Загрузка страницы

toura sukhadolagenna (Bhavageethe) - ತೌರ ಸುಖದೊಳಗೆನ್ನ

ತೌರ ಸುಖದೊಳಗೆನ್ನ...
ಸಂಗ್ರಹ - ಗೀತ ಮಾಧುರಿ
ರಚನೆ - ಕೆ. ಎಸ್. ನರಸಿಂಹ ಸ್ವಾಮಿ
toura sukhadolagenna
Album - gIta maadhuri
Lyrics - K.S. Narasimha Swamy
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ.

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು.

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ.

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು.

To Buy DVD : http://www.totalkannada.com/

Видео toura sukhadolagenna (Bhavageethe) - ತೌರ ಸುಖದೊಳಗೆನ್ನ канала olavinahaadu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 апреля 2013 г. 11:42:55
00:05:00
Другие видео канала
Aakashada neeliyalli (Bhavageethe) - ಆಕಾಶದ ನೀಲಿಯಲ್ಲಿAakashada neeliyalli (Bhavageethe) - ಆಕಾಶದ ನೀಲಿಯಲ್ಲಿIrabeku iruvante ( ಇರಬೇಕು ಇರುವಂತೆ)Irabeku iruvante ( ಇರಬೇಕು ಇರುವಂತೆ)ರಾಯರು ಬಂದರು ಮಾವನ ಮನೆಗೆ   raayaru bandaruರಾಯರು ಬಂದರು ಮಾವನ ಮನೆಗೆ raayaru bandarumugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾmugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾHudugalarada DhukhaHudugalarada DhukhaMysore Mallige - Kannada Bhavageethegalu | C. Ashwath | Ratnamala Prakash | K.S. Narasimha SwamyMysore Mallige - Kannada Bhavageethegalu | C. Ashwath | Ratnamala Prakash | K.S. Narasimha SwamyAluva Kadalolu (Bhavageethe) - ಅಳುವ ಕಡಲೊಳುAluva Kadalolu (Bhavageethe) - ಅಳುವ ಕಡಲೊಳುನಿಮ್ಮೂರು ಚಂದವೊ   nimmuru chandavoನಿಮ್ಮೂರು ಚಂದವೊ nimmuru chandavoedeyu marali tolalutide(Bhavageethe) - ಎದೆಯು ಮರಳಿ ತೊಳಲುತಿದೆedeyu marali tolalutide(Bhavageethe) - ಎದೆಯು ಮರಳಿ ತೊಳಲುತಿದೆಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುಭಾವ ಸಂಗಮ || ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಭಾವಗೀತೆಗಳುPayanisuva veleyali (bhavageethe) - ಪಯಣಿಸುವ ವೇಳೆಯಲಿPayanisuva veleyali (bhavageethe) - ಪಯಣಿಸುವ ವೇಳೆಯಲಿAluva Kadalolu Song with Lyrics | Shruthi Raghavendran | Shimoga Subbanna, Gopalakrishna AdigaAluva Kadalolu Song with Lyrics | Shruthi Raghavendran | Shimoga Subbanna, Gopalakrishna AdigaNee Sigade Baalondu Baale   Dr NS Lakshimarayana Bhatta  MD Pallavi Arun Kannada BhaavageetheNee Sigade Baalondu Baale Dr NS Lakshimarayana Bhatta MD Pallavi Arun Kannada BhaavageetheBhavageethe - onde baari nanna  ಒಂದೆ ಬಾರಿ ನನ್ನ ನೋಡಿ...Bhavageethe - onde baari nanna ಒಂದೆ ಬಾರಿ ನನ್ನ ನೋಡಿ...Ishtu kaala ottigiddu - Ratnamala Prakash & Dr. C. Ashwath (Music by Violin Chandru)Ishtu kaala ottigiddu - Ratnamala Prakash & Dr. C. Ashwath (Music by Violin Chandru)Modala dina mouna (Bhavageethe) - ಮೊದಲ ದಿನ ಮೌನModala dina mouna (Bhavageethe) - ಮೊದಲ ದಿನ ಮೌನBangaara Neera (Bhavageethe) - ಬಂಗಾರ ನೀರBangaara Neera (Bhavageethe) - ಬಂಗಾರ ನೀರShanubhogara magalu (Bhavageethe) - ಶಾನುಭೋಗರ ಮಗಳುShanubhogara magalu (Bhavageethe) - ಶಾನುಭೋಗರ ಮಗಳು|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR |  |SWARA MAADURI|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR | |SWARA MAADURI
Яндекс.Метрика