Загрузка страницы

ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿ

ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿ

ನಾನು ಹುಟ್ಟಿನಿಂದ ಸನ್ಯಾಸಿ ಮಾರ್ಗವನ್ನು ಅನುಸರಿಸಿದ್ದಿಲ್ಲ. ನಾನು ಹುಟ್ಟಿದ ಜಾಗದಲ್ಲಿ ಆದಿಶಂಕರ ಮತ್ತು ರೇಣುಕಾಚಾರ್ಯರು ವಾದ ಮಾಡಿದ್ದರಂತೆ. ಹಾಗಾಗಿ ಅದೊಂದು ನನ್ನ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿತ್ತು ಆಧ್ಯಾತ್ಮಿಕತೆಯನ್ನು ನಾನು ಹೆಚ್ಚು ನಂಬುತ್ತಿರಲಿಲ್ಲ ಆದರೆ ಇದೇ ಆಧ್ಯಾತ್ಮಿಕತೆ ಎಂದು ಸಹ ಯಾರು ನನಗೆ ಹೇಳಿರಲಿಲ್ಲ. ಶಂಕರಚಾರ್ಯರ ಒಂದು ಮೂವೀ ನನಗೆ ಆಧ್ಯಾತ್ಮಿಕತೆಗೆ ಪ್ರೋತ್ಸಾಹ ನೀಡಿತ್ತು .. ಅಂದಿನಿಂದ ನನಗೆ ಹೊಸ ಹೊಸ ಅನುಭವಗಳು ಆಗ ತೊಡಗಿದವು ಹೊರ ಪ್ರಪಂಚಕ್ಕೆ ತೊರಿಸುವದಕ್ಕೆ ಕಷ್ಟವಾಗುತ್ತಿತ್ತು . ಹೊರಗಿನ ಪ್ರಪಂಚ ಅದನ್ನು ನಂಬುತ್ತಾರೆ ಎಂಬ ಭಾವನೆಯೂ ನನ್ನಲ್ಲಿ ಇರಲಿಲ್ಲ. ಸನ್ಯಾಸಿಯ ವೃತ್ತಿ ಯಲ್ಲಿಯೂ ಸಹ ಎಷ್ಟು ಖುಷಿ ಯಾಗಿರಬಹುದು ಎಂಬುದನ್ನು ವೆಂಕಟಾಧೂತ್ರರನ್ನು ನೋಡಿ ಆಶ್ಚರ್ಯವಾಗಿ ನೋಡಿದ ದಿನ ಅವರು ನನಗೆ ಅವಧೂತ ಎಂಬುದನ್ನು ನನಗೆ ತಿಳಿಸಿದ ರೀತಿ ಎಲ್ಲವೂ ನನಗೆ ಕುತೂಹಲವನ್ನು ಮೂಡಿಸಿತ್ತು. ಅವರು ಹೇಳಿದ ಹಾಗೆಯೇ ನನ್ನ ಜೀವನ ನಡೆಯತೊಡಗಿತು. ಮನಸ್ಸಿನಲ್ಲಿ ನನ್ನಲ್ಲಿ ಇದ್ದ ಎಲ್ಲಾ ಕೆಟ್ಟ ಕಲ್ಪನೆಗಳು ಹೋಗಿ ಅಧ್ಯಾತ್ಮದಲ್ಲಿ ನಂಬಿಕೆ ಶುರುವಾಗಿತ್ತು.

