Загрузка страницы

Bhavageethe - ondu munjavinali ಒಂದು ಮುಂಜಾವಿನಲಿ

ಒಂದು ಮುಂಜಾವಿನಲಿ....

ಚನ್ನವೀರಕಣವಿ(Chennaveera Kanavi) ಅವರ ಸುಮಧುರ ಕವಿತೆ...... ಬಿ ಆರ್ ಛಾಯ ಹಾಡಿದ್ದಾರೆ. ಸಂಗ್ರಹ - ಬಾ ಚಕೋರಿ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು
ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು

ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ
ಹೂ ಮುಡಿದು ಮಧು ಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ
ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು

ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ
ಮರದ ಹನಿ ತಟ ಪಟನೆ ಹುದುರುತಿತ್ತು
ಶೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ
ಹೊಸಬಾಳ ಸವಿಗನಸು ನೆನೆಯುತಿತ್ತು

- ಚೆನ್ನವೀರ ಕಣವಿ

BUY ORIGINAL DVD - Geetha Madhuri - http://totalkannada.com/index.php?route=product/product&path=1001_329&product_id=20051

http://sites.google.com/site/kavanasangraha/

Видео Bhavageethe - ondu munjavinali ಒಂದು ಮುಂಜಾವಿನಲಿ канала olavinahaadu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 ноября 2007 г. 10:45:15
00:06:49
Другие видео канала
Mugila Maarige Song with Lyrics | Sangeetha Katti, C Ashwath, Da Ra Bendre | Kannada BhavageetheMugila Maarige Song with Lyrics | Sangeetha Katti, C Ashwath, Da Ra Bendre | Kannada BhavageetheNeenilladhe Nanagenide Song with Lyrics | C Ashwath | Mangala Ravi|M N Vyasa Rao|Kannada BhavageetheNeenilladhe Nanagenide Song with Lyrics | C Ashwath | Mangala Ravi|M N Vyasa Rao|Kannada BhavageethePayanisuva veleyali (bhavageethe) - ಪಯಣಿಸುವ ವೇಳೆಯಲಿPayanisuva veleyali (bhavageethe) - ಪಯಣಿಸುವ ವೇಳೆಯಲಿAakashada neeliyalli (Bhavageethe) - ಆಕಾಶದ ನೀಲಿಯಲ್ಲಿAakashada neeliyalli (Bhavageethe) - ಆಕಾಶದ ನೀಲಿಯಲ್ಲಿIshtu kaala ottigiddu - Ratnamala Prakash & Dr. C. Ashwath (Music by Violin Chandru)Ishtu kaala ottigiddu - Ratnamala Prakash & Dr. C. Ashwath (Music by Violin Chandru)Amma hachchidondu hanate innu belagide (ಎಂ ಆರ್ ಕಮಲ) - MD PallaviAmma hachchidondu hanate innu belagide (ಎಂ ಆರ್ ಕಮಲ) - MD Pallaviಬಳೆಗಾರ ಚನ್ನಯ್ಯ   balegaara channayyaಬಳೆಗಾರ ಚನ್ನಯ್ಯ balegaara channayyaBhavageethe - onde baari nanna  ಒಂದೆ ಬಾರಿ ನನ್ನ ನೋಡಿ...Bhavageethe - onde baari nanna ಒಂದೆ ಬಾರಿ ನನ್ನ ನೋಡಿ...Lokada Kannige HS Venkateshmurthy  M D PallaviLokada Kannige HS Venkateshmurthy M D PallaviB.R.Chaya- hucchu khodi manasuB.R.Chaya- hucchu khodi manasuGhama Ghama Song With Lyrical | Sangeetha Katti | C Ashwath | Da Ra Bendre | Kannada BhavageetheGhama Ghama Song With Lyrical | Sangeetha Katti | C Ashwath | Da Ra Bendre | Kannada Bhavageethetoura sukhadolagenna (Bhavageethe) - ತೌರ ಸುಖದೊಳಗೆನ್ನtoura sukhadolagenna (Bhavageethe) - ತೌರ ಸುಖದೊಳಗೆನ್ನBangaara Neera (Bhavageethe) - ಬಂಗಾರ ನೀರBangaara Neera (Bhavageethe) - ಬಂಗಾರ ನೀರHoovu Horaluvavu Suryana Kadege Lyrical | Ratnamala Prakash, Apoorva Sridhar | Chennaveera KanaviHoovu Horaluvavu Suryana Kadege Lyrical | Ratnamala Prakash, Apoorva Sridhar | Chennaveera Kanaviನಿಮ್ಮೂರು ಚಂದವೊ   nimmuru chandavoನಿಮ್ಮೂರು ಚಂದವೊ nimmuru chandavoAttitta Nodadiru-Kannada BhaavageetheAttitta Nodadiru-Kannada Bhaavageetheಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುIrabeku iruvante ( ಇರಬೇಕು ಇರುವಂತೆ)Irabeku iruvante ( ಇರಬೇಕು ಇರುವಂತೆ)ಕಣ್ಣಿಗೆ ಕಾಣದ ನಾಟಕಕಾರ ನಿನಗೆ ನನ್ನ ನಮಸ್ಕಾರ, ಪಾತ್ರಗಳಲ್ಲಿ ತಿರುವುಗಳೆನಿತೋ! ಅರಿತವ ನೀನೆ. ( ಒಲವಿನ ಉಡುಗೊರೆ.)ಕಣ್ಣಿಗೆ ಕಾಣದ ನಾಟಕಕಾರ ನಿನಗೆ ನನ್ನ ನಮಸ್ಕಾರ, ಪಾತ್ರಗಳಲ್ಲಿ ತಿರುವುಗಳೆನಿತೋ! ಅರಿತವ ನೀನೆ. ( ಒಲವಿನ ಉಡುಗೊರೆ.)
Яндекс.Метрика