Shankar Bhat | Bindhu Jeera | Fifth Pillar -Business Conclave by Yuva Brigade
ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Talk By: Shri Shankar Bhat, Bindhu Drinks
for more information please visit www.yuvabrigade.net
Видео Shankar Bhat | Bindhu Jeera | Fifth Pillar -Business Conclave by Yuva Brigade канала Yuva Brigade
Talk By: Shri Shankar Bhat, Bindhu Drinks
for more information please visit www.yuvabrigade.net
Видео Shankar Bhat | Bindhu Jeera | Fifth Pillar -Business Conclave by Yuva Brigade канала Yuva Brigade
Показать
Комментарии отсутствуют
Информация о видео
Другие видео канала
![ಭಾರತವನ್ನು ಪ್ರೀತಿಸುವುದು ಎಂದರೆ ಆಕೆಯ ಮಕ್ಕಳನ್ನು ಪ್ರೀತಿಸುವುದು ಎಂದರ್ಥ](https://i.ytimg.com/vi/Bn3O2LOagKc/default.jpg)
![An Years Effort at a Glance | Yuva Brigade | 2021](https://i.ytimg.com/vi/isrBRm6h74U/default.jpg)
![ಗುರು ಗೌರವ ಸಾಗಿದ ಹಾದಿ.....](https://i.ytimg.com/vi/A00uekdj_4Q/default.jpg)
![ಭಾರತ ದರ್ಶನ](https://i.ytimg.com/vi/HOqvYuGhG2c/default.jpg)
![ಸಾರ್ಥಕ ದಿವಸ, ಮುಂದೇನು? | ರಾಮ_ಮಂದಿರ_ಸೀತಾ_ಸಂಭ್ರಮ](https://i.ytimg.com/vi/pRMwD2nHdN8/default.jpg)
![ಕರುನಾಡ ಹನುಮ!](https://i.ytimg.com/vi/Sjb1pP08RE4/default.jpg)
![ಕಣ್ಣು ಕಳಕೊಂಡ ಲಿಂಗುವಿಗೆ ಬೆಳಕಾಯ್ತು ಯುವಾಬ್ರಿಗೇಡ್!](https://i.ytimg.com/vi/-3dt-jAxPJM/default.jpg)
![ಲಾಕ್ ಡವ್ನ್ ಹೊತ್ತಲ್ಲಿ ಯುವಾಬ್ರಿಗೇಡ್ ಕಾರ್ಯಕರ್ತರು ಏನು ಮಾಡುತ್ತಿದ್ದರು ಗೊತ್ತಾ ?](https://i.ytimg.com/vi/gCJ7Iyynr3w/default.jpg)
![ಕರೋನಾ! ಜೊತೆಗೂಡಿ ಹೋರಾಡೋಣ ..](https://i.ytimg.com/vi/jhqJW9IQzQI/default.jpg)
![MSME's & Startups - Growth Engines of Indian Economy | The Fifth Pillar | Belagavi | Yuva Brigade](https://i.ytimg.com/vi/rjBVHVL54Cc/default.jpg)
![Mr. G. Ramakrishna Achar | The Fifth Pillar | Belagavi | Yuva Brigade](https://i.ytimg.com/vi/0fwKhaonf0A/default.jpg)
![Suhas Gopinath | The Fifth Pillar | Belagavi | Yuva Brigade](https://i.ytimg.com/vi/mk54odhvzj8/default.jpg)
![A V Anoop | The Fifth Pillar | Belagavi | Yuva Brigade](https://i.ytimg.com/vi/U8cmbUYAzzk/default.jpg)
![Rishabh Shetty | The Fifth Pillar | Belagavi | Yuva Brigade](https://i.ytimg.com/vi/WoC6IxOLBtw/default.jpg)
![Trailer | Belagavi | The Fifth Pillar | Yuva Brigade](https://i.ytimg.com/vi/a6kzsdIEukk/default.jpg)
![Quick Talk | Fifth Pillar -Business Conclave by Yuva Brigade](https://i.ytimg.com/vi/5hd_fZHCfMw/default.jpg)
![Madhusudan | Organic Mandya |Fifth Pillar -Business Conclave by Yuva Brigade](https://i.ytimg.com/vi/WDz-cJo9W4A/default.jpg)
![Chakravarthy Sulibele | Fifth Pillar -Business Conclave by Yuva Brigade](https://i.ytimg.com/vi/0WV7vo4Fj5E/default.jpg)
![MSME Govt. & Banking Officials | Fifth Pillar -Business Conclave by Yuva Brigade](https://i.ytimg.com/vi/tQUM1uJTXrc/default.jpg)
![Mohan Kumar | CA | Fifth Pillar -Business Conclave by Yuva Brigade](https://i.ytimg.com/vi/n1GzpF6VTVM/default.jpg)