Загрузка страницы

Baradibeedu kambala 2023 final race and results | ಬಾರಾಡಿಬೀಡು ಸೂರ್ಯ - ಚ೦ದ್ರ ಜೋಡುಕರೆ ಕಂಬಳ ಫಲಿತಾಂಶ

ಈ ವೀಡಿಯೊವು 2023 ಡಿಸೆಂಬರ್ 9 ಮತ್ತು 10 ರಂದು ಕಾ೦ತಾವರ ಬಾರಾಡಿಬೀಡು ನಲ್ಲಿ ನಡೆದ ಸೂರ್ಯ - ಚ೦ದ್ರ ಜೋಡುಕರೆ ಕಂಬಳದ ಫಲಿತಾಂಶವನ್ನು ಒಳಗೊಂಡಿದೆ.

This video contains a result of the Soorya - Chandra jodukare kambala held on 9 and 10 December 2023 at Kanthavara baradybeedu.

Follow the Kambala Fans 🐃🐃 channel on WhatsApp: https://whatsapp.com/channel/0029Va5ct2D4Y9ljQus9Hv3S
To get updates

For live streaming Contact:
Namma Kudla
4th floor, Classique Arcade
Beside City Centre
K.S.Rao Road
Mangalore 575001
+919743147999,+919740097009

ಬಾರಾಡಿ ಬೀಡು ಕಂಬಳವು 208 ಜೊತೆ ಕೋಣಗಳ ಸ್ಪರ್ಧೆಗೆ ಸಾಕ್ಷಿಯಾಯಿತು.
ಕನೆಹಲಗೆ ವಿಭಾಗದಲ್ಲಿ ನಾಲ್ಕು ಜೊತೆ,
ಅಡ್ಡಹಲಗೆ ವಿಭಾಗದಲ್ಲಿ ಮೂರು ಜೊತೆ,
ಹಗ್ಗ ಹಿರಿಯ ವಿಭಾಗದಲ್ಲಿ 20 ಜೊತೆ,
ನೇಗಿಲು ಹಿರಿಯ ವಿಭಾಗದಲ್ಲಿ 35 ಜೊತೆ,
ಹಗ್ಗ ಕಿರಿಯ ವಿಭಾಗದಲ್ಲಿ 36 ಜೊತೆ ಮತ್ತು
ನೇಗಿಲು ಕಿರಿಯ ವಿಭಾಗದಲ್ಲಿ 110 ಜೊತೆ ಕೋಣಗಳು ಭಾಗವಹಿಸಿದ್ದವು.

ಬಾರಾಡಿ ಬೀಡು ಕಂಬಳ 2023 ಫಲಿತಾಂಶ

ಕನೆಹಲಗೆ: (ಸಮಾನ ಬಹುಮಾನ)

ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಪೆರಿಯಾವು ಗುತ್ತು ಪ್ರಜ್ವಲ್ ಗಟ್ಟಿಯಾಳ್
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಎ”
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ
ಓಡಿಸಿದವರು: ನತೀಶ್ ಬಾರಾಡಿ

ಹಗ್ಗ ಕಿರಿಯ

ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ ಕೋಟ್ಯಾನ್
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಕುದ್ರಿಪದವು ಭಂಡಾರಮನೆ ಪ್ರೇಮ ಶೀನ ಗುರಿಕಾರ “ಎ”
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಹಿರಿಯ

ಪ್ರಥಮ: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ದಿವಾಕರ ಗಣಪ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ

ಪ್ರಥಮ: ಜೈ ತುಳುನಾಡ್ ಕಕ್ಕೆಪದವು ಪುನ್ಕೆದಡಿ ರಾಮಯ್ಯ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಮಿಯಾರ್ ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

For any suggestions or feedback write to us at:
nithinrajshetty96@gmail.com

#kambala #Baradybeedukambala #kambalaresults #kambula2023 #kambala #nithinRajShetty #srinivasgowda #baindurviswanath #KakyapadavuMaira #today #todayKambalaResult #today_Kambala_Result #SureshShettyHokkadigoli #kanthara #kantara #kantaraKambala #kantavara

Видео Baradibeedu kambala 2023 final race and results | ಬಾರಾಡಿಬೀಡು ಸೂರ್ಯ - ಚ೦ದ್ರ ಜೋಡುಕರೆ ಕಂಬಳ ಫಲಿತಾಂಶ канала Nithin Raj Shetty
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 декабря 2023 г. 0:32:55
00:10:50
Другие видео канала
Happy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaHappy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaThank you to all subscribersThank you to all subscribersSatyanarayanaPooja@Home 720pSatyanarayanaPooja@Home 720pKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamelaಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamela#kateel #KateelJatre #rathothsava#kateel #KateelJatre #rathothsavaಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಗುರುಪುರ ಕಂಬುಲ 2024 #kambala #highlightsಗುರುಪುರ ಕಂಬುಲ 2024 #kambala #highlightsAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರರಥೋತ್ಸವ #amrutheswara#temple  #shortsರಥೋತ್ಸವ #amrutheswara#temple #shortsಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು ಸದಾಶಿವ | Yakshagana hasya vaibhavaವೈಕುಂಠ ಏಕಾದಶಿವೈಕುಂಠ ಏಕಾದಶಿಮಂಗಳಾದೇವಿ ಜಾತ್ರೆ 2023 #jatre #mangaloreಮಂಗಳಾದೇವಿ ಜಾತ್ರೆ 2023 #jatre #mangaloreSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶಪ್ರಜ್ವಲ್ ಕೊಡಪದವು  ಬಂಗಾಡಿ ಕಡಬ ಯಕ್ಷ ಹಾಸ್ಯ  ವೈಭವ 🤣🤣🤣| ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕೊಡಪದವು ಬಂಗಾಡಿ ಕಡಬ ಯಕ್ಷ ಹಾಸ್ಯ ವೈಭವ 🤣🤣🤣| ಕಲ್ಲುಡೇಲು ಸದಾಶಿವ | Yakshagana hasya vaibhavaBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶ
Яндекс.Метрика