Загрузка страницы

ಯಕ್ಷಗಾನದ "MELODY KING" ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರ ಅತ್ಯದ್ಭುತ ಭಾಗವತಿಕೆ....

ಯಕ್ಷಗಾನದ ಮೇರು ಕಲಾವಿದ...
ರಸರಾಗ ಚಕ್ರವರ್ತಿ
ರಂಗ ಮಾಂತ್ರಿಕ...
ರಂಗ ನಿರ್ದೇಶಕ...
ಗಾನ ಕೋಗಿಲೆ...
ಗಾನ ಗಂಧರ್ವ....
ಹೊಸತನದ ಹರಿಕಾರ....
ಯಕ್ಷಗಾನದ ದಂತಕಥೆ...
Legendary ಭಾಗವತ...

what not....

ONE IN ALL.... ALL IN ONE
ಎಂಬ ಮಾತಿಗೆ ಉತ್ತರ...

ಕಾರವಾರದಿಂದ ಕಾಸರಗೋಡಿನ ತನಕ ಪ್ರತಿಯೊಬ್ಬ ಯಕ್ಷಗಾನ ಆಸಕ್ತನನ್ನೂ ನಿಬ್ಬೆರಗಾಗಿಸಿದ...
ತನ್ನ ಸ್ವರದಿಂದ ಯಕ್ಷರಂಗವನ್ನು ಮೆರೆಸಿದ...
ಅನೇಕ ಕಲಾವಿದರ ಪಾಲಿನ GOD FATHER..
ರಾಜ್ಯ ಪ್ರಶಸ್ತಿ ವಿಜೇತ...
ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದು ತನ್ನದೇ ಛಾಪನ್ನು ಮೂಡಿಸಿದ, ಎಲ್ಲಾ ಯಕ್ಷಾಭಿಮಾನಿಯುನ್ನು ರಂಜಿಸಿದ ಭಾಗವತ...

"ಸುಬ್ರಹ್ಮಣ್ಯ ಧಾರೇಶ್ವರ "

ಏಲ್ಲಿಯವರೆಗಿನ ಪ್ರಭಾವ, ಯಾಕೆ ಇವರು ದಂತಕತೆ ಎಂದರೆ...
ಧಾರೇಶ್ವರ ಅಂದರೆ ಭಾಗವತಿಕೆ, ಭಾಗವತ ಎಂದರೆ ಧಾರೇಶ್ವರ ಎಂಬಷ್ಟರ ಮಟ್ಟಿಗೆ ಸರ್ವರ ಮನೆ ಸೆಳೆದ
CLASS & MASS ಕಲಾವಿದ..
BOX OFFICE ಕಲಾವಿದ...

ಯಾಕೆ ಧಾರೇಶ್ವರರು LIVING LEGEND ಅಂದರೆ
ಉದಾಹರಣೆಗೆ,
ಹೊಸ ಯುವ ಭಾಗವತ ಹೊಸರೀತಿಯ ಪ್ರಸ್ತುತಿಗೆ ಕೈ ಹಾಕಿದರೆ... ಜನರು ಹೇಳುವ ರೀತಿ "ಅವ ಎಂತ ಧಾರೇಶ್ವರನ!!!!"
ಅದೇ ಪ್ರಸ್ತುತಿ ಅಷ್ಟು ಸರಿಯಾಗಿ ಮೂಡಿಬರದಿದ್ದರೇ ಜನರು ಆತನಿಗೆ ತಿಳಿ ಹೇಳುವ ರೀತಿ " ನೀನಿನ್ನೂ ಧಾರೇಶ್ವರ ಆಗ್ಲಿಲ್ಲ..." (ಹೊಸರೀತಿಯನ್ನು ಪ್ರಸ್ತುತ ಪಡಿಸುವ CAPCITY & CAPABILITY ಇಲ್ಲ ಎಂಬುದಾಗಿ)

ಹಾಸ್ಯಗಾರರೊಟ್ಟಿಗಿನ ಸಂಭಾಷಣೆ ಅವರನ್ನು ದುಡಿಸುವ ರೀತಿ ಆದರ್ಶವಾದದ್ದು...

ಕಲಾವಿದನ ಮನದ ಇಂಗಿತವನ್ನು ಅರಿತು ಹಾಡುವ ಪರಿ... ಒಬ್ಬ ಕಲಾವಿದನನ್ನು ಜನರಿಗೆ ಮುಟ್ಟಿಸುವ ತಾಕತ್ತು ಹೀಗೆ ಅನೇಕ ವಿಚಾರಗಳು ಧಾರೇಶ್ವರರಿಗೆ "PATENT"

ಇಂತಹ ಕಲಾವಿದರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ....

ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ...

ಇನ್ನೂ ಹೆಚ್ಚಿನ ವಿಡಿಯೋಗಳಿಗೆ ನಮ್ಮ ಚಾನೆಲ್ನ್ SUBSCRIBE ಮಾಡಿ... ವಿಡಿಯೋ ಇಷ್ಟವಾದಲ್ಲಿ Like , Comment, Share ಮಾಡಿ..

