Загрузка страницы

ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha

ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ|This is what Soul hears while enrooting to Moksha

ಶಿವನನ್ನು ಹಿಡೀಬೇಕಾದ್ರೆ ಶಿವ ಭಕ್ತರಿಗೆ ನಮಸ್ಕಾರ ಮಾಡಬೇಕು. ಭಕ್ತರಿಲ್ಲ ಅಂದರೆ ಭಗವಂತ ಇಲ್ಲ. ಹಿಂದುತ್ವದಲ್ಲಿ ಹಿಂದು ಅಂದರೆ ಒಂದು ಎಂದು. “ಚಿದಾನಂದ ರೂಪಃ ಶಿವೋಹಂ ಶಿವೋಹಂ”. ಅಂದ್ರೆ ನಮ್ಮೊಳಗಿನ ಆನಂದ ರೂಪವೇ ಶಿವ. ತ್ರಿಕಾಲದಲ್ಲೂ ಬದಲಾಗದ ವಸ್ತುವೇ ಚಿದಾನಂದ. ಅದೇ ಶಿವಲಿಂಗ. ಶಿವಲಿಂಗಕ್ಕೆ ಮುಖ ಇಲ್ಲ. ಸರ್ವ ಕಾಲವೂ ಲಿಂಗ ಒಂದೇ ರೂಪದಲ್ಲಿ ಇರುತ್ತದೆ. ಲಿಂಗವು ನಿರಾಕಾರ-ನಿರ್ಗುಣ. ಅವನು ಸಾಕಾರ ಆದಾಗ ಆ ರೂಪವನ್ನು ಮಹಾವಿಷ್ಣು ಅಂತಾರೆ. ದೇವರು ಹಲವರಿದ್ದರೂ ಮಹಾದೇವ ಒಬ್ಬನೇ. ಆತನೇ ಮಹಾಲಿಂಗೇಶ್ವರ.
ದೇಹ ಸರಿಯಿಲ್ಲ ಅಂದರೆ ಆಸ್ಪತ್ರೆ ಹೋಗ್ತೀವಿ. ಮನಸ್ಸು ಸರಿಯಿಲ್ಲ ಅಂದರೆ ನಾವು ಹೋಗೋದು ದೇವಸ್ಥಾನಕ್ಕೆ. ಅದು ಮನಸ್ಸನ್ನು ಶುದ್ಧಿ ಮಾಡೋ ಜಾಗ. ಎಲ್ಲ ದೇವರನ್ನು ಪೂಜೆ ಮಾಡಲು ಸಾಧ್ಯವಿಲ್ಲ. ಯಾರನ್ನ ಪೂಜೆ ಮಾಡಿದ್ರೆ ಎಲ್ಲ ದೇವರ ಫಲ ಸಿಗುತ್ತೆ ಅಂದರೆ ಅವನೇ ಶಿವ. ನಿರ್ಗುಣ ನಿರಾಕಾರನನ್ನು ಪೂಜೆ ಮಾಡಿದರೆ ಎಲ್ಲ ಗುಣವನ್ನು ಪೂಜೆ ಮಾಡಿದಂತೆ.

For More Videos:

ಮನುಷ್ಯನಿಗೆ ಸಂಸ್ಕಾರ ಕಲಿಸುವ ಜಾಗವೇ ಇದು!! ಅವಧೂತ ಶ್ರೀ ವಿನಯ್ ಗುರೂಜಿ || https://youtu.be/KR0rkDYgcus

ದೇಶ ಭಕ್ತಿಯ ಪ್ರತಿರೂಪವೇ ಸ್ವಾಮಿ ವಿವೇಕಾನಂದ || ಅವಧೂತ ಶ್ರೀ ವಿನಯ್ ಗುರೂಜಿ || https://youtu.be/s4WIfdvab5U

ನಾವು ಹೇಗೆ ಬದುಕುತ್ತೀವಿ ಅನ್ನೋದು ಕೊನೆಯವರೆಗೂ ಉಳಿಯುತ್ತೆ!! ಅವಧೂತ ಶ್ರೀ ವಿನಯ್ ಗುರೂಜಿ || https://youtu.be/Cx3gHud6IAg

ಮಕ್ಕಳನ್ನು ಉತ್ತಮರನ್ನಾಗಿಸಲು ಅವರನ್ನು ಹೀಗೆ ಬೆಳೆಸಿ.. || ಅವಧೂತ ಶ್ರೀ ವಿನಯ್ ಗುರೂಜಿ || https://youtu.be/2iaQrf8Aqys

