Загрузка страницы

ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannada

#HealthTips #Immunity
ಕೊರೊನಾ ಎರಡನೇ ಅಲೆ ಬಂದಿರುವ ಈ ಸಂದರ್ಭದಲ್ಲಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಾದ ಮಹತ್ವ ನಮಗೆಲ್ಲರಿಗೂ ಮನದಟ್ತಾಗುತ್ತಿದೆ. ಮಧ್ಯಂತರ ಉಪವಾಸ ಅಥವಾ Intermittent Fasting ಎನ್ನುವುದು ಯೌಗಿಕ ಸಂಸ್ಕೃತಿಯಲ್ಲಿ ಬಹಳ ಪ್ರಸಿದ್ಧ. ಇದನ್ನು ಅಭ್ಯಸಿಸುವ ಪ್ರಯೋಜನಗಳೇನು ಹಾಗೂ ರೋಗಗಳನ್ನು ದೂರವಿಡುವಲ್ಲಿ ಇದು ಹೇಗೆ ಸಹಕಾರಿ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

‘ಉಪವಾಸ’ ಎನ್ನುವುದು ನಮ್ಮ ಸಂಸ್ಕೃತಿಯಲ್ಲಿ ಅನೇಕ ವಿಧಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಅದು ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಎಂದು ಅನೇಕರು ಮೂದಲಿಸುತ್ತಿದ್ದರು. ಇತ್ತೀಚಿಗೆ ಕೆಲವು ಪಾಶ್ಚಿಮಾತ್ಯ ಸಂಶೋಧನೆಗಳು ಉಪವಾಸವು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ತೋರಿಸಿಕೊಟ್ಟು ಅದಕ್ಕೆ ನೋಬೆಲ್ ಪ್ರಶಸ್ತಿಯೂ ದೊರೆಯಿತು. ಉಪವಾಸವನ್ನು ಮೊದಲು ಮೂದಲಿಸಿದ್ದ ಅನೇಕರು ಈಗ ಅದನ್ನು ಒಪ್ಪಿ ‘ಮಧ್ಯಂತರ ಉಪವಾಸ’ ಎಂಬುದನ್ನು ಪ್ರಾರಂಭಿಸಿದ್ದಾರೆ. ಮಧ್ಯಂತರ ಉಪವಾಸ ಮಾಡುವುದಿದ್ದರೆ ಹೇಗೆ ಮಾಡಬೇಕು? ಎರಡು ಊಟಗಳ ನಡುವೆ ಎಷ್ಟು ಅಂತರವಿರವಿದ್ದರೆ ಚೆನ್ನ? ಮಧ್ಯಂತರ ಉಪವಾಸದಿಂದ ನಮ್ಮ ಆರೋಗ್ಯದ ಸಮಸ್ಯೆಗಳು ದೂರವಾಗಬಹುದೇ?

ಇವೆಲ್ಲವಕ್ಕೂ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ!

