Загрузка страницы

Sudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕ

Maadhyama Aneka | Interview | Sudha Belawadi Teaser | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕ

ಸುಧಾ ಬೆಳವಾಡಿ
ಸಿನಿಮಾ, ಕಿರುತೆರೆ, ರಂಗಭೂಮಿ - ಮೂರರಲ್ಲೂ ತಮ್ಮ ಪಾತ್ರಗಳ ಮೂಲಕ ವೀಕ್ಷಕರಿಗೆ ಚಿರಪರಿಚಿತೆ. ಪ್ರತಿಭಾವಂತ ಕಲಾವಿದೆ, ಹಸನ್ಮುಖಿ ಸುಧಾ ಬೆಳವಾಡಿ ಅವರು ಧಾರಾವಾಹಿ ಲೋಕದಲ್ಲಿ, ಸಿನಿ ಪ್ರಪಂಚದಲ್ಲಿ ಅಮ್ಮನ ಪಾತ್ರಗಳಿಗೆ ತಮ್ಮದೇ ಲವಲವಿಕೆಯನ್ನು ತುಂಬಿದವರು. ಇವರದ್ದು ಕಲಾವಿದರ ಕುಟುಂಬ. ತಂದೆ ಮೇಕ್ಅಪ್ ನಾಣಿ, ತಾಯಿ ಹೆಸರಾಂತ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್, ಸೋದರ ಪ್ರಕಾಶ್ ಬೆಳವಾಡಿ ಅದ್ಭುತ ನಿರ್ದೇಶಕ - ನಟ ರಾದರೆ ಇನ್ನೊಬ್ಬ ಸೋದರ ಪ್ರದೀಪ್ ಬೆಳವಾಡಿ ರಂಗಭೂಮಿಯ ಬೆಳಕಿನಾಟವನ್ನು ಕರಗತಗೊಳಿಸಿಕೊಂಡವರು. ನಾಟಕ, ನಟನೆ, ರಕ್ತಗತವಾಗಿ ಬಂದ ಕುಟುಂಬ. ಸುಧಾ ಅವರ ಪತಿ ಎಂ ಜಿ ಸತ್ಯರಾವ್ ಅವರು ಕೂಡ story-writer ಮತ್ತು ಲೈನ್ ಪ್ರೊಡ್ಯೂಸರ್, ಮಗಳು ಸಂಯುಕ್ತ ತನ್ನದೇ ಆದ ಛಾಪು ಮೂಡಿಸುತ್ತಿರುವ ಉದಯೋನ್ಮುಖ ತಾರೆ.

ತಮ್ಮ ವೃತ್ತಿಯನ್ನು ಅಡ್ವರ್ಟೈಸಿಂಗ್ ಪ್ರಪಂಚದಲ್ಲಿ ಪ್ರಾರಂಭಿಸಿ ಬಣ್ಣದ ಲೋಕದಿಂದ ದೂರವಿದ್ದವರು. ಮನಸ್ಸಿಲ್ಲದ ಮನಸ್ಸಿನಿಂದ ಬಣ್ಣ ಹಚ್ಚಿದರೂ ಕಾಡು (೧೯೭೩), ಭೂತಯ್ಯನ ಮಗ ಅಯ್ಯು (೧೯೭೪), ಮತದಾನ (೨೦೦೧), ಮುಂಗಾರು ಮಳೆ(೨೦೦೬), ಮೊಗ್ಗಿನ ಮನಸ್ಸು(೨೦೦೮) ಮುಂತಾದ ಗಮನಾರ್ಹ ಚಿತ್ರಗಳಲ್ಲಿ ಪಾತ್ರವಹಿಸಿ ವೀಕ್ಷಕರನ್ನು ಮನಮುಟ್ಟಿದವರು, ಎಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಎನ್ ಟಿ ರಾಮರಾವ್ ಅವರ ಜೀವನಚರಿತ್ರೆಯಲ್ಲಿ ಎನ್ ಟಿ ರಾಮರಾವ್ ಅವರ ತಾಯಿ ಪಾತ್ರದಲ್ಲಿ, ವಿದ್ಯಾ ಬಾಲನ್ ಅವರ ಅತ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. 'ಗರ್ವ', 'ಮನ್ವಂತರ', 'ಮಗಳು ಜಾನಕಿ' ಧಾರಾವಾಹಿಗಳಲ್ಲಿ ವೀಕ್ಷಕರ ಮನಸ್ಸಿನಲ್ಲಿ ಉಳಿದುಹೋಗುವ ಪಾತ್ರಗಳು ಮಾಡಿದವರು ಸುಧಾ. ತಮ್ಮ ಪಾತ್ರಗಳನ್ನು, ನಟನೆಯ ವೃತ್ತಿಯನ್ನು ವಿಶ್ಲೇಷಣಾತ್ಮಕವಾಗಿ ನೋಡುವ "thinking actor" ಸುಧಾ ಬೆಳವಾಡಿ ತಮ್ಮ ನಟನಾ ಬದುಕನ್ನು, ತಮ್ಮ ಯೋಚನಾಲಹರಿಯನ್ನು ಮಾಧ್ಯಮ ಅನೇಕದ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದಲ್ಲಿ ಸರಳವಾಗಿ, as a matter-of-fact ಎನ್ನುವ ರೀತಿಯಲ್ಲಿ ಹಂಚಿಕೊಂಡಿದ್ದಾರೆ.

