Загрузка страницы

ಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song | Kavya Shree Nayak | Kahale News

ಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song | Kavya Shree Nayak | Kahale News

ಹಿಮಗಿರಿಯ ಶೃಂಗಾ ದೇವನದಿ ಗಂಗಾ
ಮನದಲಿ ಮೂಡಿಪ ಭಾವ ವಿನೂತನ
ಅನುಪಮ ಉತ್ತುಂಗಾ….ಅನುಪಮ ಉತ್ತುಂಗಾ||

ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳು
ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು
ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು ||1||

ಆ ಸುರಲೋಕವ ಮೀರಿಸುವ ನಾಡಿಗೆ ಧುಮುಕಿದ ಭಾಗೀರಥೀ
ಭಾರತ ಮಾತೆಯ ಸಂಗದಲಿ ಧನ್ಯತೆಯಾನ್ತಿಹ ಭಾಗ್ಯವತಿ
ಹಿಂದೂ ದೇಶದ ಕಣ ಕಣ ಜನ ಮನ ಪಾವನಗೊಳಿಸಿಹ ಪುಣ್ಯವತಿ ||2||

ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ
ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ
ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||3||

#Kavyashree #KavyashreeNayak #Kavya #Songs #Rss #RssSong #Hindu #Kahale
#KahaleNews

Видео ಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song | Kavya Shree Nayak | Kahale News канала Kahale News / ಕಹಳೆ ನ್ಯೂಸ್
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 июня 2021 г. 14:24:53
00:03:54
Другие видео канала
Putidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್Putidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್ಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song |ಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song |Maate Poojaka | Kannada Patriotic Song | Sung by 74 singers of Karnataka | Lyrics - Ramachandra RaoMaate Poojaka | Kannada Patriotic Song | Sung by 74 singers of Karnataka | Lyrics - Ramachandra Raoದೇಶ ದೇಶ, ದೇಶ ನನ್ನದು | Desha Desha, Desha Nannadu | RSS Kannada Patriotic Song | Kavya Shree Ajeruದೇಶ ದೇಶ, ದೇಶ ನನ್ನದು | Desha Desha, Desha Nannadu | RSS Kannada Patriotic Song | Kavya Shree AjeruRanga Bandane By Kavyashree AjeruRanga Bandane By Kavyashree Ajeruಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || putidu chimmutide antah shakti. video courtasy - samvada.orgಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || putidu chimmutide antah shakti. video courtasy - samvada.org|ಸ್ವರವಾರಿಧಿ ಕಾವ್ಯಶ್ರೀ ಅಜೇರು ರವರ ಭಕ್ತಿರಸದ ಗಾಯನ "ಶಂಕರ ಶಶಿಧರ"| SHANKARA SHASHIDHARA - KAVYASHREE AJERU||ಸ್ವರವಾರಿಧಿ ಕಾವ್ಯಶ್ರೀ ಅಜೇರು ರವರ ಭಕ್ತಿರಸದ ಗಾಯನ "ಶಂಕರ ಶಶಿಧರ"| SHANKARA SHASHIDHARA - KAVYASHREE AJERU|ಅಪರೂಪದ ದೃಶ್ಯ - ಗಂಡ & ತಂದೆಯ ಮುಂದೆ ಕಾವ್ಯಶ್ರೀಯವರ ಚೌಕಿ ಪೂಜೆ ಭಾಗವತಿಗೆ 🔥|kavyashree ajeru yakshagana songsಅಪರೂಪದ ದೃಶ್ಯ - ಗಂಡ & ತಂದೆಯ ಮುಂದೆ ಕಾವ್ಯಶ್ರೀಯವರ ಚೌಕಿ ಪೂಜೆ ಭಾಗವತಿಗೆ 🔥|kavyashree ajeru yakshagana songsसंघ गीत | Sangh Geet | Top 10 geet | Rss geet | mp3 || volume - 1संघ गीत | Sangh Geet | Top 10 geet | Rss geet | mp3 || volume - 1ಶಿವನ ಸನ್ನಿಧಿಯಲ್ಲಿ ತಂದೆ - ಮಗಳು ಒಟ್ಟಿಗೆ ಹಾಡಿದ ಕ್ಷಣ! chinthana hegde malkod yakshagana song-Yaksharangaಶಿವನ ಸನ್ನಿಧಿಯಲ್ಲಿ ತಂದೆ - ಮಗಳು ಒಟ್ಟಿಗೆ ಹಾಡಿದ ಕ್ಷಣ! chinthana hegde malkod yakshagana song-YaksharangaBanni sodarare #rss #song ಬನ್ನಿ ಸೋದರರೇBanni sodarare #rss #song ಬನ್ನಿ ಸೋದರರೇPillangoviya .. ಪಿಳ್ಳಂಗೋವಿಯ ಚೆಲುವ ಕೃಷ್ಣನ in Saxophone by Meghana Saligrama - vParba 2020 NETK BostonPillangoviya .. ಪಿಳ್ಳಂಗೋವಿಯ ಚೆಲುವ ಕೃಷ್ಣನ in Saxophone by Meghana Saligrama - vParba 2020 NETK Bostonಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.ಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.Namaste Sada Vatsale Matribhume | RSS | Akshay Pandya | Sushant TrivediNamaste Sada Vatsale Matribhume | RSS | Akshay Pandya | Sushant Trivediಮುನಿಸು ತರವೇ ಯಕ್ಷಗಾನ ಶೈಲಿಯಲ್ಲಿ - ಕಾವ್ಯಶ್ರೀ ಅಜೇರು : Munisu Tarave Yakshagana style by Kavyashree Ajeruಮುನಿಸು ತರವೇ ಯಕ್ಷಗಾನ ಶೈಲಿಯಲ್ಲಿ - ಕಾವ್ಯಶ್ರೀ ಅಜೇರು : Munisu Tarave Yakshagana style by Kavyashree Ajeruಇದೊಂದು ಉಲ್ಟಾ ಪಲ್ಟಾ ಯಕ್ಷಗಾನ😀 I  ಭಾಗ-10 I ಪುರೋಹಿತರಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಹಾಸ್ಯದ ಹೊನಲು 😀ಇದೊಂದು ಉಲ್ಟಾ ಪಲ್ಟಾ ಯಕ್ಷಗಾನ😀 I ಭಾಗ-10 I ಪುರೋಹಿತರಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಹಾಸ್ಯದ ಹೊನಲು 😀Putidu Chimmutide Antahshaktiyu | ಪುಟಿದು ಚಿಮ್ಮುತ್ತಿದೆ ಅಂತಃಶಕ್ತಿಯು | Pavan Hombal | News13Putidu Chimmutide Antahshaktiyu | ಪುಟಿದು ಚಿಮ್ಮುತ್ತಿದೆ ಅಂತಃಶಕ್ತಿಯು | Pavan Hombal | News13ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿಹಿಮಗಿರಿಯ ಶೃಂಗಾ  ದೇವನದಿ ಗಂಗಾ  | ಗೀತಭಾರತಿಹಿಮಗಿರಿಯ ಶೃಂಗಾ ದೇವನದಿ ಗಂಗಾ | ಗೀತಭಾರತಿ
Яндекс.Метрика