ಗುರುವಿಲ್ಲದೇ ಎಲ್ಲವೂ ಶೂನ್ಯವಾಗಿರುತ್ತದೆ ಎಂಬುದನ್ನು ನಾನು ನಂಬಿದ್ದೆ. ಗುರುವಿಲ್ಲದೆ ಏನನ್ನು ಕಲಿಯಲು ಸಾಧ್ಯವಿಲ್ಲ. ಕಲಿಯುವ ಮನಸ್ಸು ನಮ್ಮದಾಗಿದ್ರೆ ಎಲ್ಲಾವೂ ನಮಗೆ ಕಲಿಕೆಯನ್ನು ತೊರಿಸುತ್ತವೆ. ಇದನ್ನು ತಿಳಿದೆ. ನನ್ನ ಗುರುಗಳಿಗೆ ನಾನು ತುಂಬಾ ಗೌರವಿಸುತ್ತೇನೆ. ಅಹಿಂಸೆಯ ದಾರಿಯಲ್ಲಿ ಜೀವನವನ್ನು ನಡೆಸಲು ಶುರು ಮಾಡಬೇಕು ಎಂಬುದನ್ನು ಮನಸ್ಸು ದೃಢವಾಗಿ ತಿಳಿಸಿಕೊಟ್ಟಿತ್ತು. ತ್ಯಾಗವನ್ನು ನನ್ನದಾಗಿಸಿಕೊಂಡೆ ಯಾವ ಮಾಯೆಯಲ್ಲಿ ಒಳಗಾಗುವುದು ನಮ್ಮ ಕರ್ಮಕ್ಕೆ ಸರಿಯಾಗುವುದಿಲ್ಲ ಎಂಬುದು ತಿಳಿದು ಕೊಂಡೆ. ನಾಟಕೀಯ ಜೀವನವನ್ನು ತ್ಯಾಜಿಸಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ - ಅವಧೂತ ಶ್ರೀ ವಿನಯ್ ಗುರೂಜಿ

Everyone has their own path to steer and this is often why we must hear and become more conscious of ourselves. What matters is that we take responsibility for ourselves and work on becoming conscious of the emotions that emerge from our “spiritual practices”. These will tell us whether we are on the proper path. A movie by Shankaracharya motivated me to follow spirituality. The subsequent spirituality or believing in it had been tough, had numerous questions on whether the planet would accept it or not.

One attains God by following the guru's instructions step by step. For my steps, my guru was Venkatachala Avadhoota he made me realize how happy can a monk be. All my thoughts on unwanted things vanished and that’s once I started the subsequent spirituality.

I think Without a Guru none can cross over to the opposite shore. I respect him he made me believe that in life you'll follow non-violence you
“Life is about choices. The higher you become at making good choices the higher your life are going to be.” I've chosen this path

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - https://youtu.be/6F8uNUqLYNw​​​​​​​​​...

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - https://youtu.be/D6E0jTBQh1E​​​​​​​​​...

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/1fzleddw28A​​​​​​​​​...

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - https://youtu.be/rEHuGK-jiS4​​​​​​​​​...

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/p_06-95XSTc​​​​​​​​​...

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - https://youtu.be/6SaKf0ZtcQI​​​​​​​​​...
#Avadhoothavinayguruji​​​​​​​​​​​​​​​ #MahatmaGandhi #Gandhiji #HealthBenefits #SriVinayguruji​​​​​​​​​​​​​​​ #Vishwavani #VishwavaniClubHouse #spirituality​​​​​​​​​​​​​​​ #philosophy​​​​​​​​​​​​​​​ #KannadaPravachana​​​​ #Swamiji​​​​​​​​​​​​​​​ #vinaygurujifollowers​​​​​​​​​​​​​​​ #live​​​​​​​​​​​​​​​ #trendingnews​​​​​​​​​​​​​​ #India​​​​​​​​​​​ #Ashram​​​​​​​​​​​ #kannadaculture​​​​​​​​​​​ #kanadigas​​​​​​​​​​​ #2021​ #SavayavaKrushi

