Загрузка страницы

Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

ವಿಜಯ್ ಪ್ರಕಾಶ್ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಬಾಲಿವುಡ್ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರ ಪ್ರವೇಶಿಸಿದ ಇವರು, ಬಹು ಭಾಷೆಯ ಗಾಯಕರಾಗಿ ಹೆಸರಾಗಿದ್ದಾರೆ. ಓದಿದ್ದು engineering, ಆದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಉತ್ಕಟ ಆಸೆಯಿಂದ ಮನೆ ಬಿಟ್ಟು ಹೊರಟ ಇವರು, ಮುಂಬೈ ಮಹಾನಗರವನ್ನು ಸೇರಿ, ಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಂಡವರು. ದೈನಂದಿನ ಪರದಾಟಗಳನ್ನು ಮೀರಿ, ಸಂಗೀತ ಅನ್ನುವ ಗಂಧರ್ವ ಕಲೆಯನ್ನೇ ಬದುಕನ್ನಾಗಿ ಮಾಡಿಕೊಳ್ಳಬೇಕೆನ್ನುವ ತೀವ್ರ ಹಂಬಲ. ಪ್ರಖ್ಯಾತ Steve Jobs ತರಹವೇ ರಾಧಾಕೃಷ್ಣ ಟೆಂಪಲ್ ನ ಪ್ರಸಾದ ಅವರ ಬದುಕಿನ ನಂಬಿಕೆಗೊಂದು ಉಜ್ವಲ ದಾರಿ ತೋರಿಸಿದ್ದಿರಬಹುದು.

ಹಿಂದಿ, ಮರಾಠಿ, ಕನ್ನಡ, ತಮಿಳು, ತೆಲುಗು, ಮಲೆಯಾಳಮ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ವಿಜಯ್ ಪ್ರಕಾಶ್ ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಮತ್ತು Reality Music Showಗಳ ತೀರ್ಪುಗಾರರಾಗಿ ಅನೇಕ ಯುವ ಸಂಗೀತಾಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿಜಯ್ ಪ್ರಕಾಶ್ ಅವರು, ಚಿತ್ರಗೀತೆಗಳು ಮಾತ್ರವಲ್ಲದೆ 500ಕ್ಕೂ ಹೆಚ್ಚು ಭಾವ ಗೀತೆ ಮತ್ತು ಭಕ್ತಿ ಗೀತೆಗಳನ್ನೂ ಹಾಡಿದ್ದಾರೆ. ‘ಜೈ ಹೋ’ ಹಾಡಿನ ಮೂಲಕ, ಅಕಾಡೆಮಿ ಅವಾರ್ಡ್ ಪಡೆದು ಹಾಲಿವುಡ್ ನಲ್ಲೂ ಖ್ಯಾತಿ ಪಡೆದ ಸ್ವರ.

ಜಿಂಗಲ್ಸ್ ಗಳಿಗೆ ಸ್ವರವಾಗಿ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿ, ಸಂಗೀತ ಲೋಕದ ಹಲವು ಹರಹುಗಳಲ್ಲಿ ಗಾಯಕನಾಗಿ, ಸಂಗೀತಗಾರನಾಗಿ ಪ್ರಯೋಗ ಮಾಡುತ್ತಾ, ವಿಶ್ವದಾದ್ಯಂತ ತಮ್ಮ ಕೊರಳಿನ ಹೊನಲನ್ನು ಹರಡುತ್ತಿರುವ, ಕಾಶಿ ವಿಶ್ವೇಶ್ವರನ ದೇವಾಲಯದಲ್ಲಿ ದಿನನಿತ್ಯ ಕೇಳಿಬರುವ Golden Voice ಗಾಯಕ, ಸಂಗೀತ ಸಂಯೋಜಕ ವಿಜಯ್ ಪ್ರಕಾಶ್ ಅವರು ಮಾಧ್ಯಮ ಅನೇಕದ webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಅತಿಥಿ.

#VijayPrakash #Singer #OmShivoham #BhoShambho #SlumdogMillionaire
Some of his popular kannada songs:

Kavithe Kavithe
Tara Tara Hidiside
En Chanda Ne Hudugi
Kuri Kolina
Manase Manase
Thund-haikla
Sahavasa
Hello Hello
Khali Quatru
Gaatiya Ilidu
Open Hairsu Bitkondu
Phonu Illa
Saaluthillave
Kotigobba
Belageddu
Nandu Nindu Yavaga
Alladsu
Bombe helutaite
Amara Hale Nenapu
Hodi Ombath
Yenammi Yenammi
Jaleela
Tick Tick Tick
Salaam Rocky Bhai
Yethake Bogase Thumba
Shrungarada Honge Mara
Key Searches:
vijay prakash songs mahathi vijay prakash vijay prakash kannada songs vijay prakash and shaan vijay prakash songs kannada vijay prakash new song vijay prakash melody hits kannada vijay prakash hits vijay prakash hindi songs vijay prakash songs list
#VijayPrakash #Singer #MusicComposer #Grammy #Blue #Yuvvraaj #Swades #Kaal #Lakshya @vijayprakashfans #Matrubhoomi #TereNaam #CheeniKum #Raavan #Force #SaReGaMaPa #OmSivoham #VijayMusicAwards #ZeeKannada #BestPlaybackSinger #NammooralliChaligaladalli #BeautifulManasugalu #JaiHo #GatiyaIlidu #BelagedduYaraMukhava #KirikParty #ZeeTV #Baaz #New #Gaalipata #KabhiChatpataa #NaSarJhukaHainKabhi #StarSinger #NaanKadavul #Hosanna #CokeStudioAtMTV #MovesLikeMusic #BIGFMAward #MirchiMusicAward #KarnatakaStateFilmAward #NammoralliChaligaladalli #SalaamRockyBhai #AirtelSuperSinger #KGFChapter1 #HaiBaskiKuchGhalibSe #Guru #PremaKavali #Sandalwood #Interview #Trending #Viral #Kannada #KFI

Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 ноября 2020 г. 6:30:01
01:00:10
Другие видео канала
Yogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕಕಾಡು ಮಲ್ಲಿಗೆಯೊಂದು : ವಿಜಯ್ ಪ್ರಕಾಶ್ | Kadu Malligeyondu : Vijay Prakashಕಾಡು ಮಲ್ಲಿಗೆಯೊಂದು : ವಿಜಯ್ ಪ್ರಕಾಶ್ | Kadu Malligeyondu : Vijay PrakashJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiHara Hara Hara Hara Mahadev | Naan Kadavul | Ilaiyaraaja Live In Concert SingaporeHara Hara Hara Hara Mahadev | Naan Kadavul | Ilaiyaraaja Live In Concert SingaporeAnanya Bhat Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiAnanya Bhat Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiAparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕAparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕGirish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiGirish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiArchana Udupa Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiArchana Udupa Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiBhaja Govindam by Vijay PrakashBhaja Govindam by Vijay PrakashRaghu Dixit Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiRaghu Dixit Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneSangeetha Katti Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕSangeetha Katti Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiOm Shivoham Song | Vijay Prakash Performance | Super Masti | Ongole | 7th May 2017 | ETV TeluguOm Shivoham Song | Vijay Prakash Performance | Super Masti | Ongole | 7th May 2017 | ETV Teluguತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiserತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiserಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕB Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2B Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2
Яндекс.Метрика