Загрузка страницы

Manjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ

ಮಾಧ್ಯಮ ಅನೇಕ | Web Interview | Manjamma Jogathi | ಬಿಚ್ಚಿಟ್ಟ ಬುತ್ತಿ | Web Sambhashane

ಜೋಗತಿ ಮಂಜಮ್ಮ

ಹುಟ್ಟಿದ್ದು ಗಂಡುಮಗನಾಗಿ ಹುಟ್ಟಿದವರು. ಮಂಜುನಾಥ ಆಗಿದ್ದ ಇವರಲ್ಲಿನ ಮನೋದೈಹಿಕ ಬದಲಾವಣೆಗಳು ಇವರನ್ನು ಮಂಜಮ್ಮನಾಗಿ ಪರಿವರ್ತನೆಯಾಗಲು ಕಾರಣವಾದವು. ಇಂಥ ಬದಲಾವಣೆಗೆ ಸ್ವಂತ ಕುಟುಂಬ ಮತ್ತು ಬಂಧುಗಳಿಂದ ದೊರೆತಿದ್ದು ತಿರಸ್ಕಾರ, ಅವಮಾನ, ಮನೆತನದ ಗೌರವ ಹಾಳಾಯಿತು ಎಂಬ ನೆಪದಿಂದ ಬಹಿಷ್ಕಾರ. ಸಮಾಜದ ಈ ಎಲ್ಲಾ ಅಪಮಾನ, ಕಿರಿಕಿರಿಗಳೆಲ್ಲವನ್ನೂ ಮೆಟ್ಟಿ ನಿಂತು, ಚೌಡಿಕೆ ವಾದ್ಯ ಹಿಡಿದು ಜೋಗಮ್ಮನ ಹಾಡು ಹೇಳುತ್ತಾ, ನಾನೂ ಕೂಡ ಎಲ್ಲರಂತೆ ಮನುಷ್ಯಳು, ನನಗೂ ಬದುಕುವ ಹಕ್ಕಿದೆ ಎಂದು ಸಾಧಿಸಿ ತೋರಿಸಿದರು ಮಂಜಮ್ಮ.

ಜೀವನೋಪಾಯಕ್ಕೆ ಮಾರ್ಗ ಎಂದು ಇವರು ಕಲಿತ ಜೋಗತಿ ನೃತ್ಯ, ಇವತ್ತಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಒಂದು ಕಲಾ ಪ್ರಕಾರವಾಗಿ ಗುರುತಿಸಲ್ಪಡುತ್ತಿದೆ. ಮಂಜಮ್ಮ ಜೋಗತಿ ಮತ್ತು ತಂಡದವರು ಆಕಾಶವಾಣಿ, ದೂರದರ್ಶನಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಂಪಿ ಉತ್ಸವವೂ ಸೇರಿದಂತೆ ಹತ್ತಾರು ಉತ್ಸವಗಳಲ್ಲಿ ಜೋಗತಿ ನೃತ್ಯ ನಡೆಸಿಕೊಟ್ಟು ಜನಮನ ಗೆದ್ದಿದ್ದಾರೆ. ಜೋಗತಿ ನೃತ್ಯದಲ್ಲಿನ ಪ್ರಾವೀಣ್ಯತೆ ಇವರಿಗೆ ಕರ್ನಾಟಕ ನಾಟಕ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಅಷ್ಟೇ ಅಲ್ಲ ೨೦೧೯ರಲ್ಲಿ ರಾಜ್ಯಸರ್ಕಾರ ಜೋಗತಿ ಮಂಜಮ್ಮನವರನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ನೇಮಕ ಮಾಡಿದೆ. ಇಂತಹ ವಿಭಿನ್ನ, ವಿಶಿಷ್ಟ ಬದುಕನ್ನು ಕಂಡುಕೊಂಡ ಜಾನಪದ ನೃತ್ಯ ಕಲಾವಿದೆ ಜೋಗತಿ ಮಂಜಮ್ಮ ಮಾಧ್ಯಮ ಅನೇಕ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿಯ ಅತಿಥಿ.

#ManjammaJogati #PadmaShri #KarnatakaJanapadaAcademy #BManjammaJogati #JogatiManjamma #KannadaRajyotsavaAward #JanapadaLokaAward #FolkArtiste #JanapadaSongs #JanapadaLoka #ChairpersonOfJanapadaLoka #JogatiNritya #Transgender #ನಡುವೆ ಸುಳಿವ ಹೆಣ್ಣು #NaduveSulivaHennu #ManjammaJogati #BManjammaJogati #JogatiManjamma #PadmaShri #KannadaRajyotsavaAward #JanapadaLokaAward #FolkArtiste #JanapadaSongs #JanapadaLoka #ChairpersonOfJanapadaLoka #KarnatakaJanapadaAcademy #JogatiNritya #Transgender #ನಡುವೆ ಸುಳಿವ ಹೆಣ್ಣು #NaduveSulivaHennu #Jogati #Nritya #transwoman #Davanagere #Manjunatha Shetty

Subscribe for Maadhyama Aneka Channel to get updates and notification on more entertainment and infotainment content.
https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd.

