ಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Team Song
ಬುದ್ಧ ಆಗಲಿಲ್ಲ ನಮಗೆ ಆದರ್ಶ ಕ್ರಾಂತಿಗೀತೆ ಹಾಡಿದ ಶ್ರಿ ಜಯಮೃತ್ಯುಂಜಯ ಸ್ವಾಮೀಜಿ
ಡಿಸೆಂಬರ್ 6, 2014ರಂದು ಬೆಳಗಾವಿಯ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ (ಸದಾಶಿವ ನಗರದ ಮಹಾನಗರ ಪಾಲಿಕೆ ರುದ್ರಭೂಮಿ) ನಡೆದ ಡಾ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಪ್ರಯುಕ್ತ ಪರಿವರ್ತನಾ ದಿನಾಚರಣೆಯ ಭಾಗವಾಗಿ ಮೂಢನಂಬಿಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಬುದ್ಧ ಆಗಲಿಲ್ಲ ನಮಗೆ ಆದರ್ಶ ಕ್ರಾಂತಿಗೀತೆಯನ್ನು ಪ್ರಸ್ತುತಪಡಿಸಿದರು. ಇವರಿಗೆ ಹಿಮ್ಮೇಳದಲ್ಲಿ ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗದ ಆಶಾ ಕಲಾತಂಡ ಮತ್ತು ಇತರ ಸದಸ್ಯರು ಸಹಕರಿಸಿದರು.
Видео ಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Team Song канала MBV Karnataka

Показать
Комментарии отсутствуют
Информация о видео
Другие видео канала
ಮೌಢ್ಯ ವಿರೋಧಿ ದಿನಾಚರಣೆಯ ನೇರ ಪ್ರಸಾರಅಪೌಷ್ಟಿಕತೆ ಮತ್ತು ಮೂಢನಂಬಿಕೆ ವಿರುದ್ಧ ಜಾಗೃತಿಗಾಗಿ ಬಸವ ಪಂಚಮಿ: ತೋಳಿ ಭರಮಣ್ಣನಾರಾಯಣ ಗುರು ಹಾಗೂ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯಹಿಂದಿ ಹೇರಿಕೆಯ ಅಪಾಯಗಳು: ಆನಂದ್ ಬನವಾಸಿಕಲೆಗಳ ಕಲರವ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನಸೂರ್ಯ ಗ್ರಹಣ ಸಮಯದಲ್ಲಿ ಉಪಾಹಾರ ಸೇವನೆ ಕಾರ್ಯಕ್ರಮದ ನೇರಪ್ರಸಾರಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳುಅಭಿವೃದ್ಧಿ ಮತ್ತು ರಾಜಕೀಯ – 2 : ಪ್ರೊ. ಎಂ.ಚಂದ್ರಪೂಜಾರಿSavitribai Phule Speech Competition-Mushraff Sayyad - Hindi - mbvkarnatakaPavitra Hattarwat Speech videoಮಾನವ ಬಂಧುತ್ವ ವೇದಿಕೆಯ ಆಶಾ ಕಲಾತಂಡದಿಂದ ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಗೀತೆಬಂಧುತ್ವದ ಬೆಳಕು ಡಾ ಎಲ್ ಹನುಮಂತಯ್ಯ ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣಧಾರ್ಮಿಕ ಸಾಮರಸ್ಯ ಸಾರುವ ಅಹಿಂಸೋ ಪರಮ ಧರ್ಮ ನಾಟಕಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪುಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳುಬಂಧುತ್ವ ಬೆಳಕು ಸರಣಿ ಉಪನ್ಯಾಸ ಮಾಲಿಕೆಮಾನವ ಕುಲದ ಕಲ್ಯಾಣಕ್ಕಾಗಿ ಬೌದ್ಧ ದಮ್ಮ ಸ್ಥಾಪನೆಯಾಗಿದೆ: ಬಂತೆ ವಿನಯ್ ಕೀರ್ತಿಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ ನಾಗಮೋಹನ್ ದಾಸ್3ನೇ ಅಲೆ ವೇಳೆ ಸರ್ಕಾರ ಮುಂಜಾಗ್ರತೆ ವಹಿಸಬೇಕು: ಸತೀಶ್ ಜಾರಕಿಹೊಳಿSavitribai Phule - Speech Competition - Shamal Hiroji Speech