | The Fifth Pillar | Belagavi | Yuva BrigadeH R Ranganath Speaks About Ambi Namana ProgrammeH R Ranganath Speaks About Ambi Namana ProgrammeUpendra & Sudeep interview by HR Ranganath in PUBLIC TV | ರಂಗ ಮಂದಿರ | Nov 11, 2016 | Part 1Upendra & Sudeep interview by HR Ranganath in PUBLIC TV | ರಂಗ ಮಂದಿರ | Nov 11, 2016 | Part 1Sadananda Maiya | Maiyya's | Fifth Pillar -Business Conclave by Yuva BrigadeSadananda Maiya | Maiyya's | Fifth Pillar -Business Conclave by Yuva BrigadeSudheer | India Money | Fifth Pillar -Business Conclave by Yuva BrigadeSudheer | India Money | Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadePublic Tv 5th Anniversary Public Hero Special Program  HR Ranganath Emotional SpeechPublic Tv 5th Anniversary Public Hero Special Program HR Ranganath Emotional SpeechNL Interviews HR RanganathNL Interviews HR RanganathMN Pickles - The Success Story | The Fifth Pillar | Belagavi | Yuva BrigadeMN Pickles - The Success Story | The Fifth Pillar | Belagavi | Yuva BrigadeANNAMALAI SPEECH - Special Interaction with StudentsANNAMALAI SPEECH - Special Interaction with Studentsಬದುಕಿನ ಎಲ್ಲ ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಉತ್ತರ ಮಹಾಭಾರತದಲ್ಲಿದೆ!ಬದುಕಿನ ಎಲ್ಲ ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಉತ್ತರ ಮಹಾಭಾರತದಲ್ಲಿದೆ!Tejasvi Surya - Modi is the only option.Tejasvi Surya - Modi is the only option.ಶಿವಾಜಿಯ ಮಗನನ್ನು ರಕ್ಷಿಸಿದ ಕನ್ನಡದ ರಾಣಿಯ ಬಗ್ಗೆ ಗೊತ್ತಾ? ಕನ್ನಡ ಗಂಗೆ - ಭಾಗ 06ಶಿವಾಜಿಯ ಮಗನನ್ನು ರಕ್ಷಿಸಿದ ಕನ್ನಡದ ರಾಣಿಯ ಬಗ್ಗೆ ಗೊತ್ತಾ? ಕನ್ನಡ ಗಂಗೆ - ಭಾಗ 06Yuva Brigade - Kargil Vijay Diwas (Ballari) - 2016Yuva Brigade - Kargil Vijay Diwas (Ballari) - 2016ಜಗತ್ಪ್ರಸಿದ್ಧ ಗಣಿತಜ್ಞ ರಾಮಾನುಜನ್ ಬದುಕಿನ ಕಥೆ ಮೈ ಜುಮ್ಮೆನಿಸುತ್ತದೆ!ಜಗತ್ಪ್ರಸಿದ್ಧ ಗಣಿತಜ್ಞ ರಾಮಾನುಜನ್ ಬದುಕಿನ ಕಥೆ ಮೈ ಜುಮ್ಮೆನಿಸುತ್ತದೆ!ಮೋದಿ ಹತ್ಯೆಯ ಸಂಚು! ಯಾರು? ಎಲ್ಲಿ? ಹೇಗೆ? | Chakravarthy Sulibeleಮೋದಿ ಹತ್ಯೆಯ ಸಂಚು! ಯಾರು? ಎಲ್ಲಿ? ಹೇಗೆ? | Chakravarthy Sulibeleಸೈಟ್ ತಗೊಳ್ಳೋ ಮುಂಚೆ ಇದನ್ನ ನೋಡಿ..!|S  K Umesh Rtd SP|Police Officer|Gaurish Akki Studioಸೈಟ್ ತಗೊಳ್ಳೋ ಮುಂಚೆ ಇದನ್ನ ನೋಡಿ..!|S K Umesh Rtd SP|Police Officer|Gaurish Akki StudioChakravarti Sulibele - OMG! ಪಿಕೆಗೊಂದು ಉತ್ತರ ..!Chakravarti Sulibele - OMG! ಪಿಕೆಗೊಂದು ಉತ್ತರ ..!ಯಶಸ್ಸಿನ  ಸೂತ್ರಗಳು  |Success - Full part | Dr Gururaj Karajagiಯಶಸ್ಸಿನ ಸೂತ್ರಗಳು |Success - Full part | Dr Gururaj Karajagi
Яндекс.Метрика