Загрузка страницы

ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannada

ಅತಿಮಾನವ ಶಕ್ತಿಗಳೆಂದರೆ ಎಲ್ಲರಿಗೂ ಕುತೂಹಲ! ನಮಗೆ ನೀರಿನಲ್ಲಿ ನಡೆಯಲು ಬಂದರೆ ಹೇಗಿರುತ್ತೆ? ಗಾಳಿಯಲ್ಲಿ ಹಾರಲು ಬಂದರೆ ಹೇಗಿರುತ್ತೆ? ಅಂತ ಅನೇಕರು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿರುತ್ತಾರೆ. ಇದು ಅಂತಹ ವ್ಯಕ್ತಿಯೊಬ್ಬನ ಕಥೆ. ಆತ ಕೇವಲ ಕಲ್ಪಿಸಿ ರೋಮಾಂಚಿನಾಗುವುದರಲ್ಲಿ ತೃಪ್ತನಾಗಿಲ್ಲ, ಇನ್ನೂ ಮುಂದಕ್ಕೆ ಹೋಗಿ ಸಾಧಿಸಿಯೇ ತೀರುತ್ತೇನೆ ಎಂಬ ಛಲದಲ್ಲಿ ಟಿಬೆಟ್ ಗೆ ಧಾವಿಸಿದ್ದಾನೆ. ಮುಂದೇನಾಯಿತು? ಆತನಿಗೆ ಅತಿಮಾನವ ಶಕ್ತಿಗಳು ದೊರೆತವೇ? ಆತ ಏನು ಮಾಡಿದ? ಈ ಕಥೆಯಿಂದ ನಮಗೆ ತಿಳಿದುಬರುವ ಜೀವನ ಪಾಠ ಏನು?

ಕೇಳಿ ಈ ಸ್ವಾರಸ್ಯಕರ ಕಥೆಯನ್ನು.

ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! Nigoodha Mantravondannu Kalita Vyaktiyobbana Kathe

English video:
A Man Who Learnt a Magical Secret Mantra
https://youtu.be/nGVhi8kEtpo

