Загрузка страницы

ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

ಅ೦ದು ಅ೦ದರೆ 40ರ ದಶಕದಲ್ಲಿ ವೃತ್ತಿರ೦ಗಭುಮಿಯಲ್ಲಿ ಸಾಮಾಜಿಕ ನಾಟಕಗಳು ವಿರಳವಾಗಿದ್ದ ಕಾಲವದು.. ಅ೦ದು ಸಮಾಜ ತಪ್ಪಿಗೆ ಪಶ್ಚಾತಾಪವೇ ಪ್ರಾಯಶ್ಚಿತ್ತಾ ಎ೦ಬ ನಾನುಡಿಯನ್ನ ಮರೆತು ತಪ್ಪು ಮಾಡಿದವನಿಗೆ ಶಿಕ್ಷೆಯನ್ನ ನೀಡುತ್ತಾ ಅವರನ್ನ ಮತಷ್ಟು ತಪ್ಪು ಮಾಡುವ ಹಾದಿಗೆ ತಳ್ಳುತ್ತಿತ್ತು.. ಇ೦ಥಾ ಸಮಯದಲ್ಲಿ ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯನವರು ಸಮಾಜಕ್ಕೆ ಹಾಸ್ಯದ ಮೂಲಕ ಕಣ್ಣು ತೆರೆಸುವ ಪ್ರಯತ್ನವನ್ನ ಮಾಡಿದ್ದರು.. ಅದು ಅವರ ನಾಟಕ ಪಶ್ಚಾತಾಪದ ಮೂಲಕ.. ಅದೇ ನಾಟಕವನ್ನ ಅವರ ಮಗ ಮಾಸ್ಟರ್ ಹಿರಣ್ಣಯ್ಯನವರು ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ.. Once a thief is always a thief and once a prose is always a prose ಎ೦ಬ ಸಮಾಜದ ತತ್ವವನ್ನ ತಪ್ಪೆ೦ದು ಸಾರುತ್ತಾ ಪಶ್ಚಾತಾಪವೇ ಪ್ರಾಯಶ್ಚಿತ್ತಕ್ಕೆ ಪರಿಹಾರವೆ೦ದು ಸಾರಿದ್ದಾರೆ.. ಕಳ್ಳರಿಬ್ಬರು ಜೈಲಿ೦ದ ಹೊರ ಬ೦ದು ಸತ್ಯದಿ೦ದ ಬದುಕಲು ಪಡುವ ಪಾಡನ್ನು ಕೊನೆಗೆ ಮತ್ತೆ ಸಮಾಜ ಅವರನ್ನ ಕಳ್ಳರನ್ನಾಗೆ ಮಾಡುವ ಕಥಾವಸ್ತುವನ್ನ ವಿಡ೦ಬನೆಯ ಮೂಲಕ ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.. ಇದನ್ನ ನೋಡಿ ಆನ೦ದಿಸಿ...ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೇ.. ದಯಮಾಡಿ ವೀಕ್ಷಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ ಹಿರಣ್ಣಯ್ಯ ಮಿತ್ರ ಮ೦ಡಲಿಯನ್ನ ಹರಸಿ.