#SudhaBelawadi #MungaruMale #Bhargavi #SamyuktaHoranadu #PrakashBelawadi #Sandalwood #Interview #Trending #Viral #Kannada #KFI

Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Sudha Belawadi Full Version | ಬಿಚ್ಚಿಟ್ಟ ಬುತ್ತಿ |Web Sambhashane | bichchitta butthi | ಮಾಧ್ಯಮ ಅನೇಕ канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 сентября 2020 г. 6:30:14
01:02:45
Другие видео канала
B Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiB Jayashree Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiActress Sudha Belawadi In Shubhodaya Karnataka | 28 Jan 2019 | DD ChandanaActress Sudha Belawadi In Shubhodaya Karnataka | 28 Jan 2019 | DD ChandanaJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiJayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiShashi Kiran - Teju Belawadi | SP Photography Studio | Candid Wedding VideoShashi Kiran - Teju Belawadi | SP Photography Studio | Candid Wedding VideoJeena Isi Ka Naam Hai - Vijay Mallya - Hindi Zee Tv Serial Talk Show Full EpisodeJeena Isi Ka Naam Hai - Vijay Mallya - Hindi Zee Tv Serial Talk Show Full EpisodeSuper Couple | Episode 10 | Season Final | ಪಕ್ಕದ Flat ಫ್ರೆಂಡ್ | Kannada | Web SeriesSuper Couple | Episode 10 | Season Final | ಪಕ್ಕದ Flat ಫ್ರೆಂಡ್ | Kannada | Web SeriesYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕYogaraj Bhat Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕ'ಶಂಕರನಾಗ್ ಸಾವಿನ ಹಿಂದಿನ ರಾತ್ರಿ ಬಗ್ಗೆ ಸಿಹಿಕಹಿ ಚಂದ್ರು ಹೇಳಿದ್ದು-SihiKahi Chandru Full Interview-Malgudi'ಶಂಕರನಾಗ್ ಸಾವಿನ ಹಿಂದಿನ ರಾತ್ರಿ ಬಗ್ಗೆ ಸಿಹಿಕಹಿ ಚಂದ್ರು ಹೇಳಿದ್ದು-SihiKahi Chandru Full Interview-MalgudiVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneMalgudi Days - मालगुडी डेज - Episode 1 - Swami And FriendsMalgudi Days - मालगुडी डेज - Episode 1 - Swami And FriendsSuper Couple | Episode 07 | House Cleaning | ಹೌಸ್ ಕ್ಲೀನಿಂಗ್ | Kannada | Web SeriesSuper Couple | Episode 07 | House Cleaning | ಹೌಸ್ ಕ್ಲೀನಿಂಗ್ | Kannada | Web SeriesSuper Couple | Episode 01 | ಅತಿಥಿ ದೇವೋಭವ | Athithi Devobhava | Kannada | Web SeriesSuper Couple | Episode 01 | ಅತಿಥಿ ದೇವೋಭವ | Athithi Devobhava | Kannada | Web Seriesಕಮ್ಯುನಿಸ್ಟರ ಇತಿಹಾಸ ತಿಳಿದ್ರೆ ನಕ್ಕು ಬಿಡ್ತೀರಾ.  ನಾನು ಅಲ್ಲಿ ಇದ್ದವನೇ ! | ಪ್ರಕಾಶ್ ಬೆಳವಾಡಿಕಮ್ಯುನಿಸ್ಟರ ಇತಿಹಾಸ ತಿಳಿದ್ರೆ ನಕ್ಕು ಬಿಡ್ತೀರಾ. ನಾನು ಅಲ್ಲಿ ಇದ್ದವನೇ ! | ಪ್ರಕಾಶ್ ಬೆಳವಾಡಿನನ್‌ ಮಗ ಪಕ್ಕಾ ನೆಲಮಂಗಲ! ನನ್ನನ್ನೇ ‘ಏನ್‌ ಬಾಸು’ ಅಂತಾನೆ!|SPEED TALK WITH GANESHನನ್‌ ಮಗ ಪಕ್ಕಾ ನೆಲಮಂಗಲ! ನನ್ನನ್ನೇ ‘ಏನ್‌ ಬಾಸು’ ಅಂತಾನೆ!|SPEED TALK WITH GANESHநீண்ட நாட்களுக்கு பிறகு சந்தித்த நடிகையை கட்டியணைக்கும் நடிகர் பிரகாஷ்ராஜ்| வீக்கெண்ட் வித் ஸ்டார்ஸ்நீண்ட நாட்களுக்கு பிறகு சந்தித்த நடிகையை கட்டியணைக்கும் நடிகர் பிரகாஷ்ராஜ்| வீக்கெண்ட் வித் ஸ்டார்ஸ்Vishwas | People Stories | Life In A MetroVishwas | People Stories | Life In A MetroSuper Couple | S02 | Ep10 | Beelkoduge | Kannada | Web SeriesSuper Couple | S02 | Ep10 | Beelkoduge | Kannada | Web SeriesSuper Couple | Episode 08  | ಮದುವೆ Party | Marriage ಪಾರ್ಟಿ | Kannada | Web SeriesSuper Couple | Episode 08 | ಮದುವೆ Party | Marriage ಪಾರ್ಟಿ | Kannada | Web SeriesSuper Couple | S02 | Ep01 | ಆರಾಧಿಸುವೆ  | Aaradhisuve | Kannada | Web SeriesSuper Couple | S02 | Ep01 | ಆರಾಧಿಸುವೆ | Aaradhisuve | Kannada | Web SeriesKannada Full Movie 2019 | Kannada Super Hit Movie 2019 | Kannada New Release Movie Full HDKannada Full Movie 2019 | Kannada Super Hit Movie 2019 | Kannada New Release Movie Full HD
Яндекс.Метрика