Загрузка страницы

Havyaka Hadu, ಹವ್ಯಕ ಹಾಡು: ಗಂಗಾಷ್ಟಮಿ ಹಾಡು, ಗಂಗೆ ತುಂಬಿದ್ದು

ನಮ್ಮ ಹವ್ಯಕ ಹಾಡಿನ ವಿಷೇಶತೆ ಅಂದರೆ ಪೂಜೆಯ ವಿಧಿ ವಿಧಾನ ಮತ್ತು ಅದರ ಹಿಂದಿರುವ ಕಥೆಯನ್ನು ಅದ್ಭುತವಾಗಿ ಹಾಡಿನ ಮುಖಾಂತರ ಹೇಳುವುದು.
ಈ ಹಾಡಲ್ಲಿ ಸಂಭ್ರಮದಿಂದ ಮಿಂದು ಮಡಿಯಾಗಿ, ಗಂಗೆಯನ್ನು ತಂದು ಪೂಜಿಸುವ ಬಗೆಯನ್ನು ಹೇಳಲಾಗಿದೆ. ಹಾಡನ್ನು ಕೇಳಿರಿ ಹಾಗೂ ಕಲಿಯಿರಿ.
ತುಂಬ ಬನ್ನಿರೆ ಗಂಗೆಯಾ ಅಂಗನೆಯರೆ ತುಂಬ ಬನ್ನಿತೆ ಗಂಗೆಯ
ಮಂಗಳಾಂಗಿಯರೆಲ್ಲ ಶೃಂಗಾರ ದಿಂದ ಮಿಂದುಮಡಿಯನುಟ್ಟು ಸಂಗಡಿಗರನು ಕೂಡಿನಲಿಯುತ ಬಂದು ಬಾವಿಯ ಬಳಿಗೆ ನಿಂದು||ಪ|•

ಬಂಗಾರದ ತಂಬಿಗೆಯಾ ಶೃಂಗರಿಸುತ್ತ ಗಂಗಾ ಜಲವ
ತುಂಬು ತ್ತ ತಂದು ದೇವರ ಮುಂದೆ ಇರಿಸುತ ರಂಗವಲ್ಲಿಯ ಮಣೆಯೊಳ ಮಣಿಸುತ ಗಂಗೆ ತುಂಗಾ
ನಾಗವೇಣಿ ಚಂದದಿಂದ ಪೂಜೆ ಮಾಡಿ||೧||

ಆಶ್ವೀಜ ಬಹುಳದೊಳು ಅಷ್ಠಮಿಯೊಳು ಶಾಶ್ವತ ಬರುತಿಹಳು ನಶ್ವ ಸಂಸಾರವನೆ ಬಿಟ್ಟು ವರುಷಕ್ಕೊಮ್ಮೆ
ಬರುವಳೆನುತಲೆ ಈಶ್ವರನ ಸತಿಯನ್ನು ನಾವು ಭಕ್ತಿ ಯಿಂದ ಪೂಜೆ ಮಾಡ್ವ||೨||

ಕುಂಕುಮ ಸೌಭಾಗ್ಯವ ನೀಡೆ ದೇವಿ ಕುಂಕುಮಾಂಕಿತೆ
ಭಾಗ್ಯವಾ ಮಂಕು ಬುದ್ದಿ ಯ ಬಿಡಿಸಿ ಶ್ರೀ ಪದ ಪಂಕದಲೆ
ಮನ ಇರಿಸು ಎನುತಲೆ ಶಂಕರನಾರ್ದಾಂಗಿ ಯನ್ನು
ಶಂಕೆಯಿಲ್ಲದೆ ಪೂಜೆ ಮಾಡ್ವ||೩||