’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Видео ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannada канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 января 2020 г. 16:00:05
00:15:14
Другие видео канала
ಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರುನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? #LawOfAttraction | Sadhguru Kannadaನಿಮಗೆ ಬೇಕಾಗಿರುವುದನ್ನೆಲ್ಲ ಸೃಷ್ಟಿಸಿಕೊಳ್ಳುವುದು ಹೇಗೆ? #LawOfAttraction | Sadhguru Kannadaನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Can A Building Improve the Quality of Your Life?ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Can A Building Improve the Quality of Your Life?ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!  Sadhguru's 10 Tips To Sleep Well & Wake Up Wellಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! Sadhguru's 10 Tips To Sleep Well & Wake Up Wellಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಈ 2 ವಿಷಯಗಳನ್ನು ನೋಡಿಕೊಂಡರೆ 90% ರೋಗಗಳಿಂದ ಸಂಪೂರ್ಣವಾಗಿ ದೂರವಿರಬಹುದು | ಸದ್ಗುರು ಕನ್ನಡಪರಶುರಾಮ ದತ್ತಾತ್ರೇಯನ ಶಿಷ್ಯನಾದ ಕಥೆ | ಸದ್ಗುರುಪರಶುರಾಮ ದತ್ತಾತ್ರೇಯನ ಶಿಷ್ಯನಾದ ಕಥೆ | ಸದ್ಗುರು21 ದಿನಗಳಲ್ಲಿ ಅದ್ಭುತ ವ್ಯಕ್ತಿಯಾಗಿ ಬದಲಾಗುವುದು ಹೇಗೆ? | Sadhguru Kannada21 ದಿನಗಳಲ್ಲಿ ಅದ್ಭುತ ವ್ಯಕ್ತಿಯಾಗಿ ಬದಲಾಗುವುದು ಹೇಗೆ? | Sadhguru Kannadaಮಂತ್ರಗಳ ಶಬ್ದಗಳು ನಮ್ಮ ಮೇಲೆ ಬೀರುವ ಪರಿಣಾಮ ಏನು? Magic of Sound - Mantra | Sadhguru Kannada | ಸದ್ಗುರುಮಂತ್ರಗಳ ಶಬ್ದಗಳು ನಮ್ಮ ಮೇಲೆ ಬೀರುವ ಪರಿಣಾಮ ಏನು? Magic of Sound - Mantra | Sadhguru Kannada | ಸದ್ಗುರುಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ  The Legend of Dhyanalinga - A 15,000 Year Historyಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ The Legend of Dhyanalinga - A 15,000 Year Historyವಿಭೂತಿಯ ಪ್ರಯೋಜನಗಳು ಮತ್ತು ಎಲ್ಲಿ ಹಚ್ಚಿಕೊಂಡರೆ ಒಳ್ಳೆಯದು? Sadhguru Kannada | ಸದ್ಗುರುವಿಭೂತಿಯ ಪ್ರಯೋಜನಗಳು ಮತ್ತು ಎಲ್ಲಿ ಹಚ್ಚಿಕೊಂಡರೆ ಒಳ್ಳೆಯದು? Sadhguru Kannada | ಸದ್ಗುರುನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannadaನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ! Intermittent Fasting Benefits | Sadhguru Kannadaಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru Kannadaನಮ್ಮೆಲ್ಲರ ಕಣ್ಣು ತೆರೆಸುವ ವಿಡಿಯೋ! Sadhguru KannadaNeelambari | Instrumental | Sounds of Isha | Sandeep Narayan & Ragini Shankar | Mahashivaratri 2020Neelambari | Instrumental | Sounds of Isha | Sandeep Narayan & Ragini Shankar | Mahashivaratri 2020ಬದುಕು ಬದಲಾಗಲು, ದಿನಕ್ಕೆ 3 ಬಾರಿ ಹೀಗೆ ಮಾಡಿ | Sadhguru Kannada | ಸದ್ಗುರುಬದುಕು ಬದಲಾಗಲು, ದಿನಕ್ಕೆ 3 ಬಾರಿ ಹೀಗೆ ಮಾಡಿ | Sadhguru Kannada | ಸದ್ಗುರುನಿಮ್ಮೊಳಗಿರುವ ಈ ರಹಸ್ಯ ಶಕ್ತಿಯ ಬಗ್ಗೆ ಗೊತ್ತೇ?! Kundalini | Sadhguru Kannadaನಿಮ್ಮೊಳಗಿರುವ ಈ ರಹಸ್ಯ ಶಕ್ತಿಯ ಬಗ್ಗೆ ಗೊತ್ತೇ?! Kundalini | Sadhguru Kannadaಪ್ರತಿದಿನ ಹೀಗೆ ಮಾಡಿ ಮಲಗಿ, ಅಸಾಧ್ಯವಾದದ್ದು ಒಂದು ಸಂಭವಿಸುತ್ತೆ! Sadhguru Kannadaಪ್ರತಿದಿನ ಹೀಗೆ ಮಾಡಿ ಮಲಗಿ, ಅಸಾಧ್ಯವಾದದ್ದು ಒಂದು ಸಂಭವಿಸುತ್ತೆ! Sadhguru Kannadaಜೀವನದಲ್ಲಿ ಖಚಿತವಾಗಿ ಯಶಸ್ವಿಯಾಗಲು ಕೆಲವು ಟಿಪ್ಸ್ | ಸದ್ಗುರು ಕನ್ನಡಜೀವನದಲ್ಲಿ ಖಚಿತವಾಗಿ ಯಶಸ್ವಿಯಾಗಲು ಕೆಲವು ಟಿಪ್ಸ್ | ಸದ್ಗುರು ಕನ್ನಡಬಹಳ ತಡವಾಗುವ ಮುನ್ನ, ಇದನ್ನು ತಿಳಿದುಕೊಳ್ಳಿ! Sadhguru Kannadaಬಹಳ ತಡವಾಗುವ ಮುನ್ನ, ಇದನ್ನು ತಿಳಿದುಕೊಳ್ಳಿ! Sadhguru Kannada
Яндекс.Метрика