Загрузка страницы

Girish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

Girish Kasaravalli | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ 1950ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ 45 ವರ್ಷಗಳ ವೃತ್ತಿ ಜೀವನದಲ್ಲಿ ಕನ್ನಡ ಸಿನಿಮಾರಂಗದಲ್ಲಿಯೇ ಉತ್ಕೃಷ್ಟ ಎಂದು ಪರಿಗಣಿಸಲ್ಪಡುವ ೧೪ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ನಾಲ್ಕು ಚಿತ್ರಗಳು - ಘಟಶ್ರಾದ್ಧ, ತಬರನ ಕಥೆ, ತಾಯಿ ಸಾಹೇಬಾ, ದ್ವೀಪ - ಅತ್ಯುತ್ತಮ ಚಿತ್ರವೊಂದಕ್ಕೆ ದೊರೆಯಬಹುದಾದ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿವೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿವೆ. ಕಲಾತ್ಮಕ ಚಿತ್ರ ಅಥವಾ ಸಮಾನಾಂತರ ಚಿತ್ರ ಆಂದೋಲನದಲ್ಲಿ ಮಂಚೂಣಿಯಲ್ಲಿರುವ ನಿರ್ದೇಶಕರಲ್ಲೊಬ್ಬರಾಗಿ, ಸಿನಿಮಾ ರಂಗದಲ್ಲಿನ ತಮ್ಮ ಅಸೀಮ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿಸಲ್ಪಟ್ಟ master movie maker ಶ್ರೀ ಗಿರೀಶ್ ಕಾಸರವಳ್ಳಿ ಯವರು ಮಾಧ್ಯಮ ಅನೇಕ ಬಿಚ್ಚಿಟ್ಟ ಬುತ್ತಿಯ ಅತಿಥಿ.

#GirishKasaravalli #Filmmaker #Kannada #PrakashBelawadi #Sandalwood #Interview #Trending #Viral #Kannada #KFI
Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Girish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 июля 2020 г. 6:30:02
01:02:50
Другие видео канала
ತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiserತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain RaiserV Manohar Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕV Manohar Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕಕಮ್ಯುನಿಸ್ಟರ ಇತಿಹಾಸ ತಿಳಿದ್ರೆ ನಕ್ಕು ಬಿಡ್ತೀರಾ.  ನಾನು ಅಲ್ಲಿ ಇದ್ದವನೇ ! | ಪ್ರಕಾಶ್ ಬೆಳವಾಡಿಕಮ್ಯುನಿಸ್ಟರ ಇತಿಹಾಸ ತಿಳಿದ್ರೆ ನಕ್ಕು ಬಿಡ್ತೀರಾ. ನಾನು ಅಲ್ಲಿ ಇದ್ದವನೇ ! | ಪ್ರಕಾಶ್ ಬೆಳವಾಡಿJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiSouth Bank Show- Satyajit Ray Interview (Better Audio)South Bank Show- Satyajit Ray Interview (Better Audio)Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕVijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕಗಿರೀಶ್ ಕಾಸರವಳ್ಳಿ ಕಣ್ಣಲ್ಲಿ ಉಳಿದವರು ಕಂಡಂತೆ | Ulidavaru Kandante through the eyes of Girish Kasaravalliಗಿರೀಶ್ ಕಾಸರವಳ್ಳಿ ಕಣ್ಣಲ್ಲಿ ಉಳಿದವರು ಕಂಡಂತೆ | Ulidavaru Kandante through the eyes of Girish KasaravalliSuper Couple | S02 | Ep05 | Celebrity Guest | Kannada | Web SeriesSuper Couple | S02 | Ep05 | Celebrity Guest | Kannada | Web SeriesNemichandra Full Version| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiNemichandra Full Version| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiEXCLUSIVE: The Untold Journey Of Sathish Ninasam | Sandalwood | Directed By ANUSHREEEXCLUSIVE: The Untold Journey Of Sathish Ninasam | Sandalwood | Directed By ANUSHREEC. K. Raju interviewed by Claude Alvares (2013) [part 1 of 4]C. K. Raju interviewed by Claude Alvares (2013) [part 1 of 4]Nawazuddin Siddiqui |Part 1| The Slow Interview with Neelesh MisraNawazuddin Siddiqui |Part 1| The Slow Interview with Neelesh MisraManjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕManjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕDr. V Nagendra Prasad Full Version | ಬಿಚ್ಚಿಟ್ಟ ಬುತ್ತಿ |Web Sambhashane|bichchitta butthi|ಮಾಧ್ಯಮ ಅನೇಕDr. V Nagendra Prasad Full Version | ಬಿಚ್ಚಿಟ್ಟ ಬುತ್ತಿ |Web Sambhashane|bichchitta butthi|ಮಾಧ್ಯಮ ಅನೇಕPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಅನಂತನಾಗ್ ಜೊತೆ ಕಾಮಿಡಿ ಸಿನಿಮಾ ಮಾಡುವುದೇ ಒಂದು ಸಂಭ್ರಮ.. | Director Dinesh Babu Interview Part 04ಅನಂತನಾಗ್ ಜೊತೆ ಕಾಮಿಡಿ ಸಿನಿಮಾ ಮಾಡುವುದೇ ಒಂದು ಸಂಭ್ರಮ.. | Director Dinesh Babu Interview Part 04'ಪುಟ್ಟಣ್ಣ ಕಣಗಾಲ್ ಹುಟ್ಟಿದ ಊರಿನ ಬಗ್ಗೆ ಅಪರೂಪದ ಮಾಹಿತಿಗಳು'-E1-Ramana Kanagal LIFE-Kalamadhyama-#param'ಪುಟ್ಟಣ್ಣ ಕಣಗಾಲ್ ಹುಟ್ಟಿದ ಊರಿನ ಬಗ್ಗೆ ಅಪರೂಪದ ಮಾಹಿತಿಗಳು'-E1-Ramana Kanagal LIFE-Kalamadhyama-#param
Яндекс.Метрика