PLEASE DO LIKE SHARE COMMENT AND SUBSCRIBE......

Видео ಯಕ್ಷಗಾನದ "MELODY KING" ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರ ಅತ್ಯದ್ಭುತ ಭಾಗವತಿಕೆ.... канала Amogh Hegde
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 мая 2023 г. 23:36:42
00:16:28
Другие видео канала
ಕನಕಾಂಗಿ ಕಲ್ಯಾಣ Part - 1, ಜನ್ಸಾಲೆ, ಚಿಟ್ಟಾಣಿ, ತೋಟಿ, ಕಾಸರಕೋಡ್, ನೀಲ್ಕೋಡ್, ಸಿದ್ದಾಪುರ, ಬೆರೋಳ್ಳಿ, ಕಣ್ಣಿಕನಕಾಂಗಿ ಕಲ್ಯಾಣ Part - 1, ಜನ್ಸಾಲೆ, ಚಿಟ್ಟಾಣಿ, ತೋಟಿ, ಕಾಸರಕೋಡ್, ನೀಲ್ಕೋಡ್, ಸಿದ್ದಾಪುರ, ಬೆರೋಳ್ಳಿ, ಕಣ್ಣಿಗುರು x ಶಿಷ್ಯ, ಬಾವ x ನೆಂಟ, ಯಕ್ಷಗಾನದ ದಂತಕಥೆಗಳ ಸಮಾಗಮ, #kanni #dareshwara #yakshagana .ಗುರು x ಶಿಷ್ಯ, ಬಾವ x ನೆಂಟ, ಯಕ್ಷಗಾನದ ದಂತಕಥೆಗಳ ಸಮಾಗಮ, #kanni #dareshwara #yakshagana .ಆಯ್ದ ಭಾಗವತರ ಆಯ್ದ ಪದ್ಯಗಳು:2 ಅಗ್ನಿಪ್ರಣತಿ ಕಂಡ ಬ್ರಂಗ ಕುಸುಮ ಎನ್ನುತಾಆಯ್ದ ಭಾಗವತರ ಆಯ್ದ ಪದ್ಯಗಳು:2 ಅಗ್ನಿಪ್ರಣತಿ ಕಂಡ ಬ್ರಂಗ ಕುಸುಮ ಎನ್ನುತಾಆಯ್ದ ಭಾಗವತರ ಆಯ್ದ ಪದ್ಯಗಳು:5 ಕಣ್ಣಪಾಪ ಕಳೆವುದಿವನ ರೂಪು ನೋಡುತಆಯ್ದ ಭಾಗವತರ ಆಯ್ದ ಪದ್ಯಗಳು:5 ಕಣ್ಣಪಾಪ ಕಳೆವುದಿವನ ರೂಪು ನೋಡುತಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ,  6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,,ಯಕ್ಷಾಭಿಮಾನಿಗಳೇ ನಿಮಗಿದು ಪ್ರೀತಿಯ ಕರೆಯೋಲೆ,,, ಹರಿಭಕ್ತ ಚಂದ್ರಹಾಸ, 6/4/23, ಮರೆಯದಿರಿ ಮರೆತು,, ನಿರಾಷರಾಗದಿರಿ,,JANSALE ENTRY AND FABULOUS PERFORMANCE BY JUNIOR KANNI, YARENA ENDARAMMA,,,,JANSALE ENTRY AND FABULOUS PERFORMANCE BY JUNIOR KANNI, YARENA ENDARAMMA,,,,ಗಾನ ಗಂಧರ್ವ ಹಿಲ್ಲೂರರ ದೇವಿ ಸ್ತುತಿ... ಚಂದ್ರಹಾಸ ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಗೊಳಿಸುವ ಸನ್ನಿವೇಶ...ಗಾನ ಗಂಧರ್ವ ಹಿಲ್ಲೂರರ ದೇವಿ ಸ್ತುತಿ... ಚಂದ್ರಹಾಸ ದೇವಿಯನ್ನು ಆರಾಧಿಸಿ ಪ್ರತ್ಯಕ್ಷ ಗೊಳಿಸುವ ಸನ್ನಿವೇಶ...