Загрузка страницы

ದೇಶ ದೇಶ, ದೇಶ ನನ್ನದು | Desha Desha, Desha Nannadu | RSS Kannada Patriotic Song | Kavya Shree Ajeru

ದೇಶ ದೇಶ, ದೇಶ ನನ್ನದು | Desha Desha, Desha Nannadu | RSS Kannada Patriotic Song | Kavya Shree Ajeru | Kahale News
ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು || ಪ ||

ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು || 1 ||

ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು || 2 ||

ನರಹರಿಯ ಪಾಂಚಜನ್ಯ, ವಾಲ್ಮೀಕಿಯ ರಾಮಾಯಣ
ವೇದಗಳ ಉದ್ಘೋಷ ಮಂತ್ರತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು || 3 ||

ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು || 4 ||

#geethabharathi
#geethaganga #Kavayshree #KavyashreeAjeru #KavyashreeNayak #KahaleNews #KahaleNewslive #JananiJanmaBhumi

Видео ದೇಶ ದೇಶ, ದೇಶ ನನ್ನದು | Desha Desha, Desha Nannadu | RSS Kannada Patriotic Song | Kavya Shree Ajeru канала Kahale News / ಕಹಳೆ ನ್ಯೂಸ್
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 июня 2021 г. 14:24:23
00:04:10
Другие видео канала
Maate Poojaka | Kannada Patriotic Song | Sung by 74 singers of Karnataka | Lyrics - Ramachandra RaoMaate Poojaka | Kannada Patriotic Song | Sung by 74 singers of Karnataka | Lyrics - Ramachandra RaoRanga Bandane By Kavyashree AjeruRanga Bandane By Kavyashree Ajeruಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song | Kavya Shree Nayak | Kahale Newsಹಿಮಗಿರಿಯ ಶ್ರಂಗ | Himagiriyaa Shrungaaa | Sangh Geet | RSS Song | Kavya Shree Nayak | Kahale News#ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಪ್ರಸಿದ್ದ #ಭಾವಗೀತೆ್ #ಸುಬ್ರಹ್ಮಣ್ಯಧಾರೇಶ್ವರ #ಸುಶ್ರಾವ್ಯಕಂಠಸಿರಿಯಲ್ಲಿ#ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಪ್ರಸಿದ್ದ #ಭಾವಗೀತೆ್ #ಸುಬ್ರಹ್ಮಣ್ಯಧಾರೇಶ್ವರ #ಸುಶ್ರಾವ್ಯಕಂಠಸಿರಿಯಲ್ಲಿದೇಶ ದೇಶ ದೇಶ ದೇಶ ದೇಶ ನನ್ನದು | ಗೀತ ಭಾರತಿದೇಶ ದೇಶ ದೇಶ ದೇಶ ದೇಶ ನನ್ನದು | ಗೀತ ಭಾರತಿNamaste Sada Vatsale Matribhume | RSS | Akshay Pandya | Sushant TrivediNamaste Sada Vatsale Matribhume | RSS | Akshay Pandya | Sushant TrivediLIVE I ಶನಿದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲು ಶನಿವಾರದಂದು ತಪ್ಪದೇ ಕೇಳಬೇಕಾದ ಶ್ರೀ ಶನಿದೇವರ ಭಕ್ತಿ ಹಾಡುಗಳುLIVE I ಶನಿದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲು ಶನಿವಾರದಂದು ತಪ್ಪದೇ ಕೇಳಬೇಕಾದ ಶ್ರೀ ಶನಿದೇವರ ಭಕ್ತಿ ಹಾಡುಗಳುPutidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್Putidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್ಗೆಲುದನಿಯು  ಗುಡುಗುಡುಗಿ - Gelu Daniyu Gudugudugiಗೆಲುದನಿಯು ಗುಡುಗುಡುಗಿ - Gelu Daniyu GudugudugiYakshagana Munisu Tarave ll Girish Rai l Kavyashree Ajeru l Ragavendra Acharya Jansale llಮುನಿಸು ತರವೇYakshagana Munisu Tarave ll Girish Rai l Kavyashree Ajeru l Ragavendra Acharya Jansale llಮುನಿಸು ತರವೇRSS Prarthna - Namaste Sada Vatsale | नमस्ते सदा वत्सले (संघ प्रार्थना ) | RSS Prayer | Deepak RamRSS Prarthna - Namaste Sada Vatsale | नमस्ते सदा वत्सले (संघ प्रार्थना ) | RSS Prayer | Deepak Ramಭಾಗ್ಯದ ಲಕ್ಷ್ಮಿ ಬಾರಮ್ಮ | ಜನ್ಸಾಲೆ - ಕಾವ್ಯಶ್ರೀ ಅಜೇರು ದ್ವಂದ್ವ |ಭಾಗ್ಯದ ಲಕ್ಷ್ಮಿ ಬಾರಮ್ಮ | ಜನ್ಸಾಲೆ - ಕಾವ್ಯಶ್ರೀ ಅಜೇರು ದ್ವಂದ್ವ |ಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || putidu chimmutide antah shakti. video courtasy - samvada.orgಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || putidu chimmutide antah shakti. video courtasy - samvada.orgಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿDesha Desha Desha Desha Desha Nannadu / ದೇಶ ದೇಶ ದೇಶ ದೇಶ ದೇಶ ನನ್ನದು.Desha Desha Desha Desha Desha Nannadu / ದೇಶ ದೇಶ ದೇಶ ದೇಶ ದೇಶ ನನ್ನದು.Banni sodarare #rss #song ಬನ್ನಿ ಸೋದರರೇBanni sodarare #rss #song ಬನ್ನಿ ಸೋದರರೇಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.ಹಿಮಗಿರಿಯ ಶೃಂಗ ದೇವನದೀ ಗಂಗಾ - ಗೀತೆ || Himagiriya Shrunga Devanadi Ganga - Song.Desha Desha Desha// ದೇಶ ದೇಶ ದೇಶ ದೇಶ ನನ್ನದು//Santhosh BenkyaDesha Desha Desha// ದೇಶ ದೇಶ ದೇಶ ದೇಶ ನನ್ನದು//Santhosh BenkyaLIVE | ಶನಿವಾರದಂದು ತಪ್ಪದೇ ಕೇಳಬೇಕಾದ ಶ್ರೀ ವೆಂಕಟೇಶ್ವರ ಹಾಡುಗಳು VENKATESWARA KANNADASONGS LIVELIVE | ಶನಿವಾರದಂದು ತಪ್ಪದೇ ಕೇಳಬೇಕಾದ ಶ್ರೀ ವೆಂಕಟೇಶ್ವರ ಹಾಡುಗಳು VENKATESWARA KANNADASONGS LIVE
Яндекс.Метрика