Загрузка страницы

ಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್

ಕೋವಿಡ್-19 ಪ್ರಕರಣಗಳು ಹೆಚ್ಚಾಗದಂತೆ ಕೊಪ್ಪಳ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲು ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕಿತರ ಮಾಹಿತಿ ಸಂಗ್ರಹಕ್ಕೆ ವಾಟ್ಸಾಪ್ ಗ್ರೂಪ್ ರಚಿಸಿದ್ದು, ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಸ್ವಯಂ ಸೇವೆಗೆ ಸಾರ್ವಜನಿಕರು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೊರೋನಾ ಪತ್ತೆ ಹಚ್ಚಲು 270ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ಒಂದು ತಂಡ ಹಾಗೂ ನಗರ ಪ್ರದೇಶದಲ್ಲಿ ಎರಡು ವಾರ್ಡುಗಳಿಗೆ ಒಂದು ತಂಡದAತೆ ತಂಡಗಳನ್ನು ರಚಿಸಲಾಗಿದೆ. ತಂಡಗಳು ಸೊಂಕಿತರನ್ನು ಪತ್ತೆ ಹಚ್ಚವುದರ ಜೊತೆ ಸೊಂಕಿತರ ಪ್ರದೇಶಗಳನ್ನು ಹಾಗೂ ಸೊಂಕಿತರೊAದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ಬಗ್ಗೆಯೂ ಪತ್ತೆ ಮಾಡಲಿವೆ. ಅಲ್ಲದೇ ಈ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಗ್ರಾಮೀಣ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಟೆಕ್ನಿಕಲ್‌ನಲ್ಲಿ ಪ್ರವೀಣತೆಯನ್ನು ಉಳ್ಳ ಜನರು ಜಿಲ್ಲಾಡಳಿತದ ವತಿಯಿಂದ ಸ್ಥಾಪಿತವಾದ ವಾಟ್ಸಾಪ್ ಗ್ರೂಪ್ ಮೂಲಕ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ಜನರ ವಿವರವನ್ನು ಸಂಗ್ರಹಕ್ಕೆ ಕೈಜೋಡಿಸಬೇಕು ಎಂದರು.
ಕರೋನಾ ದೃಢಪಟ್ಟವರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಮಾಹಿತಿಯನ್ನು ನೀಡಲು ಇಚ್ಚಿಸುವವರು ವಾಟ್ಸಾಪ್ ಗ್ರೂಪ್ ನಂಬರ್ 8792011835 ನೊಂದಿಗೆ ಭಾಗವಹಿಸಬಹುದು. ಮೊದಲಿಗೆ ಗ್ರಾಮೀಣ ಮಟ್ಟದಲ್ಲಿ ವಾಸವಾಗಿರುವವರಿಗೆ ಆದ್ಯತೆ ನಿಡಲಾಗುವುದು. ಆಸಕ್ತ ಸೇವಕರು ಹೆಸರು ಮತ್ತು ತಮ್ಮ ಖಚಿತ ವಿಳಾಸ ಹಾಗೂ ಖಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ವಯಂ ಸೇವಕರ ಸಹಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದ್ದು, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಎಂದು ಹೇಳಿದರು.
Kannadanet News #koppaldc #koppalnews

Видео ಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್ канала Kannadanet
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 июля 2020 г. 20:14:20
00:02:08
Другие видео канала
ಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್  ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್!ಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್!ಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLAಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLAಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್  ಹವಾಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್ ಹವಾಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷಈ ದೇಶ ನನ್ನದು  ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್ಈ ದೇಶ ನನ್ನದು ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್ವಿಧಾನಸಭೆ ನೇರ ಪ್ರಸಾರ​   #KarnatakaAssemblySession​ | #ವಿಧಾನಸಭೆನೇರಪ್ರಸಾರ​ |  10-03-21ವಿಧಾನಸಭೆ ನೇರ ಪ್ರಸಾರ​ #KarnatakaAssemblySession​ | #ವಿಧಾನಸಭೆನೇರಪ್ರಸಾರ​ | 10-03-21ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾಹನುಮಮಾಲೆ ವಿಸರ್ಜನೆ : ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣ Anjanadri Hanumamalaಹನುಮಮಾಲೆ ವಿಸರ್ಜನೆ : ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣ Anjanadri Hanumamalaಅಗ್ನಿಪಥ ಯೋಜನೆಗೆ ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ-ಡಿ.ಕೆ.ಶಿವಕುಮಾರ್ D K Shivakumarಅಗ್ನಿಪಥ ಯೋಜನೆಗೆ ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ-ಡಿ.ಕೆ.ಶಿವಕುಮಾರ್ D K Shivakumarಸರ್ಕಾರಿ ಶಾಲೆಯ ಐದು ಸಾವಿರ ಮಕ್ಕಳಿಗೆ ಉಚಿತ ಪ್ರವಾಸ-ನೆಕ್ಕಂಟಿ ಸೂರಿಬಾಬು  Nekkanti Suribabu Vidyaniketanaಸರ್ಕಾರಿ ಶಾಲೆಯ ಐದು ಸಾವಿರ ಮಕ್ಕಳಿಗೆ ಉಚಿತ ಪ್ರವಾಸ-ನೆಕ್ಕಂಟಿ ಸೂರಿಬಾಬು Nekkanti Suribabu Vidyaniketanaಕಲಾಭಿಮಾನಿಗಳನ್ನು ರಂಜಿಸಿದ ಹಟ್ಟಿಯಂಗಡಿಯ ದೀಪದರ್ಪಣ ಯಕ್ಷಗಾನ  Huttiyangadi Yakshagan Deepdarpana Kundapurಕಲಾಭಿಮಾನಿಗಳನ್ನು ರಂಜಿಸಿದ ಹಟ್ಟಿಯಂಗಡಿಯ ದೀಪದರ್ಪಣ ಯಕ್ಷಗಾನ Huttiyangadi Yakshagan Deepdarpana Kundapurಮಾದಿಗ ಮಹಾಸಭಾ ಟ್ರಸ್ಟ್ ಉದ್ಘಾಟನೆ : ಪದಾಧಿಕಾರಿಗಳ ಪದಗ್ರಹಣ Madiga Mahasabha Koppalಮಾದಿಗ ಮಹಾಸಭಾ ಟ್ರಸ್ಟ್ ಉದ್ಘಾಟನೆ : ಪದಾಧಿಕಾರಿಗಳ ಪದಗ್ರಹಣ Madiga Mahasabha Koppalಹೊಸ ನೋಟ್ರಿಸ್ ಬಿಲ್ ನಿಂದ ನೋಟರಿಗಳ ಭವಿಷ್ಯ ಅತಂತ್ರ-ಅಸೀಪ್ ಅಲಿ ಆಕ್ರೋಶ  Oppose to Notari Amendment Bill 2021ಹೊಸ ನೋಟ್ರಿಸ್ ಬಿಲ್ ನಿಂದ ನೋಟರಿಗಳ ಭವಿಷ್ಯ ಅತಂತ್ರ-ಅಸೀಪ್ ಅಲಿ ಆಕ್ರೋಶ Oppose to Notari Amendment Bill 2021
Яндекс.Метрика