Видео Manjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 февраля 2021 г. 10:30:13
01:47:43
Другие видео канала
Manjamma Jogati Exclusive Interview |  ನನಸಾಗುತ್ತಾ ತೃತೀಯ ಲಿಂಗಿ ಮಂಜಮ್ಮ ‘ಆ’ ಕನಸು? | News18 KannadaManjamma Jogati Exclusive Interview | ನನಸಾಗುತ್ತಾ ತೃತೀಯ ಲಿಂಗಿ ಮಂಜಮ್ಮ ‘ಆ’ ಕನಸು? | News18 KannadaJogathi Manjamma: Transwoman heads Janapada AcademyJogathi Manjamma: Transwoman heads Janapada AcademyJogati Hadu ಜೋಗತಿ ಹಾಡು-Matha B Manjamma JogatiJogati Hadu ಜೋಗತಿ ಹಾಡು-Matha B Manjamma JogatiAadi Baa Magane Raama | Oorina Gramasthralli Vinanthi | Ramavva Jogthi | Sai Vamshi | Karthik SAadi Baa Magane Raama | Oorina Gramasthralli Vinanthi | Ramavva Jogthi | Sai Vamshi | Karthik Sಮಂಗಳಮುಖಿಯಾದ್ರು ಸಮಾಜದಲ್ಲಿ ಸಾಧನೆ ಮಾಡಿ, ಗೆದ್ದು ಬಂದ ಜೋಗತಿ ಮಂಜಮ್ಮ.. || Life OK EPI_03 || Part_02 ||ಮಂಗಳಮುಖಿಯಾದ್ರು ಸಮಾಜದಲ್ಲಿ ಸಾಧನೆ ಮಾಡಿ, ಗೆದ್ದು ಬಂದ ಜೋಗತಿ ಮಂಜಮ್ಮ.. || Life OK EPI_03 || Part_02 ||Namma Bahubali With Transgender Rights Activist Dr. Akkai Padmashali | Raghav Surya | TV5 KannadaNamma Bahubali With Transgender Rights Activist Dr. Akkai Padmashali | Raghav Surya | TV5 Kannadaತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiserತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain RaiserBrahma Murari - Lingastakam | Shiva Bhaktigeethe | Lord Shiva Devotional Song | #JhankarMusicBrahma Murari - Lingastakam | Shiva Bhaktigeethe | Lord Shiva Devotional Song | #JhankarMusicSN Sethuram Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiSN Sethuram Full Version | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiJanumada Jodi - "Januma Jodi Aadaru" Audio Song | Shivarajkumar, Shilpa | V Manohar | Akash AudioJanumada Jodi - "Januma Jodi Aadaru" Audio Song | Shivarajkumar, Shilpa | V Manohar | Akash AudioN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕN Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕEssay Presentation:How To Write Essay To Get Full Marks In Exams??Effective Tips & TricksEssay Presentation:How To Write Essay To Get Full Marks In Exams??Effective Tips & Tricksಬೀದಿ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ, ಮಂಗಳಮುಖಿಯ ಮನಮಿಡಿಯುವ ಕಥೆ. || Life OK EPI_38 ||ಬೀದಿ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ, ಮಂಗಳಮುಖಿಯ ಮನಮಿಡಿಯುವ ಕಥೆ. || Life OK EPI_38 ||Ello Jogappa | Jogi | Shiv Rajkumar | Jennifer Kotwal | PremEllo Jogappa | Jogi | Shiv Rajkumar | Jennifer Kotwal | PremNamma Bahubali ವಿತ್​ ಮೇಘ, ಅನಾಥ ಮಕ್ಕಳಿಗೆ ತಾಯಿಯಾದ ಮಂಗಳಮುಖಿ | TV5 KannadaNamma Bahubali ವಿತ್​ ಮೇಘ, ಅನಾಥ ಮಕ್ಕಳಿಗೆ ತಾಯಿಯಾದ ಮಂಗಳಮುಖಿ | TV5 Kannadaಎಲ್ಲವ್ವ ನಿನ್ನ ಮಗ | Yellavva Ninna Maga | Varava Palise Tayi Yellamma | Devotional Bajanapada ||ಎಲ್ಲವ್ವ ನಿನ್ನ ಮಗ | Yellavva Ninna Maga | Varava Palise Tayi Yellamma | Devotional Bajanapada ||Vishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneVishalakshi Padmanabhan Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web SambhashaneA Harsha | Bench Talk | Director & ChoreographerA Harsha | Bench Talk | Director & Choreographerಕಲೆಯ ಕಲಿಕೆಯ ಹಾದಿ | ನಡುವೆ ಸುಳಿವ ಹೆಣ್ಣು | ಮಂಜಮ್ಮ ಜೋಗತಿ | ಭಾಗ-2ಕಲೆಯ ಕಲಿಕೆಯ ಹಾದಿ | ನಡುವೆ ಸುಳಿವ ಹೆಣ್ಣು | ಮಂಜಮ್ಮ ಜೋಗತಿ | ಭಾಗ-2
Яндекс.Метрика