Загрузка страницы

ಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್‌ ಆಗ್ರಹ|Vijay Karnataka

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರ ಸರಕಾರ ಬರ ಪರಿಹಾರ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು‌ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಆಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿಚ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ಇಂಡಿ ಮತ್ತು ಚಡಚಣ ತಾಲೂಕಿನ ಅಗಸನಾಳ, ಇಂಚಗೇರಿ, ಸಾವಳಸಂಗ, ಹಂಜಗಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಬರ ಪರಿಶೀಲನೆ ನಡೆಸಿದ ಅವರು, 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಶೀಲನೆ ನಡೆಸಿದರು. ನಂತರ ಅಗಸನಾಳ ಬಳಿ ಲಿಂಬೆ ತೋಟಕ್ಕೆ ಭೇಟಿ ನೀಡಿ ಲಿಂಬೆ ಬೆಳೆಹಾನಿ ಪರಿಶೀಲನೆ ನಡೆಸಿದರು. ನಂತರ ಇಂಚಗೇರಿಗೆ ಗ್ರಾಮಕ್ಕೆ ತೆರಳಿದ ಅವರು ತೊಗರಿ ಬೆಳೆಹಾನಿ ಪರಿಶೀಲನೆ ನಡೆಸಿದರು. ನಂತರ ಇಂಚಗೇರಿ ಕೆರೆಗೆ ತೆರಳಿದ ಅವರು ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ ಬರ ಪರಿಸ್ಥಿತಿಯ ಮಾಹಿತಿ ಪಡೆದರು. 90 ಎಕರೆ ಪ್ರದೇಶದಲ್ಲಿರುವ ಕೆರೆ ನೀರಿಲ್ಲದೇ ಬತ್ತಿರುವುದನ್ನು ವೀಕ್ಷಿಸಿದರು.

ನಂತರ ಸಾವಳಸಂಗ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಅಲ್ಲಿ ನಡೆದಿರುವ ನರೇಗಾ ಕಾಮಗಾರಿ ಪರಿಶೀಲಿಸಿ ಸಸಿ ನೆಟ್ಟರು. ಅಲ್ಲದೇ, ಈ ಪ್ರದೇಶದಲ್ಲಿ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು‌ ಈ ಹಿಂದೆ ಸಸಿ ನೆಟ್ಟ ಗಿಡಕ್ಕೆ ನೀರುಣಿಸಿದರು. ಬಳಿಕ ಹೊರ್ತಿ ಗ್ರಾಮಕ್ಕೆ ತೆರಳಿ ಮಳೆಯಿಲ್ಲದೇ ಹಾನಿಗೀಡಾದ ತೊಗರಿ ಬೆಳೆ ಮತ್ತು ಕಬ್ಬು ಬೆಳೆಹಾನಿ ಪರಿಶೀಲನೆ ನಡೆಸಿದರು.

#mbpatil #drought #vijayapura

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/

Видео ಕೇಂದ್ರ ಸರಕಾರ ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು: ಸಚಿವ ಎಂಬಿ ಪಾಟೀಲ್‌ ಆಗ್ರಹ|Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 ноября 2023 г. 17:12:02
00:04:04
Другие видео канала
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಸಂಪರ್ಕ ಬಂದ್‌ ; ಯಾಕೆ ಗೊತ್ತಾ..? | Vijay Karnatakaಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಸಂಪರ್ಕ ಬಂದ್‌ ; ಯಾಕೆ ಗೊತ್ತಾ..? | Vijay Karnatakaಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay Karnatakaಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆಗೆ ಸಪ್ತಪದಿ ತುಳಿದ ವಾಸುಕಿ ವೈಭವ್ | Vijay KarnatakaLifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! |  Vijay KarnatakaLifestyle Changes for Diabetes | ಮಧುಮೇಹ ಇರುವವರ ದಿನಚರಿ ಹೀಗಿದ್ದರೆ ಒಳ್ಳೆಯದು! | Vijay Karnatakaಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್‌|Vijay Karnatakaಯತೀಂದ್ರ ಮಾತಾಡಿದ್ದು ಗೊತ್ತಿಲ್ಲ ; ಸತ್ಯ ತಿಳಿದು ಮಾತಾಡುತ್ತೇನೆ ; ಎಂಬಿ ಪಾಟೀಲ್‌|Vijay KarnatakaLung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?Lung Cancer Awareness Month : ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವೈದ್ಯರು ಹೇಳುವುದೇನು?ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್‌ ; ಯಾರು ಮಹಾದೇವ್‌, ಏನದು ಲಿಸ್ಟ್..?| Vijay Karnatakaಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್‌ ; ಯಾರು ಮಹಾದೇವ್‌, ಏನದು ಲಿಸ್ಟ್..?| Vijay Karnatakaವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnatakaವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಹುಬ್ಬಳ್ಳಿ ಮಂದಿ ಹೈರಾಣು | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್‌ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnatakaಬಿಜೆಪಿ ಸರ್ಕಾರ ಯದ್ವಾತದ್ವಾ ಟೆಂಡರ್‌ ಕರೆದು ರಾಡಿ ಮಾಡಿದೆ ; ನಾವು ತೊಳೆಯುತ್ತಿದ್ದೇವೆ | Vijay Karnatakaಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay Karnatakaಲಾ ಆಫ್ ಅಟ್ರಾಕ್ಷನ್ ಎಂದರೇನು? ಇದನ್ನು ಮಾಡುವ ಸರಿಯಾದ ಕ್ರಮವೇನು | Vijay KarnatakaDaily Horoscope 16 November 2023 - ದಿನ ಭವಿಷ್ಯ | Vijay KarnatakaDaily Horoscope 16 November 2023 - ದಿನ ಭವಿಷ್ಯ | Vijay Karnatakaಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಬಿವೈ ವಿಜಯೇಂದ್ರ ಪದಗ್ರಹಣ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಲೋಕಸಭೆ ಚುನಾವಣೆ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ ; ಸಚಿವ ಪ್ರಿಯಾಂಕ್‌ ಖರ್ಗೆ|Vijay Karnatakaಲೋಕಸಭೆ ಚುನಾವಣೆ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ ; ಸಚಿವ ಪ್ರಿಯಾಂಕ್‌ ಖರ್ಗೆ|Vijay Karnatakaಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay Karnatakaಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದೇ ನನ್ನ ಗುರಿ| Vijay KarnatakaExplainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್‌ವೈ ಪುತ್ರ?|Vijay KarnatakaExplainer Video : ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್‌ವೈ ಪುತ್ರ?|Vijay Karnatakaತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್‌! | Vijay Karnatakaತಮ್ಮ ಅಭಿಷೇಕ್ ಶರ್ಟ್ ಮೇಲೆ ಸಹಿ ಹಾಕಿದ ಅಣ್ಣ ದರ್ಶನ್‌! | Vijay Karnatakaಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnatakaಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ; ಡಿಕೆ ಶಿವಕುಮಾರ್|Vijay Karnatakaವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ;  ಶಿವರಾಜ ತಂಗಡಗಿ|Vijay Karnatakaವಿಜಯೇಂದ್ರಗೆ ನೆಮ್ಮದಿಯಿಂದ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ ; ಶಿವರಾಜ ತಂಗಡಗಿ|Vijay Karnatakaರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnatakaರಾಯಚೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ|Vijay Karnataka
Яндекс.Метрика