English video: https://youtu.be/DnRQJzK6yvI
The Right Way to Do Intermittent Fasting For Maximum Benefits – Sadhguru
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Видео ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannada канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 декабря 2019 г. 19:30:01
00:08:42
Другие видео канала
Intermittent Fasting: Handle Your Health Problems The Natural WayIntermittent Fasting: Handle Your Health Problems The Natural WayPurandara Dasara Songs | Aacharavilladha Naalige | Purandara Dasara Geethegalu | Narasimha NayakPurandara Dasara Songs | Aacharavilladha Naalige | Purandara Dasara Geethegalu | Narasimha NayakMalashri Kannada Film Hits | Kannada Old Songs | Malasri Hits | Malasri Kannada Hit SongsMalashri Kannada Film Hits | Kannada Old Songs | Malasri Hits | Malasri Kannada Hit Songsಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!  Sadhguru's 10 Tips To Sleep Well & Wake Up Wellಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! Sadhguru's 10 Tips To Sleep Well & Wake Up Wellಒಂಟಿಯಾಗಿ  ಇರುವುದನ್ನು ಕಲಿಯಿರಿ | ಸದ್ಗುರು ಕನ್ನಡಒಂಟಿಯಾಗಿ ಇರುವುದನ್ನು ಕಲಿಯಿರಿ | ಸದ್ಗುರು ಕನ್ನಡನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Can A Building Improve the Quality of Your Life?ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Can A Building Improve the Quality of Your Life?ಒಳ್ಳೆಯ ಆರೋಗ್ಯದ ಗುಟ್ಟೇನು? - Best Way to Stay Healthy - Sadhguru Kannadaಒಳ್ಳೆಯ ಆರೋಗ್ಯದ ಗುಟ್ಟೇನು? - Best Way to Stay Healthy - Sadhguru Kannadaಹೆತ್ತವರು ತಮ್ಮ ಮಕ್ಕಳ ಬಗ್ಗೆ ಯಾಕಷ್ಟು ಚಿಂತೆ ಮಾಡ್ತಾರೆ? | ಸದ್ಗುರುಹೆತ್ತವರು ತಮ್ಮ ಮಕ್ಕಳ ಬಗ್ಗೆ ಯಾಕಷ್ಟು ಚಿಂತೆ ಮಾಡ್ತಾರೆ? | ಸದ್ಗುರುಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಉಪವಾಸ ಮಾಡುವುದರ ಅದ್ಭುತ ಲಾಭಗಳು | Benefits of Fasting | Sadhguru Kannadaಉಪವಾಸ ಮಾಡುವುದರ ಅದ್ಭುತ ಲಾಭಗಳು | Benefits of Fasting | Sadhguru Kannadaಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ? Sadhguru Kannada | ಸದ್ಗುರುಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ? Sadhguru Kannada | ಸದ್ಗುರುಪ್ರತಿದಿನ ಮಲಗುವ ಮುನ್ನ ಹೀಗೆ ಮಾಡಿದರೆ ಅದ್ಭುತವೊಂದು ಸಂಭವಿಸುತ್ತೆ! Sadhguru Kannadaಪ್ರತಿದಿನ ಮಲಗುವ ಮುನ್ನ ಹೀಗೆ ಮಾಡಿದರೆ ಅದ್ಭುತವೊಂದು ಸಂಭವಿಸುತ್ತೆ! Sadhguru Kannadaಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುಉಪವಾಸದ ಲಾಭ ತಿಳಿದರೆ ಅಚ್ಚರಿಗೊಳ್ಳುತ್ತೀರಿ! | ಆಹಾರ ಮರ್ಮ | Dr. H. S. Premaಉಪವಾಸದ ಲಾಭ ತಿಳಿದರೆ ಅಚ್ಚರಿಗೊಳ್ಳುತ್ತೀರಿ! | ಆಹಾರ ಮರ್ಮ | Dr. H. S. PremaHyderabad 360 DegreeHyderabad 360 Degreeಏಕಾಗ್ರತೆ ಕೊರತೆಗೆ ಕಾರಣ... | ಸದ್ಗುರು ಕನ್ನಡಏಕಾಗ್ರತೆ ಕೊರತೆಗೆ ಕಾರಣ... | ಸದ್ಗುರು ಕನ್ನಡಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaಭಾಗವತ ಪ್ರವಚನ (PART-1)(ಫಲಶ್ರುತಿ) - Discourse by Ananthakrishna Acharya (Bhaagavatha)ಭಾಗವತ ಪ್ರವಚನ (PART-1)(ಫಲಶ್ರುತಿ) - Discourse by Ananthakrishna Acharya (Bhaagavatha)‘ಮಡಿ ಮೈಲಿಗೆ’ ಇವೆಲ್ಲವೂ ಮೂಢನಂಬಿಕೆಯೇ?| Sadhguru Kannada | ಸದ್ಗುರು‘ಮಡಿ ಮೈಲಿಗೆ’ ಇವೆಲ್ಲವೂ ಮೂಢನಂಬಿಕೆಯೇ?| Sadhguru Kannada | ಸದ್ಗುರು
Яндекс.Метрика