Загрузка страницы

Mulky kambala 2023 final race and results | ಮುಲ್ಕಿ ಮೂಡಾಯಿ - ಪಡ್ಡಾಯಿ ಜೋಡುಕರೆ ಕಂಬಳ 2023 ಫಲಿತಾಂಶ

ಈ ವೀಡಿಯೊವು 2023 ಡಿಸೆಂಬರ್ 24 ಮತ್ತು 25ರಂದು ಮುಲ್ಕಿ ಪಡುಪಣಂಬೂರು ನಲ್ಲಿ ನಡೆದ ಮೂಡಾಯಿ - ಪಡ್ಡಾಯಿ
ಜೋಡುಕರೆ ಕಂಬಳದ ಫಲಿತಾಂಶವನ್ನು ಒಳಗೊಂಡಿದೆ.

This video contains a result of the Moodayi - Paddayi jodukare kambala held on 24 and 25 December 2023 at mulky padupanambur.

For live streaming Contact:
Namma Kudla
4th floor, Classique Arcade
Beside City Centre
K.S.Rao Road
Mangalore 575001
+919743147999,+919740097009

ಇತಿಹಾಸ ಪ್ರಸಿಧ್ಧ "ಮೂಡು - ಪಡು" ಜೋಡುಕರೆ ಕಂಬಳ ಕೂಟದ ಫಲಿತಾoಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 06 ಜೊತೆ
ಅಡ್ಡಹಲಗೆ: 02 ಜೊತೆ
ಹಗ್ಗ ಹಿರಿಯ: 20 ಜೊತೆ
ನೇಗಿಲು ಹಿರಿಯ: 24 ಜೊತೆ
ಹಗ್ಗ ಕಿರಿಯ: 27 ಜೊತೆ
ನೇಗಿಲು ಕಿರಿಯ: 73 ಜೊತೆ
ಒಟ್ಟು ಕೋಣಗಳ ಸಂಖ್ಯೆ: 152 ಜೊತೆ
ಕನೆಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವಿತೀಯ: ಮುಲ್ಕಿ ಕಕ್ವಗುತ್ತು ರಂಗನಾಥ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ನಾರಾವಿ ರಕ್ಷಿತ್ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ಹಗ್ಗ ಹಿರಿಯ:

ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರುಚರಣ್
ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಎ"
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ಹಗ್ಗ ಕಿರಿಯ:

ಪ್ರಥಮ: ಮೂಡಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕಾಳಿಕ್ ದಿನಕರ್ ಶೆಟ್ಟಿ "ಎ"
ಓಡಿಸಿದವರು: ಕಾವೂರು ದೋಟ ಸುದರ್ಶನ್

ನೇಗಿಲು ಹಿರಿಯ:

ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ "ಎ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ನೇಗಿಲು ಕಿರಿಯ:

ಪ್ರಥಮ: ಕಟೀಲು ಕೊಡೆತ್ತೂರು ಕಿನ್ನಚ್ಚಿಲ್ ಲತಾ ಪ್ರಸಾದ್ ಶೆಟ್ಟಿ "ಎ"
ಓಡಿಸಿದವರು: ಪಟ್ಟೆ ಗುರುಚರಣ್
ದ್ವಿತೀಯ: ಕೋಟ ಮನೂರು ಪಡುಕೆರೆ ದಿ.ಶೀನ ಪೂಜಾರಿ
ಓಡಿಸಿದವರು: ರಾಘವೇಂದ್ರ ಕೋಟ ಗಿಳಿಯಾರು

For any suggestions or feedback write to us at:
nithinrajshetty96@gmail.com

#kambala #mulkykambala #kambalaresults #kambula2023 #kambala #srinivasgowda #baindurviswanath #kanthara #kantara #kantaraKambala #vandith #vandithShetty #kambalarace

