Загрузка страницы

Aparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

ಮಾಧ್ಯಮ ಅನೇಕ | Web Interview | Aparna Vastarey | ಬಿಚ್ಚಿಟ್ಟ ಬುತ್ತಿ | Web Sambhashane

ಅಪರ್ಣ ವಸ್ತಾರೆ - ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಅಚ್ಚ ಸ್ವಚ್ಛ ಕನ್ನಡದಲ್ಲಿ ನಿರೂಪಣೆ. ಸಮಯೋಚಿತವಾದ ಉಕ್ತಿಗಳು, ನುಡಿಗಟ್ಟುಗಳು, ವಚನ, ಪದ, ಕಗ್ಗ ಇತ್ಯಾದಿಗಳ ಸವಿಯನ್ನೂ ಸೇರಿಸಿ ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲವಾಗಿ, ಆಸಕ್ತಿದಾಯಕವಾಗಿ ಪ್ರಸ್ತುತ ಪಡಿಸುವ ಅಪರ್ಣಾ. ಸಂದರ್ಭಕ್ಕೆ ಅನುಗುಣವಾದ ಉಡುಪು, ವಿಚಾರಕ್ಕೆ ತಕ್ಕಂತ ಮುಖಭಾವದ ಜೊತೆಗೆ ನೆನಪಿನಲ್ಲಿ ಉಳಿಯುವ ಗಾಂಭೀರ್ಯದೊಂದಿಗೆ ಮಾಡುವ ಇವರ ನಿರೂಪಣಾ ಶೈಲಿ ಅನೇಕರಿಗೆ ಸ್ಪೂರ್ತಿ.

80ರ ದಶಕದಲ್ಲಿಯೇ ಹಲವೇ ಗಮನಾರ್ಹ ಕನ್ನಡ ನಿರೂಪಕಿಯರಲ್ಲಿ ಒಬ್ಬರಾಗಿ ನಿರೂಪಣೆಯನ್ನು ಪ್ರಾರಂಭಿಸಿದ ಇವರು ನಿರೂಪಣೆಯೊಂದು ವಿಶಿಷ್ಟ ಕಲೆ, ಮಾತಿನಲ್ಲಿ ಸಭಿಕರನ್ನು ಹಿಡಿದಿಡುವುದರ ಜೊತೆಗೆ ಸ್ವಾರಸ್ಯಕರವಾಗಿ ಸಮಾರಂಭವನ್ನು ಹೇಗೆ ನಡೆಸಿಕೊಡಬಹುದು, ಅಲ್ಲದೆ ನಿರೂಪಣೆಯ ಸೀಮಿತ ಅನ್ನಿಸಬಹುದಾದ ಅವಕಾಶದಲ್ಲೇ ಹೇಗೆ ಜನರ ಅಭಿಮಾನಕ್ಕೆ ಪಾತ್ರರಾಗಬಹುದು ಎಂದು ತೋರಿಸಿಕೊಟ್ಟರು.

ರೇಡಿಯೋ ಮತ್ತು ಟಿವಿಯ ಮೂಲಕ ಕೇಳುಗರು-ವೀಕ್ಷಕರ ಜೊತೆಗೆ ಆಪ್ತವೆನ್ನಿಸುವ ರೀತಿಯಲ್ಲಿ ಸಂವಹನ ಮಾಡಿ ಸೈ ಅನ್ನಿಸಿಕೊಂಡಿರುವ ಅಪರ್ಣ, ನಟನೆಯಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ 'ಮಸಣದ ಹೂವು' ಚಿತ್ರದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ಹಲವಾರು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ತಮ್ಮ ಗಮನಾರ್ಹ ಪಾತ್ರಗಳ ಮೂಲಕ ವೀಕ್ಷಕರಿಗೆ ಚಿರಪರಿಚಿತ. ನಿರೂಪಕಿ, ನಟಿ, ಹಿನ್ನೆಲೆಧ್ವನಿ ಕಲಾವಿದೆ ಅಪರ್ಣಾ ಅವರು ಮಾಧ್ಯಮ ಅನೇಕ ಸಂಸ್ಥೆ ಪ್ರಸ್ತುತ ಪಡಿಸುವ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿಯ ಅತಿಥಿ.

