Загрузка страницы

ಪೆನ್‌ಡ್ರೈವ್ ಹಂಚಿಕೆ: ದೇವರಾಜೇಗೌಡ ಕಾರ್ತಿಕ್‌ಗೆ ಎಸ್‌ಐಟಿ ನೋಟಿಸ್ SIT Notice To Devarajegowda & Karthik

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣವನ್ನು ಇದೀಗ ಎಸ್‌ಐಟಿಗೆ ಹಸ್ತಾಂತರಿಸಲಾಗಿದ್ದು, ವಕೀಲ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಹಾಗೂ ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದೆ. ನೋಟೀಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆ ಹಾಜರಾಗುವಂತೆ ಇಬ್ಬರಿಗೂ ಸೂಚನೆ ನೀಡಿದೆ. ಪೆನ್‌ಡ್ರೈವ್‌ ಹಂಚಿಕೆ ಸಂಬಂಧ ಏ.23 ರಂದು ಜೆಡಿಎಸ್‌ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೈಬರ್‌ ಠಾಣೆಗೆ ದೂರು ನೀಡಿದ್ದರು. ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‌ಗೌಡ ಹಾಗೂ ಚೇತನ್‌ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು.
#PrajwalRevanna #Devarajegowda #KarthikGowda #PrajwalRevannaVideo #PrajwalRevannaViralVideos #Hassan #ObsceneVideo #PrajwalRevannaControversy #HDRevanna #KarnatakaPoliticalNews #KarnatakaPolitics
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Видео ಪೆನ್‌ಡ್ರೈವ್ ಹಂಚಿಕೆ: ದೇವರಾಜೇಗೌಡ ಕಾರ್ತಿಕ್‌ಗೆ ಎಸ್‌ಐಟಿ ನೋಟಿಸ್ SIT Notice To Devarajegowda & Karthik канала Prajavani | ಪ್ರಜಾವಾಣಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 мая 2024 г. 13:02:20
00:02:58
Другие видео канала
‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ  Musician V Manohar Exclusive Interview‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ Musician V Manohar Exclusive Interviewಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ  | Bengaluru International Airport Terminal-2 | Devanahalli |ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ | Bengaluru International Airport Terminal-2 | Devanahalli |‘₹ 1 ಲಕ್ಷ ಕಾಂಗ್ರೆಸ್‌ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Result‘₹ 1 ಲಕ್ಷ ಕಾಂಗ್ರೆಸ್‌ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Resultಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppalಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppalಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್‌ ನಾಯಕ ರಾಹುಲ್‌ಗೆ ಜಾಮೀನು | Rahul Gandhi | Bailಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್‌ ನಾಯಕ ರಾಹುಲ್‌ಗೆ ಜಾಮೀನು | Rahul Gandhi | Bailದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಜಯ: ಶಾಮನೂರು ಸೊಸೆ ಜಯ ಸಾಧಿಸಲು ಕಾರಣಗಳೇನು ?  I Davangere I Prabha Mallikarjunದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಜಯ: ಶಾಮನೂರು ಸೊಸೆ ಜಯ ಸಾಧಿಸಲು ಕಾರಣಗಳೇನು ? I Davangere I Prabha Mallikarjunಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ಅಲೆಗಳ ಮೇಲೆ ಸರ್ಫರ್‌ಗಳ ಲೀಲೆ | Indian Surfing Championship | Mangalore | Surfing | Surfersಅಲೆಗಳ ಮೇಲೆ ಸರ್ಫರ್‌ಗಳ ಲೀಲೆ | Indian Surfing Championship | Mangalore | Surfing | Surfersಮೈಸೂರಿನಲ್ಲಿ ಮತ್ತೆ ಸೋತ ಕಾಂಗ್ರೆಸ್‌: ಲಕ್ಷ್ಮಣ್‌ ಪರಾಭವಗೊಳ್ಳಲು ಕಾರಣಗಳೇನು ? I Mysuru I Lakshman I Congressಮೈಸೂರಿನಲ್ಲಿ ಮತ್ತೆ ಸೋತ ಕಾಂಗ್ರೆಸ್‌: ಲಕ್ಷ್ಮಣ್‌ ಪರಾಭವಗೊಳ್ಳಲು ಕಾರಣಗಳೇನು ? I Mysuru I Lakshman I Congressಬೊಜ್ಜು ಕರಗಿಸಲು ಸರಳ ಯೋಗ | Yoga Day | International Yoga Day 2022 |ಬೊಜ್ಜು ಕರಗಿಸಲು ಸರಳ ಯೋಗ | Yoga Day | International Yoga Day 2022 |ಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Khargeಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Khargeಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashok‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashokಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಬಿಜೆಪಿ ಬಿಡ್ತಾರಾ ಬಿಎಸ್ ವೈ ?ಬಿಜೆಪಿ ಬಿಡ್ತಾರಾ ಬಿಎಸ್ ವೈ ?‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪೈಪೋಟಿ ಮಾಡ್ತಿಲ್ಲ’ | MB Patil Speaks about KPPC President Position‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪೈಪೋಟಿ ಮಾಡ್ತಿಲ್ಲ’ | MB Patil Speaks about KPPC President Positionಪುದೀನ ಉಪ್ಪಿಟ್ಟು  / pudeena uppittuಪುದೀನ ಉಪ್ಪಿಟ್ಟು / pudeena uppittuಮೈಸೂರು ಸಿಂಹಾಸನ ಯದುವೀರ್‌ಗೆ: ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು  I Mysuru I Yaduveer Wadiyar Won I BJPಮೈಸೂರು ಸಿಂಹಾಸನ ಯದುವೀರ್‌ಗೆ: ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು I Mysuru I Yaduveer Wadiyar Won I BJP
Яндекс.Метрика