Загрузка страницы

ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

Part 1 - https://www.youtube.com/watch?v=19E8EqHzZOk
Part 2 - https://www.youtube.com/watch?v=bGrRoRpyrFE

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-1
Lanchavatara Written and Directed by Master Hirannaiah Part-1

ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ||ಹಿರಣ್ಣಯ್ಯನವರು ರಚಿಸಿ ನಿರ್ದೇಶಿಸಿ ಹನ್ನೊ೦ದು ಸಾವಿರಕ್ಕೂ ಮೀರಿ ಪ್ರದರ್ಶನವನ್ನ ಲ೦ಚಾವತಾರ ಕ೦ಡಿದೆ ಎ೦ದರೆ ಅದು ವಿಶ್ವದಾಖಲೆಯೇ ಸರಿ.. ಪ್ರತಿ ನಾಟಕದ ಮಾತು ಸನ್ನಿವೇಶವನ್ನ ಮಾಸ್ಟರ್ ಹಿರಣ್ಣಯ್ಯನವರು ರ೦ಗದಮೇಲೆ ಕಟ್ಟಿ ಆಡುತ್ತಿದ್ದು, ಲ೦ಚಕೋರ ರಾಜಕಾರಣಿಗಳನ್ನ ಸರ್ಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾ ಅವರಿಗೆ ಸಿ೦ಹಸ್ವಪ್ನವೇ ಆಗಿದ್ದರು.. ಮ೦ತ್ರಿ-ಮಹೋದಯರನ್ನ ಆಹ್ವಾನಿಸಿ ಸನ್ಮಾನಿಸಿ ಎದುರು ಕೂರಿಸಿ ಅವರ ಬಗ್ಗೆ ಠೀಕಿಸುವ ಅವರ ಎದೆಗಾರಿಕೆಯನ್ನ ಜನಸಾಮಾನ್ಯರು ಬಹುವಾಗಿ ಮೆಚ್ಚಿ ಅವರನ್ನ ಗೌರವಿಸಿದ್ದರು.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ YouTube Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ.. ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..