Видео Havyaka Hadu, ಹವ್ಯಕ ಹಾಡು: ಗಂಗಾಷ್ಟಮಿ ಹಾಡು, ಗಂಗೆ ತುಂಬಿದ್ದು канала Geeta Chidananda Hegde Bhadran Muroor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 октября 2021 г. 11:34:47
00:03:18
Другие видео канала
ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಉದಯ ರಾಗ.ಗಾಢಾಂಧಕಾರದಲಿ ಘೋರ ಪ್ರಳಯದಲಿ......ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಎಣ್ಣೆ ಹನಿಸಿದ್ದು.ತೈಲವ ನೆರೆದರು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು ಸತ್ಯ ನಾರಾಯಣ.ಸತ್ಯ ನಾರಾಯಣನೆ ಭಕ್ತಯೊಳು ಬೇಡುವೆನು...ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು( ೫೫೮)ಶಿವ ಚಂದ್ರಚೂಡ ಶಿವ ಪ ಶಂಕರ ಪಾರ್ವತಿ ರಮಣಾ ನಿನಗೆ ನಮೋ.....ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು(೪೩೩)ಶಿವ ಹೇ ಶಿವ ನಿನ್ನ ಪಾದಕೆ ಮುನ್ನ ಶಿರಬಾಗಿಯೇ ನಾ ...ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೦೬)ಶಿವ ಭಜನೆ. ಶುಭವ ನೀಡೈ ಸದಾ ದೇವಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ೫೭೮)ಗಣಪತಿ. ಗಂಭೀರ ಗಜವದನಾ ಗಣನಾಥಗಾರತಿಯಾ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ನಾಗರ)ಹೊಸ್ತಿಲ ಸಾರಿಸುವರ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು( ೫೧೬)ಗುರು. ಗುರುದತ್ತನಾ ಮಂದಿರಾ....ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು ತುಳಸಿ ಪೂಜೇ ಪೂಜಿಪೆ ಶ್ರೀ ತುಳಸಿ...ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು( ೫೩೩)ಗಣಪತಿ. ಜಗದಾದಿ ದೇವನೆ ಗಣನಾಥನೇ ಜಗಜನರ ಪಾತ್ರಕೆ ನೀ....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು(೩೯೯) ಲಕ್ಷ್ಮೀ ನಾರಾಯಣಗೆ ಆರತಿ ಮಾಡಿದ್ದು. ಲಕ್ಷ್ಮೀ ವಲ್ಲಭ ಜಯ ಪಕ್ಷೀವಾಹನ ಜಯ ಮೋಕ್ಷದಾಯಕಗೆ.....ಹವ್ಯಕ ಹಾಡು.ಮಧುಕೇಶ್ವರ (ಬನವಾಸಿ)ಬೆಳಗಿರಾರತಿ ಮಧುಕೇಶನಿಗೇ...ಹವ್ಯಕ ಹಾಡು.ಮಧುಕೇಶ್ವರ (ಬನವಾಸಿ)ಬೆಳಗಿರಾರತಿ ಮಧುಕೇಶನಿಗೇ...ಹವ್ಯಕ ಹಾಡು.(೪೯೭)ಶಿವ. ಜಯ ಜಯ ಶ್ರೀ ಗೌರಿ ವರ ಜಯ ಶ್ರೀ ಶಂಕರಾ...ಹವ್ಯಕ ಹಾಡು.(೪೯೭)ಶಿವ. ಜಯ ಜಯ ಶ್ರೀ ಗೌರಿ ವರ ಜಯ ಶ್ರೀ ಶಂಕರಾ...ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು( ೫೬೮)ಹರಿ.ಸಜ್ಜನರ ಸಂಘಾ ಎಂದೀಗಾವುದೋ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು.(೫೦೪)ಸತ್ಯ ದೇವ. ಪೂಜಿಸುವೆನು ಸತ್ಯದೇವ....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೫೮೨)ಗಣಪತಿ ಭಜನೆ.ಲಂಬೊದರ ವಂದಿಪೆ.....ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೪೧೩) ಸತ್ಯ ನಾರಾಯಣ. ಆರತಿ ಎತ್ತಿರೇ ಶ್ಯಾಮ ಸುಂದರನಿಗೇ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೫೨೭)ಶಿವ ಭಜನೆ. ಬಾ ದಯವ ತೋರೋ ಪ್ರಭು ಶಂಕರಾ...ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು( ೪೦೪)ಭಜನೆ ಮಂಗಳ ಶ್ರೀ ಮಹ ಲಕ್ಷ್ಮುಮಿಗೇ ಜಯ....ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...ಹವ್ಯಕ ಹಾಡು(೪೬೧)ಶಿವ. ಈಶ ನಿನ್ನ ಪೂಜೆಗೈವೇ ತೋರೋ ನಿನ್ನ ಚರಣವಾ...
Яндекс.Метрика