ದೇಶದ ಸಂಸ್ಕಾರವನ್ನು ಉಳಿಸುತ್ತಿರುವವರು ಇವರೇ!! ಅವಧೂತ ಶ್ರೀ ವಿನಯ್ ಗುರೂಜಿ || https://youtu.be/dZwKxp1uzsU

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha

Видео ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 мая 2022 г. 17:38:42
00:08:57
Другие видео канала
ಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿಎಲ್ಲರನ್ನೂ ಸಮಾನವಾಗಿ ಕಾಣುವವನೇ ರಾಮ! | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿನನಸಾಯ್ತು ಗಾಂಧಿ ಕುಟೀರದ ಕನಸು | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು  | ಅವಧೂತ ಶ್ರೀ ವಿನಯ್ ಗುರೂಜಿಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಅಶಕ್ತರ ಪಾಲಿನ ಆಶಾಕಿರಣ ಗಾಂಧೀ ಕುಟೀರದ ಬಗ್ಗೆ ಅವಧೂತರ ಅಂತರಾಳದ ಮಾತು | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹಣೆಯ ಭಾಗದಲ್ಲಿ ಧರಿಸುವ ಭಸ್ಮ, ಸಿಂಧೂರಗಳು ಶಿವ ಶಕ್ತಿಯನ್ನು ಪ್ರತಿನಿಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆ8ನೇ ವಿಶ್ವ ಯೋಗ ದಿನ | ಶ್ರೀ ವಿನಯ್ ಗುರೂಜಿಯ ಭಕ್ತರಿಂದ ಉತ್ತರಹಳ್ಳಿಯ ಆಶ್ರಮದಲ್ಲಿ ಯೋಗ ದಿನಚಾರಣೆಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ಕಾರ್ಗಿಲ್ ವಿಜಯ ದಿನ - ಮೌನ ಮುರಿದು ಶ್ರದ್ಧೆಯ ಅಂಜಲಿ ಅರ್ಪಿಸೋಣ!ನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿನೈತಿಕ ಸಿದ್ಧಾಂತಗಳನ್ನು ಪಾಲಿಸದೇ ಇರುವುದೇ ಸಮಾಜದ ಕೆಡುಕಿನ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಸಮಾಜಕ್ಕೆ ತೋರಿಸುವುದಕೊಸ್ಕರ ಬದುಕಬಾರದು | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಮನುಸ್ಮೃತಿ ಮತ್ತು ಸಂವಿಧಾನ ಆಂತರ್ಯ ಮತ್ತು ವ್ಯತ್ಯಾಸ | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿ"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ"ಬುದ್ಧಂ ಶರಣಂ ಗಚ್ಛಾಮಿ" - ಒಳಾರ್ಥ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಭಗವಂತ ಈ ಅವತಾರ ಎತ್ತಿದ್ದೇ ಈ ಮಹಾ ಉದ್ದೇಶಕ್ಕೆ | ಅವಧೂತ ಶ್ರೀ ವಿನಯ್ ಗುರೂಜಿಸಕ್ರೇಬೈಲು  ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು || ಅವಧೂತ ಶ್ರೀ ವಿನಯ್ ಗುರೂಜಿ |"ಭಗವಾನ್ ಶ್ರೀ ನಿತ್ಯಾನಂದ"  ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರು"ಭಗವಾನ್ ಶ್ರೀ ನಿತ್ಯಾನಂದ" ಚಲನಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಅವಧೂತರುಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಇತರರಿಗೋಸ್ಕರ ಸ್ವಯಂ ಭಾವನೆಗಳನ್ನು ಬಚ್ಚಿಟ್ಟು ಬದುಕುವುದೇ ನಮ್ಮ ಸೋಲಿಗೆ ಕಾರಣ | ಅವಧೂತ ಶ್ರೀ ವಿನಯ್‌ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿನಗರಗಳಲ್ಲಿ ಏನಿದ್ದರೇನು ಇವಿಲ್ಲದಿದ್ದರೆ! | ಅವಧೂತ ಶ್ರೀ ವಿನಯ್ ಗುರೂಜಿಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಗೌರಿ ಗದ್ದೆ ಆಶ್ರಮದಲ್ಲಿ ಕಣ್ಣು ತಪಾಸಣಾ ಶಿಬಿರ | Eye checkup camp at Gowrigadde Ashramಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು?  | ಅವಧೂತ ಶ್ರೀ ವಿನಯ್ ಗುರೂಜಿಬ್ರಹ್ಮಗೂ ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧ ಏನು? | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика