Загрузка страницы

ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ! | Sadhguru Kannada

’ಆರೋಗ್ಯ’ ಒಂದು ವರದಾನವಿದ್ದಂತೆ. ನಮ್ಮ ಸಂತಸ, ನೆಮ್ಮದಿಯಲ್ಲಿ ಆರೋಗ್ಯ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಷ್ಟಕ್ಕೂ ’ಆರೋಗ್ಯದಿಂದ ಬಾಳು’ ಎಂಬುದು ಅತ್ಯಂತ ಜನಪ್ರಿಯ ಆಶೀರ್ವಾದವಲ್ಲವೇ?! ಹಾಗಿದ್ದರೆ ಈ ’ಆರೋಗ್ಯ’ ವನ್ನು ಕಾಪಿಟ್ಟುಕೊಳ್ಳುವುದು ಅಷ್ಟೊಂದು ಕಷ್ಟಕರ ವಿಷಯವೇ? ಸರಳ ವಿಧಾನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಅರೋಗ್ಯ ಸುಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬಹುದೇ? ಆರೋಗ್ಯದಿಂದಿರಲು ನಾವು ಅನುಸರಿಸಬಹುದಾದ ಆ ಸರಳ ಉಪಾಯ ಯಾವುದು?

ಸದ್ಗುರುಗಳು ತಿಳಿಸಿಕೊಡುತ್ತಾರೆ, ಕೇಳಿ!

ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ! | Aarogyadindiralu Atyanta Sulabha Upaya!

English video:
The Simplest Way to a Healthy Life
https://youtu.be/c_qoYTYCSG8

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Видео ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ! | Sadhguru Kannada канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 января 2020 г. 16:00:09
00:09:42
Другие видео канала
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಈ 3 ಸಂಗತಿಗಳನ್ನು ಮಾಡಿ! Sadhguru Kannadaಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಈ 3 ಸಂಗತಿಗಳನ್ನು ಮಾಡಿ! Sadhguru Kannadaಆಹಾರ ಸೇವಿಸುವ ಸರಿಯಾದ ಕ್ರಮ: 4 ಟಿಪ್ಸ್ | Sadhguru Kannada | ಸದ್ಗುರುಆಹಾರ ಸೇವಿಸುವ ಸರಿಯಾದ ಕ್ರಮ: 4 ಟಿಪ್ಸ್ | Sadhguru Kannada | ಸದ್ಗುರುಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!  Sadhguru's 10 Tips To Sleep Well & Wake Up Wellಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! Sadhguru's 10 Tips To Sleep Well & Wake Up Wellಬೇವು - ಅರಿಶಿನ: ಆರೋಗ್ಯಕ್ಕೆ ಮಹಾಕೊಡುಗೆ! (Neem & Turmeric : Body Detox) | Sadhguru Kannada | ಸದ್ಗುರುಬೇವು - ಅರಿಶಿನ: ಆರೋಗ್ಯಕ್ಕೆ ಮಹಾಕೊಡುಗೆ! (Neem & Turmeric : Body Detox) | Sadhguru Kannada | ಸದ್ಗುರುಆಸ್ಪತ್ರೆಯನ್ನು ದೂರವಿಡಲು, ಹೀಗೆ ತಿನ್ನಿ! Food Habit Kannada |  Sadhguru Kannada | ಸದ್ಗುರುಆಸ್ಪತ್ರೆಯನ್ನು ದೂರವಿಡಲು, ಹೀಗೆ ತಿನ್ನಿ! Food Habit Kannada | Sadhguru Kannada | ಸದ್ಗುರುThe Power of Your Gut 🙏 With Sadhguru in Challenging Times - 12 JulThe Power of Your Gut 🙏 With Sadhguru in Challenging Times - 12 Julನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannadaನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannadaತೂಕ ಮತ್ತು ಫಿಟ್ ನೆಸ್: ಇಲ್ಲಿವೆ ಕೆಲವು ಮಾರ್ಗಗಳು! Sadhguru Kannada | ಸದ್ಗುರುತೂಕ ಮತ್ತು ಫಿಟ್ ನೆಸ್: ಇಲ್ಲಿವೆ ಕೆಲವು ಮಾರ್ಗಗಳು! Sadhguru Kannada | ಸದ್ಗುರುಹಿಜಾಬ್ ವಿವಾದದ ಬಗ್ಗೆ ಸದ್ಗುರುಗಳು ಹೇಳಿದ್ದೇನು?  | Sadhguru on Hijab Controversy | Sadhguru Kannadaಹಿಜಾಬ್ ವಿವಾದದ ಬಗ್ಗೆ ಸದ್ಗುರುಗಳು ಹೇಳಿದ್ದೇನು? | Sadhguru on Hijab Controversy | Sadhguru Kannadaಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುಉಪವಾಸ ಮಾಡುವುದರ ಅದ್ಭುತ ಲಾಭಗಳು | Benefits of Fasting | Sadhguru Kannadaಉಪವಾಸ ಮಾಡುವುದರ ಅದ್ಭುತ ಲಾಭಗಳು | Benefits of Fasting | Sadhguru KannadaTop 10 Songs-Vijay Prakash, M.D.Pallavi | Kannada Bhavageethegalu | Kannada Folk SongsTop 10 Songs-Vijay Prakash, M.D.Pallavi | Kannada Bhavageethegalu | Kannada Folk Songsನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannadaನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannadaಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ತರಲು ಒಂದು ಸರಳವಾದ ಟಿಪ್ | One Simple Tip for a Fit & Healthy Lifeಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ತರಲು ಒಂದು ಸರಳವಾದ ಟಿಪ್ | One Simple Tip for a Fit & Healthy Lifeಮಂತ್ರಗಳ ಶಬ್ದಗಳು ನಮ್ಮ ಮೇಲೆ ಬೀರುವ ಪರಿಣಾಮ ಏನು? Magic of Sound - Mantra | Sadhguru Kannada | ಸದ್ಗುರುಮಂತ್ರಗಳ ಶಬ್ದಗಳು ನಮ್ಮ ಮೇಲೆ ಬೀರುವ ಪರಿಣಾಮ ಏನು? Magic of Sound - Mantra | Sadhguru Kannada | ಸದ್ಗುರುಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಇದನ್ನು ತಿಂದರೆ ಹುರುಪಿನ ಜೀವನ ಖಚಿತ | Right Diet to Stay Active | Sadhguru Kannada | ಸದ್ಗುರುಇದನ್ನು ತಿಂದರೆ ಹುರುಪಿನ ಜೀವನ ಖಚಿತ | Right Diet to Stay Active | Sadhguru Kannada | ಸದ್ಗುರುBhaktha Sudhama | Kannada Harikathe | Rend By : Gururajulu Naidu | KannadaBhaktha Sudhama | Kannada Harikathe | Rend By : Gururajulu Naidu | Kannadaಹದಿಹರೆಯದವರನ್ನು ಹೇಗಪ್ಪಾ ಹ್ಯಾಂಡಲ್ ಮಾಡೋದು? | ಸದ್ಗುರು  How Do You Handle Teenagers? | Sadhguruಹದಿಹರೆಯದವರನ್ನು ಹೇಗಪ್ಪಾ ಹ್ಯಾಂಡಲ್ ಮಾಡೋದು? | ಸದ್ಗುರು How Do You Handle Teenagers? | Sadhguru
Яндекс.Метрика