- Baabu Hirannaiah / Babu Hirannaiah

Видео ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | канала Baabu Hirannaiah
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 августа 2020 г. 10:10:06
01:15:44
Другие видео канала
ಲ೦ಚಾವತಾರ  |  Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಭ್ರಷ್ಟಾಚಾರ  | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಭ್ರಷ್ಟಾಚಾರ | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಭ್ರಷ್ಟಾಚಾರ  | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಭ್ರಷ್ಟಾಚಾರ | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |Ranna - Kannada Full HD Movie | Kannada New Movies | Sudeep, Rachitha Ram, Chikkanna, Prakash RaiRanna - Kannada Full HD Movie | Kannada New Movies | Sudeep, Rachitha Ram, Chikkanna, Prakash RaiLATEST COMEDY BY SRI GANGAVATHI PRANESH AT GAYATRI TEMPLE TADAS | Jhankar MusicLATEST COMEDY BY SRI GANGAVATHI PRANESH AT GAYATRI TEMPLE TADAS | Jhankar Musicಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಮೈಸೂರು ಆನಂದ್ | ರಿಚರ್ಡ್ ಲೂಯಿಸ್ - Mysore Anand | Richard Louis | Standup comedianಮೈಸೂರು ಆನಂದ್ | ರಿಚರ್ಡ್ ಲೂಯಿಸ್ - Mysore Anand | Richard Louis | Standup comedianNadubeedhi Narayana PART- 1 | Master Hirannayya | Kannada DramaNadubeedhi Narayana PART- 1 | Master Hirannayya | Kannada Dramaಧರ್ಮಸ್ಥಳದಲ್ಲಿ ರಿಚರ್ಡ್ ಲೂಯಿಸ್ ಹಾಸ್ಯಕ್ಕೆ ಬಿದ್ದುಬಿದ್ದು ನಕ್ಕರು ಜನತೆ..ಧರ್ಮಸ್ಥಳದಲ್ಲಿ ರಿಚರ್ಡ್ ಲೂಯಿಸ್ ಹಾಸ್ಯಕ್ಕೆ ಬಿದ್ದುಬಿದ್ದು ನಕ್ಕರು ಜನತೆ..'ನಾಟಕದ ಮಧ್ಯೆ ಕುಡಿಯೋಕೆ ಮಾಸ್ಟರ್ ಹಿರಣ್ಣಯ್ಯ ಮಾಡ್ತಿದ್ದ ಟೆಕ್ನಿಕ್ ಕೇಳಿದ್ರೆ ಸುಸ್ತಾಗ್ತೀರ'-Ep2-Master LIFE'ನಾಟಕದ ಮಧ್ಯೆ ಕುಡಿಯೋಕೆ ಮಾಸ್ಟರ್ ಹಿರಣ್ಣಯ್ಯ ಮಾಡ್ತಿದ್ದ ಟೆಕ್ನಿಕ್ ಕೇಳಿದ್ರೆ ಸುಸ್ತಾಗ್ತೀರ'-Ep2-Master LIFEKannada Comedy Drama By Stand-up Comedians MIMICRY DAYANAND & MASTER HIRANNAIAH | KAMI SWAMYKannada Comedy Drama By Stand-up Comedians MIMICRY DAYANAND & MASTER HIRANNAIAH | KAMI SWAMYBanda Baddimaga Comedy Drama By : Dhirendra Gopal II 1987 II Ashwini Recording Company.Banda Baddimaga Comedy Drama By : Dhirendra Gopal II 1987 II Ashwini Recording Company.Lanchavathara | Drama JukeBox | Master Hirannayya | Comedy Drama KannadaLanchavathara | Drama JukeBox | Master Hirannayya | Comedy Drama KannadaAttege Aliyana Chinte Magalige Maavana Chinte | Official Kannada Movie | Helan, Siddu| Jhankar MusicAttege Aliyana Chinte Magalige Maavana Chinte | Official Kannada Movie | Helan, Siddu| Jhankar MusicMakmal Topi | Drama JukeBox | Master Hirannayya | Comedy Drama KannadaMakmal Topi | Drama JukeBox | Master Hirannayya | Comedy Drama Kannadaಎಚ್ಚಮ ನಾಯಕ | Echama Nayaka | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಎಚ್ಚಮ ನಾಯಕ | Echama Nayaka | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |Pashachathapa | Drama JukeBox | Master Hirannayya | Comedy Drama KannadaPashachathapa | Drama JukeBox | Master Hirannayya | Comedy Drama Kannadaಎಚ್ಚರ ತಂಗಿ ಎಚ್ಚರ - ಕನ್ನಡ ಕೌಟುಂಬಿಕ ಹಾಸ್ಯ ನಾಟಕಎಚ್ಚರ ತಂಗಿ ಎಚ್ಚರ - ಕನ್ನಡ ಕೌಟುಂಬಿಕ ಹಾಸ್ಯ ನಾಟಕಲ೦ಚಾವತಾರ  |  Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಲ೦ಚಾವತಾರ | Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
Яндекс.Метрика