ಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ...
ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಸ್ನಾತಕೋತ್ತರ ಪದವಿಧರರಾದ ಇವರು ಪ್ರಸ್ತುತ ತೆಂಕಿನ ಗಜಮೇಳವಾಗಿರುವ ಹನುಮಗಿರಿ ಮೇಳದ ಪ್ರಮುಖ ಸ್ತ್ರೀ ವೇಷಧಾರಿ.
ಪ್ರಪ್ರಥಮ ಬಾರಿಗೆ ಬಡಗಿನಲ್ಲಿ ವಿಷಯೆಯಾಗಿ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರಳತೆ ಸಜ್ಜನಿಕೆ ಮತ್ತು ಅವಕಾಶ ಸದುಪಯೋಗ ಪಡಿಸಿಕೊಂಡು ಯಕ್ಷಾಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ.
ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನು ಉಂಟುಮಾಡಲಿ ಇವರಿಗೆ ಸನ್ಮಂಗಲವಾಗಲಿ ಎಂದು ಪ್ರಾರ್ಥಿಸುತ್ತೆವೆ.
ಪ್ರಸಂಗ: ಹರಿಭಕ್ತ ಚಂದ್ರಹಾಸ
ಭಾಗವತರು: ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಲೆ : ನಾಗರಾಜ್ ಭಂಡಾರಿ ಹಿರೇಬೈಲ್
ಚಂದ್ರಹಾಸ: ಅಶ್ವಿನಿ ಕೊಂಡದಕುಳಿ
ವಿಷಯೆ : ರಕ್ಷಿತ್ ಶೆಟ್ಟಿ ಪಡ್ರೆ
ಸ್ಥಳ : ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ
ದಿನಾಂಕ :6/04/23
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ... канала Amogh Hegde
ಪ್ರಪ್ರಥಮ ಬಾರಿಗೆ ಬಡಗಿನಲ್ಲಿ ವಿಷಯೆಯಾಗಿ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರಳತೆ ಸಜ್ಜನಿಕೆ ಮತ್ತು ಅವಕಾಶ ಸದುಪಯೋಗ ಪಡಿಸಿಕೊಂಡು ಯಕ್ಷಾಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ.
ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನು ಉಂಟುಮಾಡಲಿ ಇವರಿಗೆ ಸನ್ಮಂಗಲವಾಗಲಿ ಎಂದು ಪ್ರಾರ್ಥಿಸುತ್ತೆವೆ.
ಪ್ರಸಂಗ: ಹರಿಭಕ್ತ ಚಂದ್ರಹಾಸ
ಭಾಗವತರು: ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಲೆ : ನಾಗರಾಜ್ ಭಂಡಾರಿ ಹಿರೇಬೈಲ್
ಚಂದ್ರಹಾಸ: ಅಶ್ವಿನಿ ಕೊಂಡದಕುಳಿ
ವಿಷಯೆ : ರಕ್ಷಿತ್ ಶೆಟ್ಟಿ ಪಡ್ರೆ
ಸ್ಥಳ : ಹೊನ್ನಾವರದ ಸಾಲ್ಕೋಡಿನ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ
ದಿನಾಂಕ :6/04/23
ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...
Видео ಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ... канала Amogh Hegde
Показать
Комментарии отсутствуют
Информация о видео
Другие видео канала
ಕನಕಾಂಗಿ ಕಲ್ಯಾಣ Part - 1, ಜನ್ಸಾಲೆ, ಚಿಟ್ಟಾಣಿ, ತೋಟಿ, ಕಾಸರಕೋಡ್, ನೀಲ್ಕೋಡ್, ಸಿದ್ದಾಪುರ, ಬೆರೋಳ್ಳಿ, ಕಣ್ಣಿಗುರು x ಶಿಷ್ಯ, ಬಾವ x ನೆಂಟ, ಯಕ್ಷಗಾನದ ದಂತಕಥೆಗಳ ಸಮಾಗಮ, #kanni #dareshwara #yakshagana .ಆಯ್ದ ಭಾಗವತರ ಆಯ್ದ ಪದ್ಯಗಳು:2 ಅಗ್ನಿಪ್ರಣತಿ ಕಂಡ ಬ್ರಂಗ ಕುಸುಮ ಎನ್ನುತಾಆಯ್ದ ಭಾಗವತರ ಆಯ್ದ ಪದ್ಯಗಳು:5 ಕಣ್ಣಪಾಪ ಕಳೆವುದಿವನ ರೂಪು ನೋಡುತಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,,JANSALE ENTRY AND FABULOUS PERFORMANCE BY JUNIOR KANNI, YARENA ENDARAMMA,,,,ಗಾನ ಗಂಧರ್ವ ಹಿಲ್ಲೂರರ ದೇವಿ ಸ್ತುತಿ... ಚಂದ್ರಹಾಸ ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಗೊಳಿಸುವ ಸನ್ನಿವೇಶ...ರಾಜ್ಯ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳು 💐. ಕೋಗಿಲೆ ಕಂಠದ ಗಾಯನ DARESHWARA'S 90S TREMENDOUS SONG #DARESHWARABondkar ata vishwamitra menakeಯಕ್ಷಗಾನದ ದಂತಕಥೆಗಳ ಸಮಾಗಮ-2. ಕಣ್ಣಿ ಮನೆಯವರ PATENT ಪಾತ್ರ, ಸುಧನ್ವನ ಭಕ್ತಿ ಪರಾಕಾಷ್ಠೆ. ಕಣ್ಣಿ ವಾಕ್ ಝರಿ 🔥💯🫶👌ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ...ಗಾನ ವೈಭವ... ಜನ್ಸಾಲೆ, ಪುಣಿಚಿತ್ತಾಯ, ಕಕ್ಕೆಪದವು super ಭಾಗವತಿಕೆ.ಜನ್ಸಾಲೆಯವರ ಅದ್ಭುತ ಭಾಮಿನಿ,,,,,,,ಕರ್ಣಾನಂದಕರ ಪದ್ಯ, packed with melody and emotions!!!! #jansale .ಜನ್ಸಾಲೆ ಮತ್ತು ಕಾವ್ಯಶ್ರೀ ಭಾಗ್ಯದ ಲಕ್ಷ್ಮೀಯನ್ನು ಕರೆದಾಗ,,,#jansale #kavyashree#yakshagana Next Level Song#yakshagana ರಕ್ತಬೀಜನ ಅಂತಃಕರಣ, ಅಧ್ಬುತ ಅರ್ಥಗಾರಿಕೆ , ಗಣೇಶ್ ಕನ್ನಡಿಕಟ್ಟೆಯವರಿಂದ.ಸುಮಧುರ ಗಾನ ವೈವಿಧ್ಯಯಕ್ಷಗಾನದ "MELODY KING" ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರ ಅತ್ಯದ್ಭುತ ಭಾಗವತಿಕೆ....ಆಯ್ದ ಭಾಗವತರ ಆಯ್ದ ಪದ್ಯಗಳು :6 ಜನ್ಸಾಲೆ ಸುಪರ್ ಹಿಟ್ ಭಾಗವತಿಕೆ,ಮನಸೆಳೆವ ಮಧುಮಾಸjansale awsome singing,,please like comment and subscribeEllelu sobagide ellelu sobagide,Bondkar yakshagana