Загрузка страницы

Adve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶ

ಈ ವೀಡಿಯೊವು 2024 ಜನವರಿ 20 ಮತ್ತು 21 ರಂದು ನ೦ದಿಕೂರು ಅಡ್ವೆ ನಲ್ಲಿ ನಡೆದ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳದ ಫಲಿತಾಂಶವನ್ನು ಒಳಗೊಂಡಿದೆ.

This video contains a result of the Koti - Chennayya jodukare kambala held on 20 and 21 January 2024 at Nandikoor Adve.

For live streaming Contact:
Namma Kudla
4th floor, Classique Arcade
Beside City Centre
K.S.Rao Road
Mangalore 575001
+919743147999,+919740097009

31ನೇ ವರ್ಷದ ಅಡ್ವೆ ನಂದಿಕೂರು "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 09 ಜೊತೆ
ಅಡ್ಡಹಲಗೆ: 03 ಜೊತೆ
ಹಗ್ಗ ಹಿರಿಯ: 17 ಜೊತೆ
ನೇಗಿಲು ಹಿರಿಯ: 30 ಜೊತೆ
ಹಗ್ಗ ಕಿರಿಯ: 21 ಜೊತೆ
ನೇಗಿಲು ಕಿರಿಯ: 84 ಜೊತೆ
ಒಟ್ಟು ಕೋಣಗಳ ಸಂಖ್ಯೆ: 164 ಜೊತೆ

ಕನೆಹಲಗೆ: (ನೀರು ನೋಡಿ ಬಹುಮಾನ)
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವೀತಿಯ: ಸೂಡ ಹಳೆಮನೆ ಅಜಿತ್ ಕುಮಾರ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ"
ಓಡಿಸಿದವರು: ಕಾವೂರು ದೋಟ ಸುದರ್ಶನ್

ಹಗ್ಗ ಕಿರಿಯ:
ಪ್ರಥಮ: ಕಲ್ಯ ಮಿತ್ತಬೆಟ್ಟು ಶ್ರೀಧರ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ನೇಗಿಲು ಕಿರಿಯ:
ಪ್ರಥಮ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ
ಓಡಿಸಿದವರು: ನಕ್ರೆ ಪವನ್ ಮಡಿವಾಳ
ದ್ವಿತೀಯ: ತೊಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಹಿರಿಯ:
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "ಎ"
ಓಡಿಸಿದವರು: ನತೀಶ್ ಬಾರಾಡಿ
ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಕೃತಿಕ್ ಬಾಬು ವೆಂಕಪ್ಪ ಗೌಡ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

For any suggestions or feedback write to us at:
nithinrajshetty96@gmail.com

#kambala #chenne #Advekambala #kambalaresults #kambula2024 #kambala #nithinRajShetty #srinivasgowda #baindurviswanath #KakyapadavuMaira #today #todayKambalaResult #today_Kambala_Result #vandith #vandithShetty #kolachuruKondettuSukumaarShetty #SureshShettyHokkadigoli #kanthara #kantara #kantaraKambala

Видео Adve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶ канала Nithin Raj Shetty
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 января 2024 г. 20:41:46
00:09:30
Другие видео канала
Happy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaHappy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaThank you to all subscribersThank you to all subscribersKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamelaಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamela#kateel #KateelJatre #rathothsava#kateel #KateelJatre #rathothsavaಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಗುರುಪುರ ಕಂಬುಲ 2024 #kambala #highlightsಗುರುಪುರ ಕಂಬುಲ 2024 #kambala #highlightsಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರರಥೋತ್ಸವ #amrutheswara#temple  #shortsರಥೋತ್ಸವ #amrutheswara#temple #shortsಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು ಸದಾಶಿವ | Yakshagana hasya vaibhavaವೈಕುಂಠ ಏಕಾದಶಿವೈಕುಂಠ ಏಕಾದಶಿಮಂಗಳಾದೇವಿ ಜಾತ್ರೆ 2023 #jatre #mangaloreಮಂಗಳಾದೇವಿ ಜಾತ್ರೆ 2023 #jatre #mangaloreSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶಪ್ರಜ್ವಲ್ ಕೊಡಪದವು  ಬಂಗಾಡಿ ಕಡಬ ಯಕ್ಷ ಹಾಸ್ಯ  ವೈಭವ 🤣🤣🤣| ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕೊಡಪದವು ಬಂಗಾಡಿ ಕಡಬ ಯಕ್ಷ ಹಾಸ್ಯ ವೈಭವ 🤣🤣🤣| ಕಲ್ಲುಡೇಲು ಸದಾಶಿವ | Yakshagana hasya vaibhavaBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶBaradibeedu kambala 2023 final race and results | ಬಾರಾಡಿಬೀಡು ಸೂರ್ಯ - ಚ೦ದ್ರ ಜೋಡುಕರೆ ಕಂಬಳ  ಫಲಿತಾಂಶBaradibeedu kambala 2023 final race and results | ಬಾರಾಡಿಬೀಡು ಸೂರ್ಯ - ಚ೦ದ್ರ ಜೋಡುಕರೆ ಕಂಬಳ ಫಲಿತಾಂಶ
Яндекс.Метрика