Загрузка страницы

Aakashada neeliyalli (Bhavageethe) - ಆಕಾಶದ ನೀಲಿಯಲ್ಲಿ

ಆಕಾಶದ ನೀಲಿಯಲ್ಲಿ
Aakashada neeliyalli

ಸಂಗ್ರಹ - ಗೀತ ಮಾಧುರಿ
ರಚನೆ - ಡಾ. ಜಿ. ಎಸ್. ಶಿವರುದ್ರಪ್ಪ
ಧ್ವನಿ - ಸಿ. ಅಶ್ವಥ್
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ
To Buy DVD : http://www.totalkannada.com/

Видео Aakashada neeliyalli (Bhavageethe) - ಆಕಾಶದ ನೀಲಿಯಲ್ಲಿ канала olavinahaadu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 марта 2013 г. 18:31:17
00:05:27
Другие видео канала
Shanubhogara magalu (Bhavageethe) - ಶಾನುಭೋಗರ ಮಗಳುShanubhogara magalu (Bhavageethe) - ಶಾನುಭೋಗರ ಮಗಳುಸ್ತ್ರೀ ಎಂದರೆ ಅಷ್ಟೇ ಸಾಕೇ ಎಂದು ಹಾಡು ಹಾಡಿದ ಗೃಹ ಬಂಧಿಯಾಗಿರೋ ಅರ್ಚನಾ ಉಡುಪ | Archana Udupa Kannada Singerಸ್ತ್ರೀ ಎಂದರೆ ಅಷ್ಟೇ ಸಾಕೇ ಎಂದು ಹಾಡು ಹಾಡಿದ ಗೃಹ ಬಂಧಿಯಾಗಿರೋ ಅರ್ಚನಾ ಉಡುಪ | Archana Udupa Kannada SingerStree endare ashte Saake.? || MANASWINI by ShreeHarsha || DRUSHYA SHRAAVYA || Womens Day SongStree endare ashte Saake.? || MANASWINI by ShreeHarsha || DRUSHYA SHRAAVYA || Womens Day SongAluva Kadalolu (Bhavageethe) - ಅಳುವ ಕಡಲೊಳುAluva Kadalolu (Bhavageethe) - ಅಳುವ ಕಡಲೊಳುHudugalarada DhukhaHudugalarada DhukhaEllo Hudukide Illada Devara Lyrical Video Song | C Ashwath,G S Shivarudrappa|Kannada BhavageethegaluEllo Hudukide Illada Devara Lyrical Video Song | C Ashwath,G S Shivarudrappa|Kannada Bhavageethegaluಎಲ್ಲಿ ಜಾರಿತು ಮನವು ಎಲ್ಲೆ ಮೀರಿತು.|ಭಾವಗೀತೆ|Bhavagite.Subscribe and shareಎಲ್ಲಿ ಜಾರಿತು ಮನವು ಎಲ್ಲೆ ಮೀರಿತು.|ಭಾವಗೀತೆ|Bhavagite.Subscribe and shareKaanada kadalige (bhavageethe) - ಕಾಣದ ಕಡಲಿಗೆ ಹಂಬಲಿಸಿದೆ ಮನKaanada kadalige (bhavageethe) - ಕಾಣದ ಕಡಲಿಗೆ ಹಂಬಲಿಸಿದೆ ಮನIrabeku iruvante ( ಇರಬೇಕು ಇರುವಂತೆ)Irabeku iruvante ( ಇರಬೇಕು ಇರುವಂತೆ)Aakaashada Neeliyalli Lyrical Video Song | C Ashwath | G S Shivarudrappa | Kannada BhavageethegaluAakaashada Neeliyalli Lyrical Video Song | C Ashwath | G S Shivarudrappa | Kannada BhavageethegaluAakki aarisuvaaga (Bhavageethe) - ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆAakki aarisuvaaga (Bhavageethe) - ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆBhavageethe - malago malgenna maguve ಮಲಗೋ ಮಲಗೆನ್ನ ಮಗುವೆBhavageethe - malago malgenna maguve ಮಲಗೋ ಮಲಗೆನ್ನ ಮಗುವೆPayanisuva veleyali (bhavageethe) - ಪಯಣಿಸುವ ವೇಳೆಯಲಿPayanisuva veleyali (bhavageethe) - ಪಯಣಿಸುವ ವೇಳೆಯಲಿmugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾmugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾBhavageethe -  ondu munjavinali ಒಂದು ಮುಂಜಾವಿನಲಿBhavageethe - ondu munjavinali ಒಂದು ಮುಂಜಾವಿನಲಿbadavanadare enu priyebadavanadare enu priyetoura sukhadolagenna (Bhavageethe) - ತೌರ ಸುಖದೊಳಗೆನ್ನtoura sukhadolagenna (Bhavageethe) - ತೌರ ಸುಖದೊಳಗೆನ್ನIshtu kaala ottigiddu - Ratnamala Prakash & Dr. C. Ashwath (Music by Violin Chandru)Ishtu kaala ottigiddu - Ratnamala Prakash & Dr. C. Ashwath (Music by Violin Chandru)ನಿಮ್ಮೂರು ಚಂದವೊ   nimmuru chandavoನಿಮ್ಮೂರು ಚಂದವೊ nimmuru chandavo
Яндекс.Метрика