Загрузка страницы

ಗಲಾಟೆಯಲ್ಲಿ ಶ್ರೀಕಂಠೇಗೌಡರನ್ನು ಗಾಯಗೊಳಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದರು ! I Council Election I MLC

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಕೆ.ಟಿ. ಶ್ರೀಕಂಠೇಗೌಡ ಮೈಸೂರಿನ ಆಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್ ನ ಕೆಲವು ಕಾರ್ಯಕರ್ತರು ಗದ್ದಲ‌ ಎಬ್ಬಿಸಿದರು. ನಂತರ, ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ ಶ್ರೀಕಂಠೇಗೌಡರನ್ನು ಎಳೆದಾಡಿದರು. ಇದರಿಂದ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದು ನಾಮಪತ್ರ ಸಲ್ಲಿಸಲು ಆಗಲಿಲ್ಲ. ಕ್ಷೇತ್ರದಿಂದ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿವೇಕಾನಂದ ಅವರಿಗೆ ಪಕ್ಷವು ಬಿ ಫಾರಂ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಶ್ರೀಕಂಠೇಗೌಡ ಪಕ್ಷೇತರರಾಗಿ ಸ್ಪರ್ಧಿಸುವ ಆಶಯದೊಂದಿಗೆ ಗುರುವಾರ ಸಭೆ ನಡೆಸಿದ್ದರು. ಈ ವೇಳೆ ಗದ್ದಲ ಏರ್ಪಟ್ಟು ಅವರು ಆಸ್ಪತ್ರೆ ಸೇರಿದರು. ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿತ್ತು. ಇದರ ಜೊತೆಗೆ, ದಿನದ ಪ್ರಮುಖ ವಿದ್ಯಮಾನಗಳು ಈ ವಿಡಿಯೊದಲ್ಲಿ.