Видео ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | канала Baabu Hirannaiah
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 ноября 2020 г. 9:07:41
01:01:25
Другие видео канала
ಲ೦ಚಾವತಾರ  |  Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಲ೦ಚಾವತಾರ | Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |pagkagat ng dilim (ang agimat ni rudy) part-62pagkagat ng dilim (ang agimat ni rudy) part-62ದೇವರು,ನಂಬಿಕೆ,ಭಕ್ತಿಯ ಬಗ್ಗೆ ಪ್ರೊ.ಕೃಷ್ಣೇ ಗೌಡರ ಅಧ್ಭುತ ಉಪನ್ಯಾಸ|Pro.Krishne Gowda Top Speech in Kannadaದೇವರು,ನಂಬಿಕೆ,ಭಕ್ತಿಯ ಬಗ್ಗೆ ಪ್ರೊ.ಕೃಷ್ಣೇ ಗೌಡರ ಅಧ್ಭುತ ಉಪನ್ಯಾಸ|Pro.Krishne Gowda Top Speech in Kannada'ಮಂತ್ರಿ ಎಂ.ಪಿ ಪ್ರಕಾಶ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು'-Ep6-Master Hirannaiah'ಮಂತ್ರಿ ಎಂ.ಪಿ ಪ್ರಕಾಶ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು'-Ep6-Master Hirannaiahಗಂಡು ಮೆಟ್ಟಿದ ನಾಡಲ್ಲಿ ಹಾಸ್ಯ ದರ್ಬಾರ್ ನೋಡೋದೇ ಚಂದ ಈ ನಗುವಿನ ದರ್ಬಾರ್ | HASYA DARBAR EPI 02ಗಂಡು ಮೆಟ್ಟಿದ ನಾಡಲ್ಲಿ ಹಾಸ್ಯ ದರ್ಬಾರ್ ನೋಡೋದೇ ಚಂದ ಈ ನಗುವಿನ ದರ್ಬಾರ್ | HASYA DARBAR EPI 02ಧರ್ಮಸ್ಥಳದಲ್ಲಿ ರಿಚರ್ಡ್ ಲೂಯಿಸ್ ಹಾಸ್ಯಕ್ಕೆ ಬಿದ್ದುಬಿದ್ದು ನಕ್ಕರು ಜನತೆ..ಧರ್ಮಸ್ಥಳದಲ್ಲಿ ರಿಚರ್ಡ್ ಲೂಯಿಸ್ ಹಾಸ್ಯಕ್ಕೆ ಬಿದ್ದುಬಿದ್ದು ನಕ್ಕರು ಜನತೆ..छोटी बहू सीजन 2 - सोम-रवि, दोपहर 1 बजे - Promo - ज़ी अनमोलछोटी बहू सीजन 2 - सोम-रवि, दोपहर 1 बजे - Promo - ज़ी अनमोलಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಬಾಲ್ಯ, ಜೀವನದ ಅವಿಸ್ಮರಣೀಯ ಮರೆಯಲಾಗದ ನೆನಪುಗಳುಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಬಾಲ್ಯ, ಜೀವನದ ಅವಿಸ್ಮರಣೀಯ ಮರೆಯಲಾಗದ ನೆನಪುಗಳುHodithiyena Ond Gajja Part- 02 | Official Kannada Movie | Babu, Shyama, Sheela, Helan| Jhankar MusicHodithiyena Ond Gajja Part- 02 | Official Kannada Movie | Babu, Shyama, Sheela, Helan| Jhankar MusicKivuda Maadida Kithapathi(ಕಿವುಡ ಮಾಡಿದ ಕಿತಾಪತಿ) - Kannada Comedy DramaKivuda Maadida Kithapathi(ಕಿವುಡ ಮಾಡಿದ ಕಿತಾಪತಿ) - Kannada Comedy Drama'ನಾಟಕದ ಮಧ್ಯೆ ಕುಡಿಯೋಕೆ ಮಾಸ್ಟರ್ ಹಿರಣ್ಣಯ್ಯ ಮಾಡ್ತಿದ್ದ ಟೆಕ್ನಿಕ್ ಕೇಳಿದ್ರೆ ಸುಸ್ತಾಗ್ತೀರ'-Ep2-Master LIFE'ನಾಟಕದ ಮಧ್ಯೆ ಕುಡಿಯೋಕೆ ಮಾಸ್ಟರ್ ಹಿರಣ್ಣಯ್ಯ ಮಾಡ್ತಿದ್ದ ಟೆಕ್ನಿಕ್ ಕೇಳಿದ್ರೆ ಸುಸ್ತಾಗ್ತೀರ'-Ep2-Master LIFEಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Videoಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoಶ್ರೀ ಶ್ರೀನಿವಾಸ ಕಲ್ಯಾಣ | Sri Srinivasa Kalyana Full Movie | Rajkumar, Saroja Devi | Rajkumar Moviesಶ್ರೀ ಶ್ರೀನಿವಾಸ ಕಲ್ಯಾಣ | Sri Srinivasa Kalyana Full Movie | Rajkumar, Saroja Devi | Rajkumar MoviesMaster Hirannaiah's Most Memorable Political Satire 'Lanchavatara Play'Master Hirannaiah's Most Memorable Political Satire 'Lanchavatara Play'Comedy Drama| Brashtachara|Master Hiranniah|New KannadaComedy Drama| Brashtachara|Master Hiranniah|New Kannadaಅಣ್ಣಾವ್ರು ಹೊಡೆಯಲು ಹೋಗಿದ್ದು ಯಾರಿಗೆ? ?-ಡಾ. ರಾಜ್ ಚಿತ್ರ-ಜೀವನ ಯಾನ-Part 5-Dorai-Bhagawan-Kalamadhyamಅಣ್ಣಾವ್ರು ಹೊಡೆಯಲು ಹೋಗಿದ್ದು ಯಾರಿಗೆ? ?-ಡಾ. ರಾಜ್ ಚಿತ್ರ-ಜೀವನ ಯಾನ-Part 5-Dorai-Bhagawan-Kalamadhyamಪ್ರತಿಯೊಬ್ಬರೂ ಕೇಳಲೇಬೇಕಾದ ಅದ್ಬುತ ಪ್ರವಚನ  | Swami Nirbhayananda Sarswathi Best Speech | Swamiji Speechಪ್ರತಿಯೊಬ್ಬರೂ ಕೇಳಲೇಬೇಕಾದ ಅದ್ಬುತ ಪ್ರವಚನ | Swami Nirbhayananda Sarswathi Best Speech | Swamiji Speech
Яндекс.Метрика