#Aparna #AparnaVastarey #Actress #TelevisionPresenter #RadioJockey #KannadaTelevision #DD #DDChandana #MasanadaHoovu #MajaaTalkies #AllIndiaRadio #AIRFMRainbow #FMRadio #MoodalaMane #TelevisionShows #BiggBoss #BiggBossKannada #IvaluSujatha #InspectorVikram #NammooraRaja #OndaagiBalu @AparnaVastarey @AparnaN #Sandalwood #Interview #Trending #Viral #Kannada #KFI

Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Aparna Vastarey Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 декабря 2020 г. 6:30:11
01:32:36
Другие видео канала
B Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಗುರು ದೇವೋಭವ : ಈ ವಾರದ ಅತಿಥಿ ಖ್ಯಾತ ನಟಿ – ನಿರೂಪಕಿ ಅಪರ್ಣಾ | Anchor Aparnaಗುರು ದೇವೋಭವ : ಈ ವಾರದ ಅತಿಥಿ ಖ್ಯಾತ ನಟಿ – ನಿರೂಪಕಿ ಅಪರ್ಣಾ | Anchor AparnaVijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕVijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiserತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain RaiserHigh Blood Pressure को 21 दिन में ख़तम करे | हाई ब्लड प्रेशर का इलाजHigh Blood Pressure को 21 दिन में ख़तम करे | हाई ब्लड प्रेशर का इलाजHouse warming | Sunder & Veena sunder | Candid Video | #vikramvasudevphotography | #saistudiomysuruHouse warming | Sunder & Veena sunder | Candid Video | #vikramvasudevphotography | #saistudiomysuruSudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕSudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕFamily Power | ಫ್ಯಾಮಿಲಿ ಪವರ್ | Ep. 40Family Power | ಫ್ಯಾಮಿಲಿ ಪವರ್ | Ep. 40Prakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiPrakash Belawadi Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane|bichchitta butthiPart-1 : 'GADAG' ininda banda "GAMA GAMA" | NITHU RS | TRANSGENDERPart-1 : 'GADAG' ininda banda "GAMA GAMA" | NITHU RS | TRANSGENDERGirish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiGirish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಚಳಿಗಾಲದ ಆಹಾರ ಪದ್ಧತಿ ಹೇಗಿರಬೇಕು? | | ಆಹಾರ ಮರ್ಮ | Dr. H. S. Premaಚಳಿಗಾಲದ ಆಹಾರ ಪದ್ಧತಿ ಹೇಗಿರಬೇಕು? | | ಆಹಾರ ಮರ್ಮ | Dr. H. S. PremaYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕಮಗು ಮನಸ್ಸಿನ ಪ್ರಭಾಕರ್ ಪಟ್ಟ ನೋವು..!|Joe Simon|Director's Special|Making of Tiger Prabhakar| GaSಮಗು ಮನಸ್ಸಿನ ಪ್ರಭಾಕರ್ ಪಟ್ಟ ನೋವು..!|Joe Simon|Director's Special|Making of Tiger Prabhakar| GaSಮಂತ್ರಗಳ ನಿಜವಾದ ಅರ್ಥ | ಪದ್ಮಶ್ರೀ ಡಾ|| ಬನ್ನಂಜೆ ಗೋವಿಂದಾಚಾರ್ಯ | ಸೇತುರಾಂಮಂತ್ರಗಳ ನಿಜವಾದ ಅರ್ಥ | ಪದ್ಮಶ್ರೀ ಡಾ|| ಬನ್ನಂಜೆ ಗೋವಿಂದಾಚಾರ್ಯ | ಸೇತುರಾಂKannada artist Aparna Vastarey Exclusive Interview | Ivalu Sujatha | Majaa Talkies | Vijay KarnatakaKannada artist Aparna Vastarey Exclusive Interview | Ivalu Sujatha | Majaa Talkies | Vijay Karnatakaಈ ನಗು ಮುಖದ ಹಿಂದಿದೆ ಸದಾ ಕಾಡುವ ದುಃಖ.. | Shalini Satyanarayan | PaPa Pandu Shaliniಈ ನಗು ಮುಖದ ಹಿಂದಿದೆ ಸದಾ ಕಾಡುವ ದುಃಖ.. | Shalini Satyanarayan | PaPa Pandu ShaliniJMJ part 3 patients JMJ old age homeJMJ part 3 patients JMJ old age homeArchana Udupa Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiArchana Udupa Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಸೇತುರಾಂ ಅವರ ಕೇಳಲೇಬೇಕಾದ ಮಾತುಗಳಿವು!ಸೇತುರಾಂ ಅವರ ಕೇಳಲೇಬೇಕಾದ ಮಾತುಗಳಿವು!
Яндекс.Метрика