Загрузка страницы

Sadananda Maiya | Maiyya's | Fifth Pillar -Business Conclave by Yuva Brigade

ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Talk by: Shri Sadananda Maiyya

for more information please visit www.yuvabrigade.net

Видео Sadananda Maiya | Maiyya's | Fifth Pillar -Business Conclave by Yuva Brigade канала Yuva Brigade
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 октября 2019 г. 18:23:27
00:29:28
Другие видео канала
Ranganath H R | PublicTV | Fifth Pillar -Business Conclave by Yuva BrigadeRanganath H R | PublicTV | Fifth Pillar -Business Conclave by Yuva BrigadeSudheer | India Money | Fifth Pillar -Business Conclave by Yuva BrigadeSudheer | India Money | Fifth Pillar -Business Conclave by Yuva BrigadeChakravarthy Sulibele | Fifth Pillar -Business Conclave by Yuva BrigadeChakravarthy Sulibele | Fifth Pillar -Business Conclave by Yuva BrigadeRishabh Shetty | The Fifth Pillar | Belagavi | Yuva BrigadeRishabh Shetty | The Fifth Pillar | Belagavi | Yuva BrigadeHow did India's MTR Foods overcome all the economic downturns in the past 97 years &make 1000Crores?How did India's MTR Foods overcome all the economic downturns in the past 97 years &make 1000Crores?Shankar Bhat | Bindhu Jeera | Fifth Pillar -Business Conclave by Yuva BrigadeShankar Bhat | Bindhu Jeera | Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva BrigadeMadhusudan | Organic Mandya |Fifth Pillar -Business Conclave by Yuva Brigadeಕಾಲವೆಂಬುದು ಇವತ್ತಿಗೂ  ನಿಗೂಢ ! |   ಡಾ|| ನಾ. ಸೋಮೇಶ್ವರಕಾಲವೆಂಬುದು ಇವತ್ತಿಗೂ ನಿಗೂಢ ! | ಡಾ|| ನಾ. ಸೋಮೇಶ್ವರMemorize ANYTHING -1 Technique to Memorize effectively -Study Tips in TeluguMemorize ANYTHING -1 Technique to Memorize effectively -Study Tips in Teluguಸತ್ಯ-ಸುಳ್ಳು ಮತ್ತು ಸಮಾಜ | ಪದ್ಮಶ್ರೀ ಡಾ|| ಬನ್ನಂಜೆ ಗೋವಿಂದಾಚಾರ್ಯಸತ್ಯ-ಸುಳ್ಳು ಮತ್ತು ಸಮಾಜ | ಪದ್ಮಶ್ರೀ ಡಾ|| ಬನ್ನಂಜೆ ಗೋವಿಂದಾಚಾರ್ಯಸಾರ್ಥಕ ದಿವಸ, ಮುಂದೇನು? | ರಾಮ_ಮಂದಿರ_ಸೀತಾ_ಸಂಭ್ರಮಸಾರ್ಥಕ ದಿವಸ, ಮುಂದೇನು? | ರಾಮ_ಮಂದಿರ_ಸೀತಾ_ಸಂಭ್ರಮ|| ರಫೇಲ್ ಡೀಲ್ ಸತ್ಯ ಏನು ? | Truth Of Rafale Deal | ಶ್ರೀ ಚಕ್ರವರ್ತಿ ಸೂಲಿಬೆಲೆ ಯವರು ವಿವರಿಸುತ್ತಾರೆ|| ರಫೇಲ್ ಡೀಲ್ ಸತ್ಯ ಏನು ? | Truth Of Rafale Deal | ಶ್ರೀ ಚಕ್ರವರ್ತಿ ಸೂಲಿಬೆಲೆ ಯವರು ವಿವರಿಸುತ್ತಾರೆIgniting the Minds - Arunima SinhaIgniting the Minds - Arunima Sinhaಶ್ರೀ ವಿನಯ್ ಗುರೂಜಿ ಅವರ ಸ್ಪಷ್ಟನೆ. Sri Vinaya Gurujiಶ್ರೀ ವಿನಯ್ ಗುರೂಜಿ ಅವರ ಸ್ಪಷ್ಟನೆ. Sri Vinaya Guruji|| ಭಾರತ ಮಾತೆಯ ಹಾರದಲ್ಲಿ ಕೋಲಾರದ ಕಮಲ  ! By Sri Chakarvarthy Sulibele |||| ಭಾರತ ಮಾತೆಯ ಹಾರದಲ್ಲಿ ಕೋಲಾರದ ಕಮಲ ! By Sri Chakarvarthy Sulibele ||ನೊಬೆಲ್ ಬಂದೇ ಬರುತ್ತೆ ನೋಡ್ತಿರಿ ಎಂದಿದ್ರು ಸಿ ವಿ ರಾಮನ್ ಗೊತ್ತಾ?ನೊಬೆಲ್ ಬಂದೇ ಬರುತ್ತೆ ನೋಡ್ತಿರಿ ಎಂದಿದ್ರು ಸಿ ವಿ ರಾಮನ್ ಗೊತ್ತಾ?Invitation for Special Discussion  HR Ranganath and Rocking Star Yash ConversationInvitation for Special Discussion HR Ranganath and Rocking Star Yash ConversationChakravarti Sulibele - Tale of Glorious India - Yesterday-Today-Tomorrow. - Part 3Chakravarti Sulibele - Tale of Glorious India - Yesterday-Today-Tomorrow. - Part 3Chakravarti Sulibele - scientific Heritage of IndiaChakravarti Sulibele - scientific Heritage of India
Яндекс.Метрика