Видео Mulky kambala 2023 final race and results | ಮುಲ್ಕಿ ಮೂಡಾಯಿ - ಪಡ್ಡಾಯಿ ಜೋಡುಕರೆ ಕಂಬಳ 2023 ಫಲಿತಾಂಶ канала Nithin Raj Shetty
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 декабря 2023 г. 9:00:03
00:10:11
Другие видео канала
Happy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaHappy Chouti ಗಣೇಶ ಚತುರ್ಥಿಯ ಶುಭಾಶಯಗಳು #creatingforindiaThank you to all subscribersThank you to all subscribersSatyanarayanaPooja@Home 720pSatyanarayanaPooja@Home 720pKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆKateel horekanike | ಕಟೀಲು ದೇವಿಗೆ ಹೊರೆಕಾಣಿಕೆ | Brahmakalashotsava 2020 | ಭಕ್ತರು ಸಮರ್ಪಿಸಿದ ಹೊರೆಕಾಣಿಕೆಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamelaಸುರೇಶ್ ಯೆಯ್ಯಾಡಿ ಅಭಿನಯಿಸಿದ ಚಿಕ್ಕ ಮೇಳದ ಆಟ | Suresh yeyyadi | Yakshagana chikkamela#kateel #KateelJatre #rathothsava#kateel #KateelJatre #rathothsavaಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಅಹೋ ರಾತ್ರಿ ಏಕಹಾ ಭಜನೆ ವಾಮಂಜೂರುನಿಂದ ನೇರಪ್ರಸಾರಗುರುಪುರ ಕಂಬುಲ 2024 #kambala #highlightsಗುರುಪುರ ಕಂಬುಲ 2024 #kambala #highlightsAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶAdve kambala 2024 final race and results | ಅಡ್ವೆ ಕೋಟಿ - ಚೆನ್ನಯ್ಯ ಜೋಡುಕರೆ ಕಂಬಳ 2024 ಫಲಿತಾಂಶಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುಕುಡುಪು ಜಾತ್ರೆ | ರಥೋರೋಹಣ | Kudupu Temple Fair | ಶ್ರೀ ಕ್ಷೇತ್ರ ಕುಡುಪುKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರKoragajjana aadhi kshetrag Namma nade 19 March | ಕೊರಗಜ್ಜನ ಆದಿ ಕ್ಷೇತ್ರರಥೋತ್ಸವ #amrutheswara#temple  #shortsರಥೋತ್ಸವ #amrutheswara#temple #shortsಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಉಡುಪಿಯಲ್ಲಿ 1 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಡಾಫೆ ಉತ್ತರ ನೀಡಿದ ಆಫೀಸರ್ ಯಾದವ್ 🤣ಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕುಮಾರ್ ಸುಂದರ ಬಂಗಾಡಿ ಯಕ್ಷ ಹಾಸ್ಯ ನಾಟ್ಯ ವೈಭವ | ಕಲ್ಲುಡೇಲು ಸದಾಶಿವ | Yakshagana hasya vaibhavaವೈಕುಂಠ ಏಕಾದಶಿವೈಕುಂಠ ಏಕಾದಶಿಮಂಗಳಾದೇವಿ ಜಾತ್ರೆ 2023 #jatre #mangaloreಮಂಗಳಾದೇವಿ ಜಾತ್ರೆ 2023 #jatre #mangaloreSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುSeason starting from tomorrow ಸಿದ್ಧಕಟ್ಟೆ ತಿರುಮಲೆ ಕಾಡು ಆನಂದ ಶೆಟ್ರ ಕೋಣಗಳುMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMangaladevi temple annual fair | ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ, ರಥೋತ್ಸವMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶMiyar kambala 2024 final race and results | ಮಿಯಾರ್ ಲವ-ಕುಶ ಜೋಡುಕರೆ ಕಂಬಳ 2024 ಫಲಿತಾಂಶಪ್ರಜ್ವಲ್ ಕೊಡಪದವು  ಬಂಗಾಡಿ ಕಡಬ ಯಕ್ಷ ಹಾಸ್ಯ  ವೈಭವ 🤣🤣🤣| ಕಲ್ಲುಡೇಲು  ಸದಾಶಿವ | Yakshagana hasya vaibhavaಪ್ರಜ್ವಲ್ ಕೊಡಪದವು ಬಂಗಾಡಿ ಕಡಬ ಯಕ್ಷ ಹಾಸ್ಯ ವೈಭವ 🤣🤣🤣| ಕಲ್ಲುಡೇಲು ಸದಾಶಿವ | Yakshagana hasya vaibhavaBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶBallamanja kambala 2024 final race and results | ಬಳ್ಳಮಂಜ ಶೇಷ - ನಾಗ ಜೋಡುಕರೆ ಕಂಬಳ 2024 ಫಲಿತಾಂಶ
Яндекс.Метрика