Видео ವೆಂಕಟಾಚಲ ಅವಧೂತರಿಂದ ಪಡೆದಿದ್ದಾದರು ಏನು ? | Venkatachala Avadhoota | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
28 июня 2021 г. 15:30:15
00:09:58
Другие видео канала
ಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ ಮುಖ್ಯಪ್ರಾಣ ಹನುಮ | ರಾಮನೆಂದರೆ ಆನಂದ | ವಿನಯ ಗುರೂಜಿನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ ಮುಖ್ಯಪ್ರಾಣ ಹನುಮ | ರಾಮನೆಂದರೆ ಆನಂದ | ವಿನಯ ಗುರೂಜಿಪ್ರತಿ ಜೀವಿಯು ಪರಮಾತ್ಮನ ಸೃಷ್ಠಿ ..! । ಅವಧೂತ ಶ್ರೀ ವಿನಯ್ ಗುರೂಜಿಪ್ರತಿ ಜೀವಿಯು ಪರಮಾತ್ಮನ ಸೃಷ್ಠಿ ..! । ಅವಧೂತ ಶ್ರೀ ವಿನಯ್ ಗುರೂಜಿಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Gurujiಆ ಜಪವನ್ನು ಮಾಡಿದರೆ ಆಗುವ ಪರಿಣಾಮಗಳಾದರು ಏನು.‌.? | Ayurveda | Avadhootha Vinay Gurujiಸುದೀಪ್ ಮತ್ತು ವಿನಯ್ ಗೂರುಜಿಸುದೀಪ್ ಮತ್ತು ವಿನಯ್ ಗೂರುಜಿVenkatachala gurugalu, Sakhrayapatna. Hariharapura Sridharji 's experience .Venkatachala gurugalu, Sakhrayapatna. Hariharapura Sridharji 's experience .My 1st meet with Vinay Guruji | Experience in meeting Vinay Guruji | Gowri Gadde Vinay GurujiMy 1st meet with Vinay Guruji | Experience in meeting Vinay Guruji | Gowri Gadde Vinay Gurujiಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Videoಲಿಂಗ ಪೂಜೆಯ ಮಹತ್ವವೇನು...? | What is the significance of Linga Pooja? | लिंग पूजा का क्या महत्व है? |ಲಿಂಗ ಪೂಜೆಯ ಮಹತ್ವವೇನು...? | What is the significance of Linga Pooja? | लिंग पूजा का क्या महत्व है? |2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna News2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsನಮ್ಮ ಮಾತು - ಕೃತಿ - ನಡತೆ ಸತ್ಯವಾಗಿದ್ದರೆ ಪ್ರತಿಯೊಬ್ಬನೂ ರಾಮನೇ! | ಅವಧೂತ ಶ್ರೀ ವಿನಯ್ ಗುರೂಜಿನಮ್ಮ ಮಾತು - ಕೃತಿ - ನಡತೆ ಸತ್ಯವಾಗಿದ್ದರೆ ಪ್ರತಿಯೊಬ್ಬನೂ ರಾಮನೇ! | ಅವಧೂತ ಶ್ರೀ ವಿನಯ್ ಗುರೂಜಿಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ?  | ಅವಧೂತ ಶ್ರೀ ವಿನಯ್‌ ಗುರೂಜಿ |ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್‌ ಗುರೂಜಿ |ಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿWho is An Avadhoota? ಅವಧೂತರು ಎಂದರೆ ಯಾರು?Who is An Avadhoota? ಅವಧೂತರು ಎಂದರೆ ಯಾರು?ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಇದೊಂದು ಇಲ್ಲ ಅಂದ್ರೆ ಪ್ರಪಂಚದಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ  | ಅವಧೂತ ಶ್ರೀ ವಿನಯ್ ಗುರೂಜಿ |ಇದೊಂದು ಇಲ್ಲ ಅಂದ್ರೆ ಪ್ರಪಂಚದಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ | ಅವಧೂತ ಶ್ರೀ ವಿನಯ್ ಗುರೂಜಿ |ದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿದುರ್ಗಯೂ ಇವರೇ, ಕಾಳಿಯೂ ಇವರೇ ..! | ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ ।  Over coming life  | ಅವಧೂತ ಶ್ರೀ ವಿನಯ್ ಗುರೂಜಿಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿLIVE : Avadhoota Vinay Guruji Speech | TV5 KannadaLIVE : Avadhoota Vinay Guruji Speech | TV5 Kannada
Яндекс.Метрика