ರಾಜ್ಯ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳು 💐. ಕೋಗಿಲೆ ಕಂಠದ ಗಾಯನ DARESHWARA'S 90S TREMENDOUS SONG #DARESHWARAರಾಜ್ಯ ಪ್ರಶಸ್ತಿ ವಿಜೇತರಿಗೆ ಶುಭಾಶಯಗಳು 💐. ಕೋಗಿಲೆ ಕಂಠದ ಗಾಯನ DARESHWARA'S 90S TREMENDOUS SONG #DARESHWARABondkar ata vishwamitra menakeBondkar ata vishwamitra menakeಯಕ್ಷಗಾನದ ದಂತಕಥೆಗಳ ಸಮಾಗಮ-2. ಕಣ್ಣಿ ಮನೆಯವರ PATENT ಪಾತ್ರ, ಸುಧನ್ವನ ಭಕ್ತಿ ಪರಾಕಾಷ್ಠೆ. ಕಣ್ಣಿ ವಾಕ್ ಝರಿ 🔥💯🫶👌ಯಕ್ಷಗಾನದ ದಂತಕಥೆಗಳ ಸಮಾಗಮ-2. ಕಣ್ಣಿ ಮನೆಯವರ PATENT ಪಾತ್ರ, ಸುಧನ್ವನ ಭಕ್ತಿ ಪರಾಕಾಷ್ಠೆ. ಕಣ್ಣಿ ವಾಕ್ ಝರಿ 🔥💯🫶👌ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ...ಪ್ರಪ್ರಥಮ ಬಾರಿಗೆ ಹಾಸ್ಯ ದಿಗ್ಗಜ ಕಾಸರಕೋಡ್ ಮದನನಾಗಿ, ಹಾಸ್ಯದೋಕುಳಿ ಹರಿಸಿದ ನಾಗೇಂದ್ರ ಮೂರೂರು, ಸಂಕೇತ್, ಪಡ್ರೆ...ಗಾನ ವೈಭವ... ಜನ್ಸಾಲೆ, ಪುಣಿಚಿತ್ತಾಯ, ಕಕ್ಕೆಪದವು super ಭಾಗವತಿಕೆ.ಗಾನ ವೈಭವ... ಜನ್ಸಾಲೆ, ಪುಣಿಚಿತ್ತಾಯ, ಕಕ್ಕೆಪದವು super ಭಾಗವತಿಕೆ.ಜನ್ಸಾಲೆಯವರ ಅದ್ಭುತ ಭಾಮಿನಿ,,,,,,,ಕರ್ಣಾನಂದಕರ ಪದ್ಯ, packed with melody and emotions!!!! #jansale .ಜನ್ಸಾಲೆಯವರ ಅದ್ಭುತ ಭಾಮಿನಿ,,,,,,,ಕರ್ಣಾನಂದಕರ ಪದ್ಯ, packed with melody and emotions!!!! #jansale .ಜನ್ಸಾಲೆ ಮತ್ತು ಕಾವ್ಯಶ್ರೀ ಭಾಗ್ಯದ ಲಕ್ಷ್ಮೀಯನ್ನು ಕರೆದಾಗ,,,#jansale #kavyashree#yakshagana Next Level Songಜನ್ಸಾಲೆ ಮತ್ತು ಕಾವ್ಯಶ್ರೀ ಭಾಗ್ಯದ ಲಕ್ಷ್ಮೀಯನ್ನು ಕರೆದಾಗ,,,#jansale #kavyashree#yakshagana Next Level Songಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ...ಪ್ರಪ್ರಥಮ ಬಾರಿಗೆ ಮನಮೋಹಕ ವಿಷಯೆಯಾಗಿ ಬಡಗಿನ ಜನ ಮನ ಸೂರೆಗೊಂಡ ರಕ್ಷಿತ್ ಶೆಟ್ಟಿ ಪಡ್ರೆ...#yakshagana  ರಕ್ತಬೀಜನ ಅಂತಃಕರಣ, ಅಧ್ಬುತ ಅರ್ಥಗಾರಿಕೆ , ಗಣೇಶ್ ಕನ್ನಡಿಕಟ್ಟೆಯವರಿಂದ.#yakshagana ರಕ್ತಬೀಜನ ಅಂತಃಕರಣ, ಅಧ್ಬುತ ಅರ್ಥಗಾರಿಕೆ , ಗಣೇಶ್ ಕನ್ನಡಿಕಟ್ಟೆಯವರಿಂದ.ಸುಮಧುರ ಗಾನ ವೈವಿಧ್ಯಸುಮಧುರ ಗಾನ ವೈವಿಧ್ಯಆಯ್ದ ಭಾಗವತರ ಆಯ್ದ ಪದ್ಯಗಳು :6 ಜನ್ಸಾಲೆ ಸುಪರ್ ಹಿಟ್ ಭಾಗವತಿಕೆ,ಮನಸೆಳೆವ ಮಧುಮಾಸಆಯ್ದ ಭಾಗವತರ ಆಯ್ದ ಪದ್ಯಗಳು :6 ಜನ್ಸಾಲೆ ಸುಪರ್ ಹಿಟ್ ಭಾಗವತಿಕೆ,ಮನಸೆಳೆವ ಮಧುಮಾಸjansale awsome singing,,please like comment and subscribejansale awsome singing,,please like comment and subscribeEllelu sobagide ellelu sobagide,Bondkar yakshaganaEllelu sobagide ellelu sobagide,Bondkar yakshagana
Яндекс.Метрика