Загрузка страницы

Ballamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶ

ಈ ವೀಡಿಯೊವು 2024 ಜನವರಿ 7 ರಂದು ಬಳ್ಳಮಂಜದಲ್ಲಿ ನಡೆದ ಶೇಷ - ನಾಗ ಜೋಡುಕರೆ ಕಂಬಳದ ಫಲಿತಾಂಶವನ್ನು ಒಳಗೊಂಡಿದೆ.

This video contains a result of the Shesha - Naga jodukare kambala held on 7 January 2024 at ballamanja.

For live streaming contact:
303/304 - 3rd floor, G.L. Trade Center , near Banthara Bhavana, Government College road, Kombettu, Bolwar, Puttur - 574701
Mobile : 9606964491 / 99 - E - mail : newskahale@gmail.com

26ನೇ ವರ್ಷದ ಬಳ್ಳಮಂಜ "ಶೇಷ - ನಾಗ" ಜೋಡುಕರೆ ಕಂಬಳ ಕೂಟದ ಫಲಿತಾoಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಅಡ್ಡಹಲಗೆ: 02 ಜೊತೆ
ಹಗ್ಗ ಹಿರಿಯ: 04 ಜೊತೆ
ನೇಗಿಲು ಹಿರಿಯ: 07 ಜೊತೆ
ಹಗ್ಗ ಕಿರಿಯ: 12 ಜೊತೆ
ನೇಗಿಲು ಕಿರಿಯ: 50 ಜೊತೆ
ಒಟ್ಟು ಕೋಣಗಳ ಸಂಖ್ಯೆ: 75 ಜೊತೆ

ಹಗ್ಗ ಹಿರಿಯ:

ಪ್ರಥಮ: ಬಳ್ಳಮಂಜ ಮಣೂರು ರಕ್ಷಿತ್ ಕುಲಾಲ್
ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಶ್ ಶೆಟ್ಟಿ
ದ್ವಿತೀಯ: ಬಾರ್ಯ ಬಳ್ಳಿದಡ್ಡ ಗುತ್ಯಂಡ ಪರಮೇಶ್ವರ ಡೊಂಬಯ್ಯ ಗೌಡ
ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್

ಹಗ್ಗ ಕಿರಿಯ:

ಪ್ರಥಮ: ಅಳದಂಗಡಿ ಸಿಂಚನ ರವಿಕುಮಾರ್ "ಬಿ"
ಓಡಿಸಿದವರು: ಅಳದಂಗಡಿ ಗಿರೀಶ್
ದ್ವಿತೀಯ: ಕಕ್ಕೆಪದವು ಮೈರಾ ಅಕ್ಷರ ಶಿವಾನಂದ ಸಾಲ್ಯಾನ್
ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್

ಅಡ್ಡ ಹಲಗೆ:

ಪ್ರಥಮ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ "ಎ"
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ
ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ "ಬಿ"
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ನೇಗಿಲು ಕಿರಿಯ:

ಪ್ರಥಮ: ಅಡ್ಚಿಲ್ ಕುಂಜಾಲು ಧನ್ಯಶ್ರೀ ಹರೀಶ್ ನಾಯ್ಕ್
ಓಡಿಸಿದವರು: ಮುನಿಯಾಲ್ ಸಂಪತ್
ದ್ವಿತೀಯ: ಮಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್
ಓಡಿಸಿದವರು: ಉಡುಪಿ ಹಿರೇಬೆಟ್ಟು ಹರ್ಷಿತ್

ನೇಗಿಲು ಹಿರಿಯ:

ಪ್ರಥಮ: ಕನತ್ಯಾರು ಕೃಷ್ಣ ಶೆಟ್ಟಿ
ಓಡಿಸಿದವರು: ಅಳದಂಗಡಿ ಗಿರೀಶ್
ದ್ವಿತೀಯ: ಮಾಣಿ ಸಾಗು ಸಂಜೀವ ಶೆಟ್ಟಿ
ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್

#Ballamanjakambula2023_24 #savekambula #beautyofkambula #kambala #ballamanjakambala #kambalaresults #kambula2024 #kambala #srinivasgowda #baindurviswanath #vandithShetty #bhatkalShankar #thiruvail #kanthara #kantara #kantaraKambala #vandith #vandithShetty #nithinrajshetty

Видео Ballamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶ канала Nithin Raj Shetty
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 января 2024 г. 15:30:04
00:07:00
Другие видео канала
Happy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaHappy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaThank you to all subscribersThank you to all subscribersSatyanarayanaPooja@Home 720pSatyanarayanaPooja@Home 720pKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamelaಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamela#kateel #KateelJatre #rathothsava#kateel #KateelJatre #rathothsavaಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಗುರುಪುರ ಕಂಬುಲ 2024 #kambala #highlightsಗುರುಪುರ ಕಂಬುಲ 2024 #kambala #highlightsAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರರಥೋತ್ಸವ #amrutheswara#temple  #shortsರಥೋತ್ಸವ #amrutheswara#temple #shortsಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು ಸದಾಶಿವ | Yakshagana hasya vaibhavaವೈಕುಂಠ ಏಕಾದಶಿವೈಕುಂಠ ಏಕಾದಶಿಮಂಗಳಾದೇವಿ ಜಾತ್ರೆ 2023 #jatre #mangaloreಮಂಗಳಾದೇವಿ ಜಾತ್ರೆ 2023 #jatre #mangaloreSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶಪ್ರಜ್ವಲ್ ಕೊಡಪದವು  ಬಂಗಾಡಿ ಕಡಬ ಯಕ್ಷ ಹಾಸ್ಯ  ವೈಭವ 🤣🤣🤣| ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕೊಡಪದವು ಬಂಗಾಡಿ ಕಡಬ ಯಕ್ಷ ಹಾಸ್ಯ ವೈಭವ 🤣🤣🤣| ಕಲ್ಲುಡೇಲು ಸದಾಶಿವ | Yakshagana hasya vaibhava
Яндекс.Метрика