Загрузка страницы

ಲ೦ಚಾವತಾರ | Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

Part 1 - https://www.youtube.com/watch?v=19E8EqHzZOk
Part 2 - https://www.youtube.com/watch?v=bGrRoRpyrFE

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-2
Lanchavatara Written and Directed by Master Hirannaiah Part-2

ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ||ಹಿರಣ್ಣಯ್ಯನವರು ರಚಿಸಿ ನಿರ್ದೇಶಿಸಿ ಹನ್ನೊ೦ದು ಸಾವಿರಕ್ಕೂ ಮೀರಿ ಪ್ರದರ್ಶನವನ್ನ ಲ೦ಚಾವತಾರ ಕ೦ಡಿದೆ ಎ೦ದರೆ ಅದು ವಿಶ್ವದಾಖಲೆಯೇ ಸರಿ.. ಪ್ರತಿ ನಾಟಕದ ಮಾತು ಸನ್ನಿವೇಶವನ್ನ ಮಾಸ್ಟರ್ ಹಿರಣ್ಣಯ್ಯನವರು ರ೦ಗದಮೇಲೆ ಕಟ್ಟಿ ಆಡುತ್ತಿದ್ದು, ಲ೦ಚಕೋರ ರಾಜಕಾರಣಿಗಳನ್ನ ಸರ್ಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾ ಅವರಿಗೆ ಸಿ೦ಹಸ್ವಪ್ನವೇ ಆಗಿದ್ದರು.. ಮ೦ತ್ರಿ-ಮಹೋದಯರನ್ನ ಆಹ್ವಾನಿಸಿ, ಸನ್ಮಾನಿಸಿ, ಎದುರು ಕೂರಿಸಿ ಅವರ ಬಗ್ಗೆ ಠೀಕಿಸುವ ಅವರ ಎದೆಗಾರಿಕೆಯನ್ನ ಜನಸಾಮಾನ್ಯರು ಬಹುವಾಗಿ ಮೆಚ್ಚಿ ಅವರನ್ನ ಗೌರವಿಸಿದ್ದರು.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ YouTube Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..

Видео ಲ೦ಚಾವತಾರ | Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | канала Baabu Hirannaiah
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 ноября 2020 г. 9:07:50
01:17:14
Другие видео канала
ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |Master Hirannaiah's Most Memorable Political Satire 'Lanchavatara Play'Master Hirannaiah's Most Memorable Political Satire 'Lanchavatara Play''ಮಂತ್ರಿ ಎಂ.ಪಿ ಪ್ರಕಾಶ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು'-Ep6-Master Hirannaiah'ಮಂತ್ರಿ ಎಂ.ಪಿ ಪ್ರಕಾಶ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು'-Ep6-Master HirannaiahKannada Comedy Drama By Stand-up Comedians MIMICRY DAYANAND & MASTER HIRANNAIAH | KAMI SWAMYKannada Comedy Drama By Stand-up Comedians MIMICRY DAYANAND & MASTER HIRANNAIAH | KAMI SWAMYಭ್ರಷ್ಟಾಚಾರ  | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಭ್ರಷ್ಟಾಚಾರ | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |Master Hirannaiah's speech at Violin Chandru's launch - 12 April 2014Master Hirannaiah's speech at Violin Chandru's launch - 12 April 2014Comedy Drama| Brashtachara|Master Hiranniah|New KannadaComedy Drama| Brashtachara|Master Hiranniah|New KannadaHasyothsava by "Basavaraj Mahamani" | Kannada Standup Comedy | Junior ಬೀchiHasyothsava by "Basavaraj Mahamani" | Kannada Standup Comedy | Junior ಬೀchiಲ೦ಚಾವತಾರ  |  Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |"ಕೃಷ್ಣೇಗೌಡರಿಗೆ ಕಾಲೇಜಿನವರು ಕೊಟ್ಟಿದ್ದ ಟೆಸ್ಟ್ ಹೇಗಿತ್ತು ಕೇಳಿ!"-Ep10-Prof. Krishne Gowda Interview-#param"ಕೃಷ್ಣೇಗೌಡರಿಗೆ ಕಾಲೇಜಿನವರು ಕೊಟ್ಟಿದ್ದ ಟೆಸ್ಟ್ ಹೇಗಿತ್ತು ಕೇಳಿ!"-Ep10-Prof. Krishne Gowda Interview-#paramNimittaNimittaಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಬಾಲ್ಯ, ಜೀವನದ ಅವಿಸ್ಮರಣೀಯ ಮರೆಯಲಾಗದ ನೆನಪುಗಳುಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಬಾಲ್ಯ, ಜೀವನದ ಅವಿಸ್ಮರಣೀಯ ಮರೆಯಲಾಗದ ನೆನಪುಗಳುTharle Thimma - Comedy by Nagaraj KoteTharle Thimma - Comedy by Nagaraj KoteBanda Baddimaga Comedy Drama By : Dhirendra Gopal II 1987 II Ashwini Recording Company||Popular HitsBanda Baddimaga Comedy Drama By : Dhirendra Gopal II 1987 II Ashwini Recording Company||Popular HitsMaathina Malla "Dheerendra Gopal's" | Rajakiya Pudhari | Kannada Political Comedy DramaMaathina Malla "Dheerendra Gopal's" | Rajakiya Pudhari | Kannada Political Comedy DramaNakku Nagisi Aluva Maresu | Kannada Harikathe | Rend By : Late: Gururajulu Naidu| KannadaNakku Nagisi Aluva Maresu | Kannada Harikathe | Rend By : Late: Gururajulu Naidu| Kannadaಲಯನ್ಸ್ 'ದಿಶಾ'ದಲ್ಲಿ ಸಂಧ್ಯಾ ಶೆಣೈಯವರ ಹಾಸ್ಯ ಚಟಾಕಿಗೆ ಬಿದ್ದು ಬಿದ್ದು ನಕ್ಕರು ಸಿಂಹಗಳುಲಯನ್ಸ್ 'ದಿಶಾ'ದಲ್ಲಿ ಸಂಧ್ಯಾ ಶೆಣೈಯವರ ಹಾಸ್ಯ ಚಟಾಕಿಗೆ ಬಿದ್ದು ಬಿದ್ದು ನಕ್ಕರು ಸಿಂಹಗಳುಬರಿಗೈಯಲ್ಲಿ ಬಂದ ಹಿರಣ್ಣಯ್ಯನವರಿಗೆ ಮುಸುರಿ ಕೃಷ್ಣಮೂರ್ತಿ ಕೊಟ್ಟ ಸ್ವಾಗತ ಎಂಥದ್ದು'-E14-Master Hirannaiah-#paramಬರಿಗೈಯಲ್ಲಿ ಬಂದ ಹಿರಣ್ಣಯ್ಯನವರಿಗೆ ಮುಸುರಿ ಕೃಷ್ಣಮೂರ್ತಿ ಕೊಟ್ಟ ಸ್ವಾಗತ ಎಂಥದ್ದು'-E14-Master Hirannaiah-#param
Яндекс.Метрика