#lokasabhaelectionnews #anjali #neha #srikantegowda #mlcelectionnews #karnatakaelection #lagislativecouncileducation #clash #narendramodi #rahulgandhi #gparameshwara #pendrivecase
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Видео ಗಲಾಟೆಯಲ್ಲಿ ಶ್ರೀಕಂಠೇಗೌಡರನ್ನು ಗಾಯಗೊಳಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದರು ! I Council Election I MLC канала Prajavani | ಪ್ರಜಾವಾಣಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 мая 2024 г. 18:31:08
00:03:20
Другие видео канала
‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ  Musician V Manohar Exclusive Interview‘ಓ ಮಲ್ಲಿಗೆ’ ರಜತ ಮಹೋತ್ಸವ– ‘ಪ್ರಜಾವಾಣಿ’ಯೊಂದಿಗೆ ವಿ. ಮನೋಹರ್ ಲಹರಿ Musician V Manohar Exclusive Interviewಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ಕೃಷಿ ಮೇಳ : ರೈತರಿಗೆ ಮಾಹಿತಿ+ಆದಾಯ | Krishi Mela Bengaluru 2022 | GKVK |ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ  | Bengaluru International Airport Terminal-2 | Devanahalli |ವಿಮಾನ ನಿಲ್ದಾಣದಲ್ಲೊಂದು ಮಾಯಾಲೋಕ | Bengaluru International Airport Terminal-2 | Devanahalli |‘₹ 1 ಲಕ್ಷ ಕಾಂಗ್ರೆಸ್‌ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Result‘₹ 1 ಲಕ್ಷ ಕಾಂಗ್ರೆಸ್‌ ಗ್ಯಾರಂಟಿ ; ಬಿಜೆಪಿ ಮೇಲೆ ಪರಿಣಾಮ ಬೀರಿದೆ’ | Loksabha Election 2024 Resultಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppalಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppalಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್‌ ನಾಯಕ ರಾಹುಲ್‌ಗೆ ಜಾಮೀನು | Rahul Gandhi | Bailಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ; ಕಾಂಗ್ರೆಸ್‌ ನಾಯಕ ರಾಹುಲ್‌ಗೆ ಜಾಮೀನು | Rahul Gandhi | Bailದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಜಯ: ಶಾಮನೂರು ಸೊಸೆ ಜಯ ಸಾಧಿಸಲು ಕಾರಣಗಳೇನು ?  I Davangere I Prabha Mallikarjunದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಜಯ: ಶಾಮನೂರು ಸೊಸೆ ಜಯ ಸಾಧಿಸಲು ಕಾರಣಗಳೇನು ? I Davangere I Prabha Mallikarjunಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ಮಿಸಳ್‌ ಹಾಪ್ಚಾ 88 : ಒಂದು ರೂಪಾಯಿಗೆ ಊಟ ! Misal Halfcha | Hubli |ಅಲೆಗಳ ಮೇಲೆ ಸರ್ಫರ್‌ಗಳ ಲೀಲೆ | Indian Surfing Championship | Mangalore | Surfing | Surfersಅಲೆಗಳ ಮೇಲೆ ಸರ್ಫರ್‌ಗಳ ಲೀಲೆ | Indian Surfing Championship | Mangalore | Surfing | Surfersಮೈಸೂರಿನಲ್ಲಿ ಮತ್ತೆ ಸೋತ ಕಾಂಗ್ರೆಸ್‌: ಲಕ್ಷ್ಮಣ್‌ ಪರಾಭವಗೊಳ್ಳಲು ಕಾರಣಗಳೇನು ? I Mysuru I Lakshman I Congressಮೈಸೂರಿನಲ್ಲಿ ಮತ್ತೆ ಸೋತ ಕಾಂಗ್ರೆಸ್‌: ಲಕ್ಷ್ಮಣ್‌ ಪರಾಭವಗೊಳ್ಳಲು ಕಾರಣಗಳೇನು ? I Mysuru I Lakshman I Congressಬೊಜ್ಜು ಕರಗಿಸಲು ಸರಳ ಯೋಗ | Yoga Day | International Yoga Day 2022 |ಬೊಜ್ಜು ಕರಗಿಸಲು ಸರಳ ಯೋಗ | Yoga Day | International Yoga Day 2022 |ಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Khargeಕಲಬುರಗಿಯಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾರಣಗಳು I Kalaburagi I Radhakrishna I Khargeಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashok‘ಕಾಂಗ್ರೆಸ್ ನೀಡಿದ ಗ್ಯಾರಂಟಿ ಬೋಗಸ್ ಆಗಿದೆ’ | Loksabha Election 2024 Result | Election Result | R Ashokಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಅಪರೂಪದ ಬಿಳಿ ಹೆಬ್ಬಾವು ಪತ್ತೆ | Python | Uttara Kannada |ಬಿಜೆಪಿ ಬಿಡ್ತಾರಾ ಬಿಎಸ್ ವೈ ?ಬಿಜೆಪಿ ಬಿಡ್ತಾರಾ ಬಿಎಸ್ ವೈ ?‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪೈಪೋಟಿ ಮಾಡ್ತಿಲ್ಲ’ | MB Patil Speaks about KPPC President Position‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪೈಪೋಟಿ ಮಾಡ್ತಿಲ್ಲ’ | MB Patil Speaks about KPPC President Positionಪುದೀನ ಉಪ್ಪಿಟ್ಟು  / pudeena uppittuಪುದೀನ ಉಪ್ಪಿಟ್ಟು / pudeena uppittuಮೈಸೂರು ಸಿಂಹಾಸನ ಯದುವೀರ್‌ಗೆ: ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು  I Mysuru I Yaduveer Wadiyar Won I BJPಮೈಸೂರು ಸಿಂಹಾಸನ ಯದುವೀರ್‌ಗೆ: ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು I Mysuru I Yaduveer Wadiyar Won I BJP
Яндекс.Метрика